ಗೋಲಿ ಆಟ ಕಲಿಸಿತು ಪಾಠ – ಮಾರುತಿ ಗೋಪಿಕುಂಟೆ

ಕತೆಗಳು ಸಣ್ಣದಾದರೂ ಮನಸ್ಸಿಗೆ ಹತ್ತಿರವಾಗುತ್ತದೆ ಅಂತಹ ಕತೆಗಳಲ್ಲಿ ಮಾರುತಿ ಗೋಪಿಕುಂಟೆ ಅವರ ಕತೆಯು ಒಂದು, ಅವರ ಗೋಲಿ ಆಟ ಕಲಿಸಿತು ಪಾಠ…

ಶೃಂಗೇರಿ ಧಾರ್ಮಿಕ ಪ್ರವಾಸ – ವಾಣಿ ಜೋಶಿ

ಶೃಂಗೇರಿಯ ಜಗತ್ ಪ್ರಸಿದ್ಧ ಶಾರದಾ ಪೀಠವನ್ನು ನೋಡುವುದರ ಜೊತೆಗೆ ಅಲ್ಲಿಯ ಸುತ್ತಲಿನ ನಿಸರ್ಗದ ಸವಿಯ ಕುರಿತು ವಾಣಿ ಜೋಶಿ ಅವರು ತಮ್ಮ…

ಎಂಭತ್ತೇಳರ ಗೇರುಗಲ್ಲು ಚಂದ್ರ ಮೌಳೇಶ್ವರ ಭಟ್ಟರು

ಅಕ್ಷರಗಳ ಜೊತೆ ಒಡನಾಡುವ ಬಗೆ ಮತ್ತು ಚಿತ್ತಾರಗಳು ಸೂಸುವ ಹೊಸ ಹೊಸ ಅರ್ಥಗಳನ್ನು ಹೇಳಿಕೊಟ್ಟ ಗೇರುಗಲ್ಲಿನ‌ ಚಂದ್ರ ಮೌಳೇಶ್ವರ ಭಟ್ಟರಿಗೀಗ ಎಂಭತ್ತೇಳು…

ಮತ್ತೆ ಬಾಲ್ಯಕ್ಕೆ ಹೋಗುವ ಮುನ್ನ

ವಯಸ್ಸಾದಂತೆಲ್ಲ ಬಾಲ್ಯವೇ ಚನ್ನಾಗಿತ್ತು, ಮತ್ತೆ ಬಾಲ್ಯಕ್ಕೆ ಹೋಗುವ ಅವಕಾಶ ಸಿಕ್ಕರೆ ಈಗ ಮಾಡಿದ ತಪ್ಪುಗಳನ್ನು ಮತ್ತೆ ಮಾಡೋದಿಲ್ಲ, ಏನೇನೋ ಭ್ರಮೆಯಲ್ಲಿರುತ್ತೇವೆ, ಆ…

ಸಂಜೆ ಕತ್ತಲಿನ ಜೊತೆ ಬೆಳಗುತ್ತಿದ್ದ ಮಂದ ಬೆಳಕಿನ “ಇತಿಹಾಸ”!

ಬಾಲ್ಯದಲ್ಲಿ ಬಳಸಿದ್ದ ಲ್ಯಾಂಪುಗಳು, ಲಾಟೀನುಗಳು ಈಗ ಫೋಟೋಕ್ಕೇ ಮಾತ್ರ ಸೀಮಿತವಾಗಿ ಬಿಟ್ಟಿದೆ, ಅವುಗಳ ಹಿಂದೆ ಮಸುಕು ಮಸುಕಾದ ನೆನಪುಗಳು ಹರಡಿಕೊಂಡಿದ್ದು ಅದರ…

ನಾ ಕಂಡಂತೆ ರವಿಬೆಳೆಗೆರೆ – ಶಕುಂತಲಾ ಶ್ರೀಧರ್

ರವಿ ಬಗ್ಗೆ ಇನ್ಮೇಲೆ ಬರೆಯಬಾರದು ಅಂತ ನಿರ್ಧಾರ ಮಾಡಿದ್ದೆ. ಆದರೆ ಕೆಲ ಅಭಿಮಾನಿಗಳು ಅವರನ್ನ ನೆನೆಸಿಕೊಂಡ ರೀತಿ, ಕೆಲ ನಿಂದಕರು ಅವರ…

ಮಕ್ಕಳಲ್ಲಿ ಕನ್ನಡ ಭಾಷಾಭಿಮಾನ ಬೆಳೆಸೋಣ

ಇಂದು ನಿಮಗೆಲ್ಲ ತಿಳಿದಿರುವಂತೆ ನವೆಂಬರ್ ೧, ಕನ್ನಡ ರಾಜ್ಯೋತ್ಸವ. ಬೇರೆ ಬೇರೆ ಸಂಘಟನೆಗಳು ಬೇರೆ ಬೇರೆ ಶೈಲಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ…

