‘ದಕ್ಷಿಣಾಪಥೇಶ್ವರ’ ನನ್ನು ಮರೆತ ಕನ್ನಡದ ಜನ…!!!!

ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿ ಎಂದೂ ಸೋತಿರಲಿಲ್ಲ,ಆದರೆ ಇವತ್ತಿಗೆ ಆತ ಸೋಲುತ್ತಿದ್ದಾನೆ,ಕರ್ನಾಟಕ ರಾಜ್ಯದವರಾದ ನಾವುಗಳೇ ಅವನನ್ನು ಮರೆಯುತ್ತಿದ್ದೇವೆ. 'ದಕ್ಷಿಣಾಪಥೇಶ್ವರ' ನನ್ನು ಕುರಿತು…

ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆ – ವಿಂಗ್ ಕಮಾಂಡರ್ ಸುದರ್ಶನ

ಯುದ್ಧ ಸಾಮಗ್ರಿಗಳನ್ನು ಬಹು ದೊಡ್ಡ ಮೊತ್ತದಲ್ಲಿ ಆಮದು ಮಾಡಿಕೊಳ್ಳುತ್ತಿದ್ದ ಭಾರತ ಭವಿಷ್ಯದಲ್ಲಿ ಬಹುದೊಡ್ಡ ನಿರ್ಯಾತದ ಮಾರುಕಟ್ಟೆಯಾಗಲಿದೆ ಮುಂದೆ ಓದಿ ವಿಂಗ್ ಕಮಾಂಡರ್…

‘ನನ್ನ ದೇಶ’ ಕವನ – ಚನ್ನಕೇಶವ ಜಿ ಲಾಳನಕಟ್ಟೆ

ವಿವಿಧತೆಯಲ್ಲಿ ಏಕತೆಯನ್ನು ಕಂಡಂತಹ ದೇಶ ನಮ್ಮದು, 'ನನ್ನ ದೇಶ' ವಿಭನ್ನ, ಸುಂದರ ಎನ್ನುವುದಕ್ಕೆ ಈ ಕವಿತೆ ಸಾಲುಗಳು ಸಾಕು... ಕವಿ  ಚನ್ನಕೇಶವ…

ರಾಷ್ಟ್ರದ ಗಣರಾಜ್ಯೋತ್ಸವ ಸಿದ್ಧತೆ ಹೀಗಿರುತ್ತದೆ …

ಗಣರಾಜ್ಯೋತ್ಸವದ ಸಿದ್ಧತೆ,ಭವ್ಯ ರಾಷ್ಟ್ರದ ಗಣರಾಜ್ಯೋತ್ಸವ ಹೇಗೆ ನಡೆಯುತ್ತದೆ... ಎನ್ನುವುದರ ಕುರಿತು ಲೇಖಕರಾದ ವಿಂಗ್ ಕಮಾಂಡರ್ ಸುದರ್ಶನ ಅವರು ಓದುಗರಿಗೆ ವಿವರವಾಗಿ ವಿವರಿಸಿದ್ದಾರೆ,…

ಸ್ವಾತಂತ್ರ್ಯದ ಸೌಂದರ್ಯ – ಡಾ.ವಡ್ಡಗೆರೆ ನಾಗರಾಜಯ್ಯ

ಸ್ವಾತಂತ್ರ್ಯೋತ್ಸವ ದಿನದ ಹಿಂದಿನ ಕೆಲವು ದಿನಗಳಿಂದ ನೋಡುತ್ತಿರುವ ಮೂರು ದೃಶ್ಯಗಳನ್ನು ಹಂಚಿಕೊಂಡಿದ್ದಾರೆ ಲೇಖಕ, ಚಿಂತನಕಾರ ಡಾ.ವಡ್ಡಗೆರೆ ನಾಗರಾಜಯ್ಯ ಅವರು, ಮುಂದೆ ಓದಿ...

