ಈ ದುಸ್ಥರ ಕಾಲಘಟ್ಟದಲ್ಲಿ ಮಾಂಟೋ ಇರಬೇಕಿತ್ತು

ಮಾಂಟೋ ಹಿಂದೂಸ್ಥಾನದಲ್ಲೂ, ಪಾಕಿಸ್ತಾನದಲ್ಲೂ ಬದುಕಿದ್ದ, ಕೋಮು ಗಲಭೆಯಲ್ಲಿ  ಒಂದು‌ ಲಕ್ಷ ಮುಸಲ್ಮಾನರು, ಒಂದು ಲಕ್ಷ ಹಿಂದೂಗಳು ಸತ್ತರೂ‌ ಅನ್ನುವುದು ಸರಿಯಲ್ಲ. ಬದಲಾಗಿ…

ಮತನಿರಪೇಕ್ಷ ಪ್ರಾಜ್ಞ “ಸಾಧು ಕರೀಮುದ್ದೀನ್” – ಗಿರಿಜಾ ಶಾಸ್ತ್ರೀ

ಡಿ.ಎಲ್ ನರಸಿಂಹಾಚಾರ್ಯರ ಮೆಚ್ಚಿನ ಶಿಷ್ಯ ಕರಿಮುದ್ದೀನ್ ಸಾಹೇಬರು. ಗಂಜಾಂ ನಲ್ಲಿ ದಾರ್ ಉಲ್ ಉಮೂರ್ ಶಾಲೆಯ ಪ್ರಾಂಶುಪಾಲರಾಗಿ ಹಲವಾರು ವರುಷಗಳ ಕಾಲ…

‘ಕಡಲಂತೆ ಕಾರಂತರು’ – ಡಾ.ಎಚ್.ಎಸ್. ಸತ್ಯನಾರಾಯಣ

ಕಾರಂತರನ್ನು ನೆನೆಯುವುದೆಂದರೆ ಪ್ರಪಂಚವನ್ನು ಒಮ್ಮೆ ಸುತ್ತಿ ಬಂದಂತೆ. ಲೇಖಕರಾಗಿ, ಪರಿಸರ ಹೋರಾಟಗಾರರಾಗಿ, ವಿಜ್ಞಾನ ಬರಹಗಾರರಾಗಿ ಕಾರಂತರ ಸಾಧನೆ ಶಿಖರಪ್ರಾಯದ್ದು. ಕಾರಂತರ ಜನ್ಮದಿನದ…

ಸಾಹಿತ್ಯ ಪ್ರೇಮಿ ‘ವಿ ಸೀತಾರಾಮಯ್ಯ’ಸ್ಮರಣೆ – ಪದ್ಮನಾಭ. ಡಿ

ಇಂದು ದೇಶವೇ ಸಂಭ್ರಮದಿಂದ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿಯವರ ಜನ್ಮದಿನವನ್ನು ಆಚರಿಸುತ್ತಿದೆ. ಇದೇ ದಿನ ಕನ್ನಡದ ಕವಿ ಮನಗಳು ಸಾಹಿತ್ಯ…

ಪ್ರೊ.ಬಿ.ಗಂಗಾಧರಮೂರ್ತಿ ಅವರಿಗೆ ಭಾವಪೂರ್ವಕ ನಮನ

ನಾಲ್ಕು ದಶಕಗಳಿಂದ ಬಂಡಾಯ ಸಾಹಿತ್ಯ, ದಲಿತ ಚಳವಳಿ, ಜನವಿಜ್ಞಾನ ಚಳವಳಿ, ವಿಚಾರವಾದಿ ಚಳವಳಿಯಂಥ ನಾಡಿನ ಬಹುತೇಕ ಪ್ರಗತಿಪರ ಚಳವಳಿಗಳ ಭಾಗವಾಗಿದ್ದ ಪ್ರೋ.ಗಂಗಾಧರ…

ಕಾಯಕ ಶರಣ ಹಡಪದ ಅಪ್ಪಣ್ಣನವರು

ಹನ್ನೆರಡನೇ ಶತಮಾನದ ಶರಣ ಪರಂಪರೆಯಲ್ಲಿ ಬಹು ದೊಡ್ಡ ಹೆಸರು ಪಡೆದ ಅನುಭವ ಮಂಟಪದಲ್ಲಿ ಭಕ್ತಿ ಭಂಡಾರಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದವರು ಹಡಪದ…

‘ಆತ್ಮಹತ್ಯೆ ಜೀವನ ಪ್ರೇಮ’ ಪ್ರಬಂಧ – ಎಸ್. ಸಂತೋಷ ಕುಮಾರ

ಮನಸ್ಸಿನ ಭಾವನೆಗಳನ್ನು ಬೇರೊಬ್ಬರ ಹತ್ತಿರ ಹಂಚಿಕೊಳ್ಳದೇ ಒಂಟಿತನದಲ್ಲೆ ಮುಳುಗಿದಾಗ ಆತ್ಮಹತ್ಯೆ ಯೋಚನೆಗಳು ಬರುತ್ತದೆಯೇ ಅಥವಾ ಮತ್ಯಾವ ಕಾರಣಕ್ಕೆ ಬರುತ್ತದೆ, ಒಂದು ಸುದೀರ್ಘ…

 ನಾಳೆ ನನ್ನ ಮದುವೆಯಂತೆ..! (ಹಾಸ್ಯ ಪ್ರಬಂಧ)

ನಾಳೆ ಮಹಾದೇವನ ಮದುವೆ, ಬೀಗರ ಕಡೆಯರು ಬಸವಣ್ಣನ ಗುಡಿಯಲ್ಲಿ ಕೂತಿದ್ದಾರೆ. ಆದರೆ ಮಹಾದೇವ ಮದುವೆ ಮನೆಯಲ್ಲಿ ಕಾಣುತ್ತಿಲ್ಲ, ಮತ್ತೆ ಎಲ್ಲಿ ಹೋದ?...ಮದುವೆ…

ದುಂಡಿ ಪ್ರಭಾವ (ಲಲಿತ ಪ್ರಬಂಧ) – ಮಂಜಯ್ಯ ದೇವರಮನಿ

ಬಾಲ್ಯದಲ್ಲಿ ಅವನು ಹತ್ತದ ಮರಗಳಿಲ್ಲ. ಮರದಿಂದ ಮರಕ್ಕೆ ಮಂಗನಂತೆ ಜಿಗಿಯುತ್ತಿದ್ದ. ರಾತ್ರಿ ಸರಿಹೋತ್ತಿನ ತನಕ ಮರದಲ್ಲೇ ಇರುತ್ತಿದ್ದ. ಅವನವ್ವ ಸಣ್ಣಿರವ್ವ ಕಾಡಿ…

Home
Search
All Articles
Videos
About
Aakruti Kannada

FREE
VIEW