ಲೇಖಕ ಅನಂತ ನಾಯಕ ಅವರ ಕತೆಯಲ್ಲಿ ಒಂದು ಪಂಚಿಂಗ್ ಇರುತ್ತೆ, ಹಾಸ್ಯ ಇರುತ್ತೆ, ಸಾಮಾಜಿಕ ಕಾಳಜಿ ಇರುತ್ತೆ ಮತ್ತು ಒಂದು ಪಾಠವು…
Category: ಮಿನಿ ಕತೆ
ಇಂದು ಕಲಿತ ಹೊಸ ಪಾಠ…!
ಕೂಡಿ ಬಾಳಿದರೆ ಸ್ವರ್ಗ ಸುಖ ಎನ್ನುವುದಕ್ಕೆ ಲೇಖಕರು ಅನಂತ ನಾರಾಯಣ ಕೋಲಾರ ಅವರು ನಾಲ್ಕು ಸಾಲಿನ ಸಣ್ಣ ಕತೆಯಲ್ಲಿ ಸುಂದರವಾಗಿ ವರ್ಣಿಸಿದ್ದಾರೆ,…
ದುಬಾರಿ ವಸ್ತುವೆಂದರೆ ಹೃದಯ ಶ್ರೀಮಂತಿಕೆ
ಸಹಾಯ ಮಾಡಬೇಕು ಎನ್ನುವ ಮನಸ್ಥಿತಿ ಎಲ್ಲರಲ್ಲೂ ಇರವುದಿಲ್ಲ, ಬೆರೆಣಿಕೆಯಷ್ಟೇ ಜನರಲ್ಲಿ ಮಾತ್ರ ಆ ಪರೋಪಕಾರ ಗುಣ ಇರುತ್ತದೆ, ಹಾಗಾಗಿ ಅಪರೂಪಕ್ಕೆ ಸಿಗುವುದೆಲ್ಲ…
ಪೆನ್ನು ವಾಪಸ್ ಕೊಡಿ… – ಪ್ರೊ. ರೂಪೇಶ್ ಪುತ್ತೂರು
ಸಹಾಯ ಮಾಡಿದ್ದು ದೊಡ್ಡದೇ ಇರಬಹುದು ಅಥವಾ ಸಣ್ಣದೇ ಇರಬಹುದು, ಸಹಾಯ ಮಾಡಿದವರನ್ನುನೋಯಿಸಬೇಡಿ. ಬ್ಯಾಂಕ್ ನಲ್ಲಿ ಪೆನ್ನು ಕೇಳುವಾಗ ಇರುವ ಸೌಜನ್ಯ ವಾಪಸ್…
ಕಾಳಜಿ_ಮನುಷ್ಯ…! -ಅನಂತ ನಾಯಕ
ಎರಡು ಟಿಕೆಟ್ ಕಳ್ದ್ರೆ ಏನಯ್ಯಾ ಮಾಡ್ತೀಯಾ?...ಅಂತ ಕಂಡಕ್ಟರ್ ಕೇಳಿದಾಗ ಗುಂಡ ಕೊಟ್ಟ ಉತ್ತರ ಏನಿರಬಹುದು ಗೊತ್ತೇ??? ಊಹಿಸಿ...ಅನಂತ ನಾಯಕ ಅವರು ಬರೆದ…
ಆಕಾಶದಲ್ಲಿ ಆಪತ್ತು – ವಿಂಗ್ ಕಮಾಂಡರ್ ಸುದರ್ಶನ
ಹಾರುತ್ತಿದ್ದ ವಿಮಾನದಲ್ಲಿ ಪ್ರಯಾಣಿಕಳೊಬ್ಬಳು ಅಸ್ವಸ್ಥವಾದಾಗ ಎದುರಾದ ಆಪತ್ತಿನ ಒಂದು ಝಲಕ್ ನ್ನು ಓದುಗರ ಮುಂದಿಟ್ಟಿದ್ದಾರೆ ವಿಂಗ್ ಕಮಾಂಡರ್ ಸುದರ್ಶನ ಅವರು ಮುಂದೆ…
ನಿಜವಾದ ಮಾನವೀಯತೆಯೆಂದರೆ ಇದೇ ಅಲ್ಲವೇ?