ನಾನು ಕಂಡ ಹೂಲಿಶೇಖರ್ – ರಾಘವೇಂದ್ರ ಪಿ ಅಪರಂಜಿ

ನಾಟಕಕಾರ ಹೂಲಿಶೇಖರ್ ಅವರನ್ನು ಹತ್ತಿರದಿಂದ ಕಂಡ ರಾಘವೇಂದ್ರ ಪಿ ಅಪರಂಜಿ ಅವರ ನೆನಪಿನಂಗಳದಲ್ಲಿ ಮೂಡಿ ಬಂದ ಲೇಖನ ತಪ್ಪದೆ ಓದಿ...

“ನಾನು ಮತ್ತು ನಮ್ಮವರು” – ಪ್ರವೀಣ ಮ ಹೊಸಮನಿ

ಕರ್ನಾಟಕ ಸರಕಾರ ಯುವ ಸ್ಪಂದನ ಇಲಾಖೆ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ನಿಮ್ಹಾನ್ಸ್ ಇವರ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ 6…

‘ಅನಂತ ಪದ್ಮನಾಭಸ್ವಾಮಿ’ ನೋಡಿದ ಸಾರ್ಥಕ ಕ್ಷಣ

ಅಪ್ಪ ಅಮ್ಮ ಸಾಕಷ್ಟು ಕಷ್ಟಪಟ್ಟು ಮಕ್ಕಳನ್ನು ಬೆಳೆಸಿರುತ್ತಾರೆ. ಅವರಿಗಾಗಿ ಏನಾದರೂ ಮಾಡುವ ಸೌಭಾಗ್ಯ ಮಕ್ಕಳಿಗೆ ಸಿಕ್ಕಾಗ ಮನಸ್ಸಿಗೆ ಆನಂದ, ಆ ಸಾರ್ಥಕ…

ಒರೆಗಾನ್ ನಲ್ಲಿ ‘ಓಶೋ’ – ಗಿರಿಜಾ ಶಾಸ್ತ್ರೀ

'ಓಶೋ' ಎಂದರೆ ಜ್ಞಾನಸಾಗರ. ಒಮ್ಮೆ ಪತ್ರಕರ್ತರ ಪ್ರಶ್ನೆಗೆ ಅವರು 1,65,000 ಪುಸ್ತಕಗಳನ್ಮು ಓದಿರುವೆನೆಂದು ಉತ್ತರಿಸುತ್ತಾರೆ. ಅವರನ್ನು ದಾರ್ಶನಿಕನಾಗಿ ಕಂಡುಕೊಂಡವರಿಗೆ ಅವರ ಹೋರಾಟದ…

ಡಾ. ಎಮ್.ಎಮ್. ಕಲಬುರ್ಗಿ : ದುಃಖದಾಯಕ ನೆನಪು

೨೦೧೫, ಅಗಷ್ಟ್ ೩೦, ಹೌದು... ಇಂದಿನ ದಿನವೇ ಕನ್ನಡದ ಮೇರು ಬರಹಗಾರ, ಮಹಾನ್ ಸಂಶೋಧಕ, ವಿಶೇಷವಾಗಿ ಕಲ್ಯಾಣದ ಶರಣರ ಕುರಿತು ಅಪಾರ…

ಮಳೆಗಾಲವೆಂದರೆ ಎಲ್ಲವೂ ಮಧುರವೇನಲ್ಲ!

ಮಳೆಗಾಲದ ನೆನಪುಗಳನ್ನು ಮಧುರ ಎನ್ನುವುದುಂಟು. ಆದರೆ ೨೦ನೇ ಶತಮಾನದ ಕೊನೆಯ ಭಾಗದ ತನಕ ಮಳೆಗಾಲವೆಂದರೆ ಕಷ್ಟದ ದಿನಗಳು ಎಂದೇ ಹೇಳಬಹುದು. ನಾಲ್ಕು…

‘ಕಣಿವೆ ಮನೆ’ಯಲ್ಲಿ ಮರೆಯಲಾಗದ ಒಂದು ದಿನ

ಹೃದಯ ತೆರೆದ ಶಸ್ತ್ರ ಚಿಕಿತ್ಸೆಯ ನಂತರ ಸುಮಾರು ಒಂದೂವರೆ ವರ್ಷ ಮನೆ ಬಿಟ್ಟು ಹೊರಗೆ ಹೂಗುವುದನ್ನೆ ನಿಲ್ಲಿಸಿದ್ದೆ. ಆದರೆ ಬಹುದಿನಗಳ ನಂತರ…

Home
Search
All Articles
Videos
About
Aakruti Kannada

FREE
VIEW