ಎಲ್ಲರ ಮನೆಯ ಹಂಚಿನ ಕೆಳಗೆ ಗುಬ್ಬಿಗಳು ಖಾಯಂ ಗೂಡು ಕಟ್ಟಿಕೊಂಡು ಬಿಡುತಿದ್ದವು. ಚಿಂವ್ ಗುಟ್ಟುವಿಕೆ.. ಪುಟ್ಟ ಪುಟ್ಟ ಕಾಲು.. ಆಕರ್ಷಣೆಯ ಕೇಂದ್ರ…
Category: ಪ್ರಕೃತಿ
ಅಳಿವಿನಂಚಿನ ಕಾಡಿನ ಮಗು – ಲೇಖನ್ ನಾಗರಾಜ್
ಕಾಡುಪಾಪಗಳ ರಕ್ಷಣೆ ಬಗ್ಗೆ ಅರಣ್ಯ ಇಲಾಖೆ ಈಗಲೆ ಎಚ್ಚೆತ್ತುಕೊಳ್ಳಬೇಕಾಗಿದೆ. ಕರಡಿ, ಹುಲಿ, ಸಿಂಹ, ಚಿರತೆಗಳನ್ನಷ್ಟೆ ಉಳಿಸಲು ಹರಸಾಹಸ ಪಟ್ಟರೆ ಸಾಲದು. ಇಂತಹ…
ಶಾರದೆಯ ಕಾಡು….- ಗಿರಿಜಾ ಶಾಸ್ತ್ರೀ
ಆಶ್ರಮದಂತಿರುವ ‘ಧ್ವನ್ಯಾಲೋಕ’ ವಿದ್ಯಾಸಂಸ್ಥೆ ಪ್ರಸಿದ್ಧ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಸಿ.ಡಿ. ನರಸಿಂಹಯ್ಯನವರ ಕನಸಿನ ಕೂಸಾಗಿತ್ತು. ಭಾರತದಲ್ಲಿ ಅಮೇರಿಕನ್ ಸಾಹಿತ್ಯವನ್ನು ಪರಿಚಯಿಸಿದವರೇ ಅವರು. ಕಾಮನ್…
ನಿಸರ್ಗ ಪ್ರೇಮಿ ಕುಟುಂಬ – ಡಾ.ಯುವರಾಜ ಹೆಗಡೆ
ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುನ್ನೂರು ಗ್ರಾಮದ ಶ್ರೀ ಜಯಂತ ಕುನ್ನೂರು ಕುಟುಂಬ ಕಾಡಿನ ಮೇಲಿನ ಪ್ರೀತಿ ಅಲ್ಲಿನ…
ಕಾಡು ಕೋಣಗಳು – ಗಿರಿವಾಲ್ಮೀಕಿ
ಸಾಮಾನ್ಯವಾಗಿ ಆನೆಗಳನ್ನ ಹೊರತುಪಡಿಸಿದರೆ ನಮ್ಮ ಅಡವಿಗಳಲ್ಲಿ ಅತಿದೊಡ್ಡ ಸಸ್ಯಹಾರಿ ಜೀವಿ ಕಾಡು ಕೋಣಗಳು.ಯಾವ ಮಾಂಸಹಾರಿ ಪ್ರಾಣಿಗಳು ಕಾಡು ಕೋಣಗಳನ್ನ ಭೇಟೆಯಾಡಲು ಮನಸ್ಸು…
ಕಥೆ ಹೇಳುತ್ತೇವೆ ನೋಡಿ ಕೇಳಿ – ಚಿದು ಯುವ ಸಂಚಲನ
ಚೆನ್ನಾಗಿರಿಯ ಬೆಟ್ಟದ ಬಂಡೆಗಳು ಒಂದೊಂದು ಒಂದು ಕತೆಗಳನ್ನ ಹೇಳುತ್ತಾ ಹೋಗುತ್ತದೆ, ಪರಿಸರವಾದಿ ಚಿದು ಯುವ ಸಂಚಲನ ಅವರು ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ…
ಬೆಂಕಿ ನಿಯಂತ್ರಣಕ್ಕೆ ಪರಿಸರವಾದಿಗಳ ಒತ್ತಾಯ…
‘ಅಮೆಜಾನ್ ನಂತಹ ದಟ್ಟ ಕಾಡುಗಳು ಬೆಂಕಿಗೆ ಸಿಲುಕಿ ಬೇಯುತ್ತಿರುವಾಗ ನನಗನಿಸಿದ್ದು ಇಡೀ ಪ್ರಪಂಚವೇ ಪರಿಸರದ ಕುರಿತು ಆಲೋಚಿಸುವಲ್ಲಿ ಸೋಲುತ್ತಿದೆ ಎನಿಸುತ್ತದೆ’. –…
“ಗುಲಾಬಿ ಬಣ್ಣದ ಕಬ್ಬಕ್ಕಿಗಳು”- ಮಾಲತೇಶ ಅಂಗೂರ
“ತಿಳು ಗುಲಾಬಿ ಬಣ್ಣದ ಕಬ್ಬಕ್ಕಿಗಳು” ವಲಸೆ ಪಕ್ಷಿಗಳಾಗಿದ್ದು, ಹೆಗ್ಗೆರೆಕೆರೆಗೆ ಬಂದಾಗ ಹಾವೇರಿಯ ವನ್ಯಜೀವಿ ಛಾಯಾಗ್ರಾಹಕ ಮಾಲತೇಶ ಅಂಗೂರ ಅವರ ಕ್ಯಾಮೆರಾ ಕಣ್ಣುಗಳಲ್ಲಿ…
‘ಕೊಡಸು’ ಮಹತ್ವ – ಸುಮನಾ ಮಳಲಗದ್ದೆ
ಕೊಡಸು ಆಯುರ್ವೇದದಲ್ಲಿ ಹೆಚ್ಚಾಗಿ ಬಳಕೆಯಾಗುವ ಔಷಧೀಯ ಸಸ್ಯವಾಗಿದೆ. ಔಷಧಕ್ಕಾಗಿ ಬಳಸುವ ಸಸ್ಯ ಕನಿಷ್ಠ 9 ರಿಂದ 12 ವರ್ಷದ ಪ್ರಾಯದಲ್ಲಿ ಇರಬೇಕು.…
ಬಂಡೀಪುರದ ಕಾಡಿನಲ್ಲಿ ಸಪಾರಿ, ಪ್ರಾಣಿಗಳು ತರಹೇವಾರಿ!