ಲಕ್ಷಾಂತರ ಅಭಿಮಾನಿಗಳ ಕೇಂದ್ರಬಿಂದುವಾಗಿದ್ದ ಖ್ಯಾತ ಪಿಯಾನೋ ವಾದಕ ಮತ್ತು ಸಂಗೀತ ಸಂಯೋಜಕ ಪೆಡೆರ್ವೆಸ್ಕಿ ಅವರ ನೈಜ್ಯಕತೆಯನ್ನು ಓದುಗರ ಮುಂದಿಟ್ಟಿದ್ದಾರೆ ಲೇಖಕರಾದ ಆರ್.…
‘ಎರಡನೇಯ ಹನಿಮೂನ್’ ಕತೆ- ಎನ್. ವಿ.ರಘರಾಂ
ಈಗಿನ ಜೋಡಿಗಳಿಗೆ ಸಮಯ ಸಿಕ್ಕರೆ ಶಾಪಿಂಗ್, ಹೋಟೆಲ್ ಅನ್ನುತ್ತಾರೆ, ಆದರೆ ನಮಗೆ ಸುಂದರ ಸ್ಥಳ ಸಿಕ್ಕರೆ ಸಾಕು ಆ ಸ್ಥಳಕ್ಕೆ ಬೆಸುಗೆಯಾಗಿ…
‘ಇದು Love crush’ ಕತೆ – ಡಾ.ವಡ್ಡಗೆರೆ ನಾಗರಾಜಯ್ಯ
ಆಕೆ ಹತ್ತಿರ ಬಂದು ಗಟ್ಟಿಯಾಗಿ ನನ್ನನ್ನು ತಬ್ಬಿಕೊಂಡಳು, ಮುಂದೇನಾಯಿತು ಎಂದರೆ... ನನಗೆ ಜ್ವರ ಬಂತು. ಇದೆ ಲವ್ ಕ್ರಶ್. ಡಾ.ವಡ್ಡಗೆರೆ ನಾಗರಾಜಯ್ಯ…
ಇಂಥವರೂ ಇದ್ದಾರಾ……!!!! – ಡಾ. ಪ್ರಕಾಶ ಬಾರ್ಕಿ
ಗುರು ಪರಮಾತ್ಮನ ಇನ್ನೊಂದು ಸ್ವರೂಪ ಎನ್ನುವುದನ್ನುಈ ಕತೆ ನಿರೂಪಿಸುತ್ತದೆ. ಡಾ.ಪ್ರಕಾಶ ಬಾರ್ಕಿಯವರು ಬರೆದ ಈ ಸುಂದರ ಕತೆಯನ್ನು ತಪ್ಪದೆ ಓದಿ...
ಸರಿ…ಹೌದೌದು…ಎಂದರೆ ಸಾಕೇ?… ಕತೆ – ಪ್ರೊ ರೂಪೇಶ್ ಪುತ್ತೂರು
ಸರಿ... ಹೌದು...ಎನ್ನುವುದರಿಂದ ಸಮಸ್ಯೆಗಳು ಪರಿಹರಿಸುವುದಿಲ್ಲ. ಪ್ರೊ ರೂಪೇಶ್ ಪುತ್ತೂರು ಅವರು ಸಣ್ಣಕತೆಯ ಮೂಲಕ ಸಮಸ್ಯೆಗಳಿಗೆ ರಾಮಬಾಣ ಯಾವುದು ಎಂದು ಓದುಗರಿಗೆ ಅಭಿಪ್ರಾಯಕ್ಕೆ…
‘ಬೇಕಾದವನಾಗಿದ್ದ ರಂಜು’ ಕತೆ – ಪ್ರೊ.ರೂಪೇಶ್
ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರೂ ಮನುಷ್ಯರೇ ಎಂದು ಅರಿತರೆ ಒಳ್ಳೆಯದು, ಮೃಗವಾಗಿ ವರ್ತಿಸುವುದು ಬೇಡ. ಪ್ರೊ,ರೂಪೇಶ್ ಅವರ ರಂಜು ಕತೆ ಮಾನವೀಯತೆ…
‘ಜಯಮಂಗಲಿ ನದಿ’ ಕತೆ – ಕೇಶವ ರೆಡ್ಡಿ ಹಂದ್ರಾಳ
ಶಾಲಾದಿನಗಳ ಹಳೆಯ ನೆನಪಿನ ಜೊತೆಗೆ ಓದುಗರ ಮುಖದಲ್ಲಿ ನಗುತರಿಸುವ ಒಂದು ಪುಟ್ಟ ಕತೆ ಕೇಶವ ರೆಡ್ಡಿ ಹಂದ್ರಾಳ ಅವರ ಲೇಖನಿಯಲ್ಲಿ,ಮುಂದೆ ಓದಿ...