ನೆಹರೂ ಸತ್ತಾಗ… – ಸುಧೀಂದ್ರ ಹಾಲ್ದೊಡ್ಡೇರಿ

ಸುಧೀಂದ್ರ ಹಾಲ್ದೊಡ್ಡೇರಿ ಸರ್ ನಮ್ಮ ನಡುವೆ ಇರದೇ ಇರಬಹುದು ಆದರೆ ಅವರು ಬರೆದಂತಹ ವಿಜ್ಞಾನ ಲೇಖನಗಳಿಂದ ಸದಾ ನಮ್ಮ ನೆನಪಿನಲ್ಲಿರುತ್ತಾರೆ. ಅವರು ಬರೆದಂತಹ…

ಬಂಗ್ಲಾದೇಶದ ಉದಯಕ್ಕೆ ಕನ್ನಡಿಗನ ಕೊಡುಗೆ

ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಇಷ್ಟು ಕೆಟ್ಟ ಹೆಸರು ಏಕೆ ಬಂದಿದೆ?. ಪಾಕಿಸ್ತಾನದಲ್ಲಿ ಇರುವವರಲ್ಲಾ ಕೆಟ್ಟವರೇ.. ಕ್ರೂರಿಗಳೇ? ಖಂಡಿತಾ ಇಲ್ಲ. ಪಾಕಿಸ್ತಾನದ ಹೆಸರು…

ಸಾಮಾನ್ಯ ಜನರಿಗೂ ಸಂವಿಧಾನ ಅರ್ಥವಾದರೆ ಎಷ್ಟು ಚಂದ

ಇಂದು ಯಾವುದೇ ರಾಜಕೀಯ ಪಕ್ಷವೂ ದೇಶದ ಕನಿಷ್ಟ ಸಮಸ್ಯೆಯನ್ನು ನಿರ್ಮೂಲನ ಮಾಡುವ ಉದ್ದೇಶ ಇಟ್ಟುಕೊಂಡಿಲ್ಲ. ಚುನಾವಣೆಯಲ್ಲಿ ಜಯಿಸುವುದಕ್ಕಾಗಿ ಎಲ್ಲಾ ಸಮಸ್ಯೆಗಳನ್ನು ಹಾಗೆ…

ಜ್ಯೋತಿರ್ಲಿಂಗಗಳ ವಿಸ್ಮಯಕಾರಿ ಜಗತ್ತು- ಡಾ. ಪ್ರಕಾಶ ಬಾರ್ಕಿ

ಶಿವಲಿಂಗಗಳ ಬೆನ್ನಿಗೆ ಬಿದ್ದಾಗ ಸಿಕ್ಕ ಉತ್ತರಗಳು. ನನ್ನ ಸರ್ವಕಾಲದ ಅಲೆದಾಟದಲ್ಲಿ ಸೆಳೆದು ರೋಮಾಂಚನಗೊಳಿಸುವ ವಿಸ್ಮಯಕಾರಕ ಸ್ಥಳಗಳೆಂದರೆ, ಮುಗುಮ್ಮನೆ ಮುಗಿಲೆತ್ತರಕ್ಕೆ ನಿಂತು ಕಾಡುವ…

ಈ ಸ್ವಾರಸ್ಯಕರ ಸ್ಥಳಗಳ ಬಗ್ಗೆ ಒಂದಷ್ಟು ಮಾಹಿತಿ – ಅನಿತಾ ನಿತಾ

ಇವು ನಮ್ಮ ದೇಶದಲ್ಲಿ ಸಾಮಾನ್ಯ ಜನರ ಪ್ರವೇಶಕ್ಕೆ ನಿಷಿದ್ಧವಾಗಿರುವ ಕೆಲವು ವಿಶೇಷ ಸ್ಥಳಗಳು. ಇವುಗಳ ಬಗ್ಗೆ ನಾವು ವಿಷಯ ತಿಳಿಯಬಹುದೇ ಹೊರತು…

ಮುಂಬೈನ ‘ಧಾರಾವಿ’ ಕತ್ತಲ ಬದುಕು

ಇದು ವಿದೇಶಿಯರ ನೆಚ್ಚಿನ ಸ್ಥಳ ಮುಂಬೈಗೆ ಬಂದವರೆಲ್ಲ ಈ ಪ್ರದೇಶ ನೋಡದೆ ಹೋಗಲು ಸಾಧ್ಯನೆಯಿಲ್ಲ. ಈ ಪ್ರದೇಶ ತೋರಿಸಲು ಮುಂಬೈನಲ್ಲಿ ಗೈಡ್…

ರಥಸಪ್ತಮಿ ಮಹತ್ವ

ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿಯಂದು ಬರುವುದು "ರಥಸಪ್ತಮಿ". ಇಂದು ಅಂದರೆ ಫೆಬ್ರುವರಿ ೧೯, ೨೦೨೧ ರಂದು ಎಕ್ಕದೆಲೆ ಸ್ನಾನ ಮತ್ತು…

Aakruti Kannada

FREE
VIEW