ಇದೀಗ ಇನ್ನೂ ಬಿಡುಗಡೆ ಆಗಬೇಕಿರುವ ತಮ್ಮ ಹೊಸ ಕಾದಂಬರಿ ಕತ್ತೆಗೊಂದು ಕಾಲ ಪುಸ್ತಕದ ಹೊರ ರಕ್ಷಾಪುಟವನ್ನು ಶ್ರೀ ಕುಂ. ವೀ. ಅವರು ನಮ್ಮ ಆಕೃತಿ ಕನ್ನಡ ಡಾಟ್ ಕಾಮ್ ಗೆ ಕಳುಹಿಸಿ ಕೊಟ್ಟಿದ್ದಾರೆ. ಆಕರ್ಷಕ ಟೈಟಲ್ ಮತ್ತು ಕುತೂಹಲಕಾರೀ ಮುಖಪುಟ ಚಿತ್ರವನ್ನು ಹೊಂದಿರುವ ಈ ಕಾದಂಬರಿಯ ಕತೆ ಏನೆಂದು ಬಿಡುಗಡೆಯ ದಿನಕ್ಕಾಗಿ ಕಾಯೋಣ.
ಇದೀಗ ಬಂದ ಸುದ್ದಿ
ಶ್ರೀ ಕುಂ. ವೀರಭದ್ರಪ್ಪ ಅವರ ಹೊಸ ಕಾದಂಬರಿ ಕತ್ತೆಗೊಂದು ಕಾಲ ಎಪ್ರಿಲ್ ೧೪ ೨೦೧೮ರ ಶನಿವಾರ ಬೆಳಿಗ್ಗೆ ೧೦.೩೦ ಕ್ಕೆ ಕನ್ನಡ ಭವನದ ನಯಣ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಪುಸ್ತಕವನ್ನು ಸಪ್ನ ಬುಕ್ ಸ್ಟಾಲ್ ಪ್ರಕಟಿಸಿದೆ.
#ಆಕತನಯಸ