ಹಳೆ ತಲೆಮಾರಿನ ಅನುಭವವನ್ನು ಸ್ವೀಕರಿಸಿ
ಒಬ್ಬ ಓಟಗಾರ , ಓಡುವ ಮೊದಲು ಒಂದು ಕಾಲು ಹಿಂದೆ ಇಟ್ಟೇ ಅಣಿಯಾಗುವುದು ಅಲ್ಲವೇ?ಅದರಂತೆ ಹಳೆ ತಲೆಮಾರಿನ ಅನುಭವಗಳನ್ನು ಅರಿತು ನಡೆದರೆ…
‘ಚಿಕ್ಕದಾದ ಬಾಗಿಲು’ ಕತೆ – ಮೇಗರವಳ್ಳಿ ರಮೇಶ್
ವಿದೇಶದಲ್ಲಿ ಓದಿದ ಮಾತ್ರಕ್ಕೆ ಹುಟ್ಟಿ,ಆಡಿ, ಬೆಳೆದ ಮನೆಯ ಬಾಗಿಲು ಚಿಕ್ಕದಾಯಿತಾ? ಒಂದು ಸಣ್ಣಕತೆ ಮನಸ್ಸಿನ ಬಾಗಿಲನ್ನು ತೆರೆಯುತ್ತದೆ. ಕವಿ, ಲೇಖಕರಾದ ಮೇಗರವಳ್ಳಿ…
ಮೊದ್ಲೇ ದಿನಾನ ಮಂಗಳಾರತಿ ಆತು – ಲತಾ ಜೋಶಿ
ಕತೆಗಾರ್ತಿ ಲತಾ ಜೋಶಿ ಅವರು ಮೂಲತಃ ಉತ್ತರ ಕರ್ನಾಟಕದ ಮೆಣಸಿನಕಾಯಿಗೆ ಜಗತ್ಪ್ರಸಿದ್ಧವಾದ ಬ್ಯಾಡಿಗಿಯವರು. ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದು, ಸದ್ಯದಲ್ಲಿ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ…
ನನ್ನ ಜೀವನಾಡಿ ಅಪ್ಪ – ಪ್ರಿಯ ಆರ್. ಪಿ
ಯಾರನ್ನು ಪ್ರೀತ್ಸೋಲ್ಲ ಅಂತ ಅಮ್ಮನಿಗೆ ಮಾತು ಕೊಟ್ಟಿದ್ದೆ. ಆದರೆ ಅವನನ್ನು ಬಿಟ್ಟಿ ಬದುಕಲು ಸಾಧ್ಯವೇ? ಅವನನ್ನು ಪ್ರೀತಿಸಿದ್ದು ಅಪ್ಪನಿಗೆ ಗೊತ್ತಾದರೆ...ಅವರಿಗೇನಾದರೂ ಆದರೆ...ಬೇಡಾ…
‘ಬೆಲೆ’ ಕತೆ – ರೂಪೇಶ್ ಪುತ್ತೂರು
ಊಟ ಮಾಡುವಾಗ ಒಂದು ಅನ್ನ ತಟ್ಟೆಯಿಂದ ಹೊರಗೆ ಬಿದ್ದರೆ ಅಪ್ಪನ ಹೊಡೆತ ಸಿಗುತ್ತಿತ್ತು. ಅಪ್ಪನೂ ಅಷ್ಟೇ , ಎಷ್ಟೇ ಚಿಕ್ಕ ಪಾತ್ರೆಯಲ್ಲಿ…
ಕಪ್ಪೆ ಮೈಮೇಲೆರಗಿದರೆ ಅಶುದ್ಧವೇ? – ರೂಪೇಶ್ ಪುತ್ತೂರು
ಮನದ ಶುದ್ದಿ ಮುಖ್ಯ ಅನ್ನುವ ಮುಖ್ಯ ಸಂದೇಶವನ್ನಾಧರಿತ ಸಣ್ಣ ಕತೆಯ ಮೂಲಕ ಅರಿವನ್ನು ಮೂಡಿಸಿದ್ದಾರೆ ಲೇಖಕರಾದ ಪ್ರೊ. ರೂಪೇಶ್ ಪುತ್ತೂರು ಅವರು.…
ವಟರ್… ವಟರ್…ಕಪ್ಪೆಗಳೇ – ಕೇಶವ ರೆಡ್ಡಿ ಹಂದ್ರಾಳ