ಸಫಾರಿ ವಾಹನದಲ್ಲಿ ಮಹಿಳೆಯರು ಚಿಕ್ಕ ಮಕ್ಕಳಿದ್ದರು. ಆನೆಯ ದಿಂಡು ನಮ್ಮ ವಾಹನದತ್ತ ಕಣ್ಣಾಡಿಸಿದಾಗ ಸಫಾರಿ ವಾಹನದಲ್ಲಿ ಕೂತ ನಾವೆಲ್ಲ ತಣ್ಣಗೆ ಆಗಿ…
ಹಲ್ಲಿಯ ಪುರಾಣ – ಸಿದ್ಧರಾಮ ಕೂಡ್ಲಿಗಿ
ಮನೆಯೊಳಗೆ ಬಿಳಿಯ ದುಂಡನೆಯ ಮೊಟ್ಟೆಗಳು,ಅದರಲ್ಲಿ ಹಲ್ಲಿಯಾಕಾರ ಕಾಣತೊಡಗಿತ್ತು, ನಾನು ಹಲ್ಲಿಯ ಮೊಟ್ಟೆಗಳನ್ನು ನೋಡಿರಲಿಲ್ಲ. ಮುಂದೇನಾಯಿತು ಓದಿ ಸಿದ್ಧರಾಮ ಕೂಡ್ಲಿಗಿ ಅವರ ಕ್ಯಾಮೆರಾ…
ನಾಲ್ಕು ಜಾತಿಯ ಹಾವುಗಳು ಮಾತ್ರ ವಿಷಪೂರಿತ
ಹಾವುಗಳ ದೃಷ್ಟಿ ಮಂದವಾಗಿದ್ದು, ಮುಂದೆ ಇರುವ ವಸ್ತುಗಳನ್ನು ಸರಿಯಾಗಿ ಅವು ಸರಿಯಾಗಿ ಗುರುತಿಸಲಾರವು. ನಾಗರಹಾವು ಕೇರೆಹಾವಿನೊಡನೆ ಪ್ರಣಯದಾಟ ನಡೆಸುತ್ತದೆ ಎಂಬುದು ಶುದ್ದ…
ಮಾನವ-ಚಿರತೆ ಸಂಘರ್ಷದಲ್ಲಿ ‘ತುರಹಳ್ಳಿ’ ಅರಣ್ಯ
ಕಾಡು ಬೆಳೆಸಿ, ಪ್ರಾಣಿಗಳನ್ನು ಜೀವಿಸಲು ಬಿಡಿ, ಇಲ್ಲವಾದರೆ ನಾಡಿಗೆ ಆಪತ್ತು ಎನ್ನುವ ಎಚ್ಚರಿಕೆ ಗಂಟೆಯನ್ನು ನಾಡಿನ ಜನತೆಗೆ ಅರಣ್ಯ ಇಲಾಖೆಯ ಸಿಬ್ಬಂದಿ…
ಕಾಡಿನ ಅನುಭವ – ಗಿರಿವಾಲ್ಮೀಕಿ
ಪೊದೆಯಲ್ಲಿ ಸರ ಸರನೇ ಯಾರೋ ನಡೆದ ಸದ್ದು ಕೇಳಿಸಿತು.ವೇಗದಿಂದ ನಡೆಯುತ್ತಿದ್ದ ನನ್ನನ್ನು ಪ್ರಕಾಶ್ ಸರ್ ತಿವಿದು ನಿಲ್ಲಿಸಿದರು. ನಮ್ಮ ಎದೆಯ ಸದ್ದು…