ಈ ಲೇಖನ ಕಪ್ಪೆಗಳ ಜೊತೆಗೆ ನಮ್ಮ ಬಾಲ್ಯದ ನೆನಪನ್ನು ಮಾಡಿಕೊಡುತ್ತದೆ, ಮತ್ತೊಂದು ಕಡೆ ಇಂದು ಕಪ್ಪೆಗಳು ಮಾಯವಾಗುತ್ತಿರುವುದು ಚಿಂತನೆಗೆ ಎಡೆ ಮಾಡಿಕೊಡುತ್ತದೆ.…
ವಾಚ್ ನ ಹಿಂದಿದೆ ಒಂದು ಬಾಂಧವ್ಯ – ಕೇಶವ ರೆಡ್ಡಿ ಹಂದ್ರಾಳ
ಕೈಗೆ ವಾಚ್ ಹಾಕಿಕೊಂಡಾಗ ಇಡೀ ಊರಿನ ಗಂಡಸರು ನೋಡಲು ನೆರೆದಿದ್ದರು ಎನ್ನುತ್ತಾ ವಾಚ್ ನೊಂದಿಗಿನ ಭಾವನಾತ್ಮಕ ಸಂಬಂಧದ ಬಗ್ಗೆ ಕೇಶವ ರೆಡ್ಡಿ…
ಹತ್ತೂರು ಬಿಟ್ಟರೂ ಪುತ್ತೂರು ಬಿಡೆನು
ನಾವು ನಮ್ಮೊಳಗಿನ ಕೆಟ್ಟದನ್ನು ನಮ್ಮೊಳಗೆ ದಮನಿಸಲು ಪ್ರಯತ್ನಿಸಬೇಕು. ಅದು ಇನ್ನೊಬ್ಬರನ್ನು ನೋಯಿಸುತ್ತಾ ಹೋಗಿ ವಿಪರೀತವಾದರೆ ಮುಂದೆ ಅದು ನಮ್ಮನ್ನೇ ಹಿಂಸಿಸಬಹುದು ಹಾಗೂ…
‘ಹಸಿವು’ ಸಣ್ಣಕತೆ -ಪ್ರೊ. ರೂಪೇಶ್ ಪುತ್ತೂರು
ಬಡವನಿಗೆ ಹಸಿವು, ದಾಹ, ನಿಂದನೆ ಎಲ್ಲವನ್ನು ಎದುರಿಸುವ ಶಕ್ತಿ ಆ ಭಗವಂತ ನೀಡಿದ್ದಾನೆ ಅದು ಹೇಗೆ ಅನ್ನುವುದನ್ನು ಪ್ರೊ.ರೂಪೇಶ್ ಅವರು ಕತೆಯ…
‘ಚಪ್ಪಲಿ’ ಕತೆ – ಕೇಶವ ರೆಡ್ಡಿ ಹಂದ್ರಾಳ
ಇಂದಿನಂತೆ ರಿಬಾಕ್, ಬಾಟಾ ಬ್ರಾಂಡ್ ಕಾಲವಲ್ಲ, ಹವಾಯಿ ಚಪ್ಪಲಿ ಹಾಕಿದರೂ ಅಲ್ಲೊಬ್ಬ-ಇಲ್ಲೊಬ್ಬ ಅಷ್ಟೇ. ಬರಿಗಾಲಿನಲ್ಲಿ ನಡೆದವರೇ ಹೆಚ್ಚು, ಮುಳ್ಳು ಹೊಕ್ಕು ಆಗುತ್ತಿದ್ದ…
‘ಕವಣೆ ಕಲ್ಲು’ ಕತೆ – ಕೇಶವ ರೆಡ್ಡಿ ಹಂದ್ರಾಳ
ಕವಣೆ ಕಲ್ಲು ಎಂದರೆ ಕ್ಯಾಟರ್ಬಿಲ್ಲೆ ,ಚಾಟಿ. ಇಂದಿನ ಮಕ್ಕಳಿಗೆ ಅದರ ಬಗ್ಗೆ ತಿಳಿದಿಲ್ಲ.ಕವಣೆ ಕಲ್ಲಿನ ಕುರಿತಾದ ಸ್ವಾರಸ್ಯಕರ ಕತೆಯೊಂದನ್ನು ಓದುಗರ ಮುಂದಿಡುತ್ತಿದ್ದಾರೆ…
ಕನ್ಯೆಯ ಹುಡುಕಾಟ – ದೇವರಾಜಚಾರ್
ಸಾಂಪ್ರದಾಯಿಕ ಮದುವೆಯಲ್ಲಿ ಹುಡುಗಿ ನೋಡವ ಪದ್ಧತಿಯೂ ಒಂದು. ಹುಡುಗನ್ನಲ್ಲಿರುವ ಆಸೆಗಳು, ಹುಡುಗಿಯ ನಾಚಿಕೆ , ಗುರುಹಿರಿಯರ ಆಶೀರ್ವಾದದಿಂದಾದ ಸಾಂಪ್ರದಾಯಿಕ ಮದುವೆಯ ನೆನಪನ್ನು…
ಆ ಎರಡು ಬಟ್ಟೆಗಳ ಬೆಲೆ – ಶಾಲಿನಿ ಹೂಲಿ ಪ್ರದೀಪ್
ಇಂದು- ಅಂದು ಕೊಳ್ಳುವ ಬಟ್ಟೆಯಲ್ಲಿದ್ದ ಸಂತೋಷ ಹೇಗಿತ್ತು ಗೊತ್ತಾ?...ಆ ದಿನಗಳು ಮತ್ತೆ ನೆನಪಾಗುತ್ತಿದೆ...ನಿಮಗೂ ನೆನಪಾಗುತ್ತಿದ್ದರೆ ಬರೆದು ಕಳುಹಿಸಬಹುದು. ಮುಂದೆ ಓದಿ..
ಓದುವ ಶಿಕ್ಷೆ – ಡಾ. ಜೆ.ಬಾಲಕೃಷ್ಣ
ಯಾವುದೇ ಒಂದು ಶಿಕ್ಷೆಯಿಂದ ಮನಸ್ಸಿನಲ್ಲಿ ಪರಿವರ್ತನೆಯಾಗಬೇಕು ಅಂದರೆ ಮಾತ್ರ ಶಿಕ್ಷೆಗೆ ಅರ್ಥ. ಅಮೆರಿಕಾದ ವರ್ಜೀನಿಯಾದಲ್ಲಿ ನ್ಯಾಯಾಧೀಶೆ ಕೊಟ್ಟ ಶಿಕ್ಷೆಯಿಂದ ಅಪರಾಧಿಗಳಲ್ಲಿ ಆದ…
ಕೊರೋನಾ ಕಾಲದ ನೀತಿಕಥೆ – ರಮಾನಾಥ ಶಾನುಭಾಗ್
ಸಂಕಷ್ಟದಲ್ಲಿ ಇರುವವರನ್ನು ದೇವರು ಸಲಹುವನು. ನಿಮ್ಮ ಪಕ್ಕದಲ್ಲೇ ಇದ್ದು ಸಕಾಲದಲ್ಲಿ ಒದಗುವನು ಎಂದು ಧೈರ್ಯ ತುಂಬುವ ನೀತಿಕಥೆಯಿದು. ಕೊರೋನಾ ಕುರಿತು ಸಾಮಾಜಿಕ…
ಬೇಡುವುದಕ್ಕಿಂತ ನಿನ್ನಲ್ಲಿರುವುದನ್ನು ಕೊಟ್ಟು ನೋಡು
ಪ್ರತಿಯೊಬ್ಬ ಮನುಷ್ಯ ಮನಸ್ಸು ಮಾಡಿದರೆ ತನ್ನಿಂದ ಈ ಸಮಾಜಕ್ಕೆ ಏನು ಬೇಕಾದರೂ ಕೊಡಬಹುದು. ಅಂತಹ ಮನುಷ್ಯ ಭಿಕ್ಷೆ ಬೇಡುವ ಅನಿವಾರ್ಯತೆ ಏನಿದೆ?.…
ಹಿರಿಯ ಮಾರ್ಗದರ್ಶಕವನ್ನು ಗಾಳಿಗೆ ತೂರಬೇಡಿ- ಪ್ರೊ. ರೂಪೇಶ್
ಹಿರಿಯರ ಮಾರ್ಗದರ್ಶನವಿದ್ದರೆ, ಆಲದ ಮರದ ನೆರಳಿದ್ದಂತೆ. ಅವರ ಮಾತುಗಳು ನಮ್ಮ ಜೀವನಕ್ಕೆ ದಾರಿ ದೀಪವಾಗಿರುತ್ತದೆ.ಒಂದು ವೇಳೆ ಅವರ ಮಾತನ್ನು ಉಡಾಫೆ ಮಾಡಿ,…
ಯಾರೇ ಹೀಯಾಳಿಸಿದರು, ಗುರಿಯತ್ತ ಗಮನವಿರಲಿ
"ನಾನೊಬ್ಬ ಮೂರ್ಖ'' ಶಾಲೆಯಲ್ಲಿ ಸ್ನೇಹಿತನ ಬೆನ್ನಿಗೆ ತಮಾಷೆಗೆಂದು ಅಂಟಿಸಿದ ಚೀಟಿಗೆ ಗುರುಗಳು ನೀಡಿದ ಉತ್ತರ ಹೀಗಿತ್ತು . ಮುಂದೆ ಓದಿ...
“ಬದುಕಿದೆಯಾ ಬಡ ಜೀವವೇ”- ಡಾ.ಯುವರಾಜ ಹೆಗಡೆ
ವೈದ್ಯರಿಂದ ಒಳ್ಳೆಯದಾಗ 'ವೈದ್ಯೋ ನಾರಾಯಣೋ ಹರಿ' ಎನ್ನುತ್ತೇವೆ. ತೊಂದರೆಯಾಯಿತು ಎಂದಾಕ್ಷಣ ಹಿಂದು ಮುಂದೂ ನೋಡದೆ ಸೀದಾ ವೈದ್ಯರ ಮೇಲೆ ಎತ್ತಿಹಾಕುತ್ತೇವೆ. ಆ…
“ಹೊಟ್ಟೆ ಪಾಡು” – ಪ್ರೊ. ರೂಪೇಶ್
ಬಡ ಕಾರ್ಮಿಕ ನೋವನುಂಡು ಮತ್ತೆ ಎದ್ದುನಿಂತು ಹೇಗೆ ಕೆಲಸ ಮಾಡುತ್ತಾನೆ, ಅವನ ಕಷ್ಟದ ಮುಂದೆ ನಮ್ಮ ಕಷ್ಟಗಳೇನು ಅಲ್ಲ. ಪ್ರೊ. ರೂಪೇಶ್…
ಅವಳು ಮತ್ತು ನಾನು – ಡಾ. ಪ್ರಕಾಶ ಬಾರ್ಕಿ
ಇಲ್ಲಿ ಅವಳು ಎಂದರೆ ಪ್ರೇಯಸಿಯಲ್ಲ, ಹೆಂಡತಿಯಲ್ಲ. ಪ್ರೀತಿ ಕೊಡುವ ಮೂಕಜೀವಿ ನಾಯಿ. ಒಂದೇ ಒಂದು ಸಣ್ಣ ಬಿಸ್ಕೆಟ್ ತುಂಡು ಹಾಕಿದರೆ ತನ್ನ…
ಕಮಲಮ್ಮನ ಕಟ್ಟಿ ಕತಿ ‘ಕೊರೋನಾ ಸುಳ್ಳು’ – ಶಾಲಿನಿ ಹೂಲಿ ಪ್ರದೀಪ್
ಕೊರೋನಾ ಶುದ್ಧ ಸುಳ್ಳು ಅಂತ ಮಾಸ್ಕ್ ಹಾಕದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೇ ಏನಾಗುತ್ತೆ?...ಕಮಲಮ್ಮನ ಕಟ್ಟಿ ಕತಿ ಓದ್ರಿ . ನಿಮ್ಮ ಬೇಜವಾಬ್ದಾರಿತನ…
ಇಬ್ಬರು ಮಕ್ಕಳು – ವಸುಧಾಪ್ರಭು
ಮಕ್ಕಳನ್ನು ಎರಡು ಕಣ್ಣುಗಳಂತೆ ಸಾಕಿ. ಆ ಕಣ್ಣುಗಳಲ್ಲಿ ಒಂದು ನೋವುಕೊಟ್ಟಾಗ ಆಗುವ ನೋವು ದೇಹಕಷ್ಟೆ ಅಲ್ಲ, ಮನಸ್ಸಿಗೂ ಆಗುತ್ತದೆ ಎನ್ನುವ ಒಂದು…
ಸಾವಿನ ಮನೆಯ ಬಾಗಿಲು ತಟ್ಟಿದಾಗ -ವಸಂತ ಗಣೇಶ್
ಒಬ್ಬ ಬೈಕ್ ರೈಡರ್ ಗೆ ಬೈಕ್ ಓಡಿಸುವುದು ರೋಚಕವಾದರೆ, ಅವನ ಮನೆಯವರಿಗೆ ಸಾವಿನ ಮನೆಯ ಬಾಗಿಲು ತಟ್ಟಿಬಂದಂತೆ. ಬೈಕ್ ಓಡಿಸುವುದು ತಪ್ಪಲ್ಲ.…
ಅಪ್ಪ ಮತ್ತು ಬೈಕ್ ನ ಕತೆ – ಚಿತ್ರಾ ಚಂದ್ರು
ಇಂದು ಕಾರುಗಳದೇ ಕಾರುಬಾರು. ಆದರೆ ಅದೊಂದು ಕಾಲವಿತ್ತು. ಬೈಕ್ ನಲ್ಲಿ ಓಡಾಡೋದೇ ಒಂದು ಸಂತೋಷ, ಸಂಭ್ರಮ. ಬೈಕ್ ನಲ್ಲಿ ಓಡಾಡುವಾಗ ನಡೆದ…
ಅಪ್ಪ ಹೇಳಿದ ಕತೆ – ಪ್ರೊ. ರೂಪೇಶ್
"ಕಷ್ಟ ಬಂದಾಗ ಆಮಾಡ ಪೆಟ್ಟಿಗೆ ತೆರೆ"ಎಂದು ಅವನ ತಾಯಿ ಹೇಳಿದಾಗ... ಅವನು ಅದನ್ನು ತೆರೆದ, ಅದರೊಳಗೆ ಏನಿತ್ತು ಮುಂದೆ ಓದಿ ....
ಜಗದೇಕ ಸುರಸುಂದರಿ ಆಮ್ರಪಾಲಿ – ದಶರಥ ಕೋರಿ
ಜಗದೇಕ ಸುರಸುಂದರಿ ಆಮ್ರಪಾಲಿ ಕತೆ ನಿಜಕ್ಕೂ ನಿಬ್ಬೆರಗಾಗುವಂತಹದು. ವೈಶಾಲಿನಗರದ ಅನುಪಮ ದಿವ್ಯ ಸುಂದರಿ, ಚಿಗುರೆಲೆಯ ಮಾವಿನ ತೋಟದಲಿ ಆಮ್ರಪಾಲಿ ಮಗುವಾಗಿದ್ದಾಗ ವೈಶಾಲಿಪುರದ…
ಕೇದಾರನಾಥ ಪ್ರವಾಸಾನುಭವ- ಮಾಲತಿ ಮುದಕವಿ
ಈ ನಮ್ಮ ಜೀವನವೇ ರೋಚಕತೆ ತುಂಬಿದ್ದು. ಪ್ರತಿಯೊಂದು ಕ್ಷಣದಲ್ಲೂ ಮುಂದೇನು ಎಂಬ ಕುತೂಹಲ... ಹೀಗಿರುವಾಗ ರೋಚಕ ಕ್ಷಣಗಳಿಗೆ ಬರವೇ? ಅನೇಕ ಬಾರಿ…
ಥೀಮ್ ಬರಹ – ಸುಮಾರಾಣಿ
ಲೇಖಕಿ ಸುಮಾರಾಣಿ ಅವರು ರೋಮಾಂಚನಕಾರಿ ಘಟನೆಗಳನ್ನು ಸಣ್ಣ ಲೇಖನದ ರೂಪದಲ್ಲಿ ಓದುಗರಿಗೆ ನೀಡುತ್ತಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ಗಡಿಬಿಡಿಯಲ್ಲೊಂದು ನಡೆದ ಮದುವೆ ಕತೆ
ಹೆಣ್ಣಿಗಾಗಲಿ ಅಥವಾ ಗಂಡಿಗಾಗಲಿ ಮದುವೆ ಅನ್ನೋದು ಒಂದು ಮಹತ್ವದ ಘಟ್ಟ. ನೂರಾರು ಕನಸುಗಳು ಹೊತ್ತು ನಡೆಯುವ ಸುಂದರ ಕ್ಷಣ. ಅದೇ ಮದುವೆ…
‘ನೇಪಲ್ಮ್ ಹುಡುಗಿ’ಯ ನೋವಿನ ಕತೆ
ಕಿಮ್ ಪುಕ್ ಎನ್ನುವ ಒಂಬತ್ತು ವರ್ಷದ ಪುಟ್ಟ ಬಾಲಕಿಯ ಮೇಲೆ ನೇಪಲ್ಮ್ ಬಾಂಬ್ ಬಿದ್ದಾಗ ಇಡೀ ದೇಹವೇ ಕರಗಿ ಹೋಗಿತ್ತು. ಹದಿನಾಲ್ಕು…
ಪಾಲು
'ಪಾಲು' ಅನ್ನುವ ಪದ ಬಂದಾಗ ಮನೆ ಭಾಗವಾಗುತ್ತಿದೆ ಅಂದು ಕೊಳ್ಳುವುದು ಸಹಜ. ಆದರೆ ಕಥೆಗಾರರಾದ ಪ್ರಭಾಕರ್ ತಾಮ್ರಗೌರಿ ಅವರು 'ಪಾಲು' ಅನ್ನುವ…
ಮಾತೃ ಹೃದಯಿ ಕಾಗೆಗಳು
ಮೊಟ್ಟೆಗಳು ತನ್ನವಲ್ಲವೆಂದು ಗೊತ್ತಿದ್ದು ಕಾವು ಕೊಟ್ಟು ಮರಿಗಳನ್ನು ಮಾಡುವ ಕಾಗೆಗಳು ವಿಸ್ಮಯದ ಮಾತೃ ಸ್ವರೂಪಿಯಲ್ಲವೇ.
ಓದಿ ಕೆಟ್ಟ… ಕೂಚು ಭಟ್ಟ…!
‘ನಾವು ಓದಿ ಕೆಟ್ಟ ಕೂಚು ಭಟ್ಟರಾದ್ವಿ. ಗುರುಸ್ಯಾ ಹೆಂಗಾದ ನೋಡು’ ಅಂದ. ನಾನು ಸುಮ್ಮನೆ ನಕ್ಕೆ.
ನನ್ನ ಬಾಲ್ಯದ ನೆನಪು
ನನ್ನ ತಂದೆಗೆ ಕಷ್ಟನೂ ಸುಖಾನೋ ಬೆಂಗಳೂರಿನಲ್ಲಿ ಸ್ವಂತ ಮನೆ ಇರಬೇಕು ಅನ್ನೋದು ಅವರ ಉದ್ದೇಶವಾಗಿತ್ತು. ಹಾಗೋ ಹೀಗೋ ಮಾಡಿ ಸ್ವಂತ ಮನೆಯನ್ನು…
ಮಹಾಭಾರತದಲ್ಲಿ ರಾಕ್ಷಸರನ್ನು ಸೃಷ್ಟಿಸಿದ್ದು ಯಾರು?
ಲೇಖನ- ಹೂಲಿ ಶೇಖರ್ (ಖ್ಯಾತ ನಾಟಕಕಾರರು – ಚಿತ್ರಕಥೆ- ಸಂಭಾಷಣಾಕಾರರು) ಇದೀಗ ಕಿರುತೆರೆಯಲ್ಲಿ ಬಿ ಆರ್ ಛೋಪ್ರಾ ಅವರ ಮಹಾಭಾರತ ಧಾರಾವಾಹಿಗಳನ್ನು ಎಲ್ಲರೂ ನೋಡುತ್ತಿದ್ದಾರೆ.…
ಅರವಿಂದ ಕುಲಕರ್ಣಿಯವರ ಆ ದಿನಗಳ ಸವಿ ಸವಿ ನೆನಪುಗಳು
ಆಗ ಮೊಬೈಲ್, ಟಿವಿ ಇಲ್ಲದ ಕಾಲ. ದೇಶದ ವಾಣಿಜ್ಯ ಬ್ಯಾಂಕು ಗಳು ಗ್ರಾಮೀಣ ಭಾಗದಲ್ಲಿ ತಮ್ಮ ಶಾಖೆಗಳನ್ನು ತೆರೆಯಲು ಹಿಂದೇಟು ಹಾಕುತ್ತಿದ್ದ…