ಮೊಟ್ಟೆ ಮೊದಲೋ ಇಲ್ಲ ಕೋಳಿ ಮೊದಲೋ? – ಡಾ. ಎನ್.ಬಿ.ಶ್ರೀಧರ

ಕೋಳಿಯಿಲ್ಲದೇ ಮೊಟ್ಟೆ ಬರಲ್ಲ. ಇದು ಈಗಿನ ಸತ್ಯ. ಆದರೆ ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆಯೇ ಕಾಡುಕೋಳಿಗಳನ್ನು ಮನುಷ್ಯ ಪಳಗಿಸಿ ಸಾಕಿದ್ದ…

ಶುದ್ಧ ಜೇನುತುಪ್ಪ ಪರೀಕ್ಷಿಸುವ ವಿಧಾನ

ಶುದ್ಧವಾದ ಜೇನುತುಪ್ಪವನ್ನು ಪರೀಕ್ಷಿಸುವುದನ್ನು ನಾಟಿ ವೈದ್ಯೆ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ...

ಬಿದಿರಿನ ಎಳೆಯ ಮೊಳಕೆ ಲಾಭ – ಸುಮನಾ ಮಳಲಗದ್ದೆ

ಬಿದಿರಿನ ಎಳೆಯ ಮೊಳಕೆ ಅಂದರೆ ಕಳಲೆಯನ್ನು ವಿವಿಧ ಖಾದ್ಯವನ್ನಾಗಿ ಮಾಡಿ ತಿನ್ನುವುದರಿಂದ ಆಗುವ ಲಾಭವನ್ನು ನಾಟಿ ವೈದ್ಯ ಸುಮನಾ ಮಳಲಗದ್ದೆ ಅವರು…

ಮೊಬೈಲ್ ಕೊಡುವ ಮುನ್ನ ಎಚ್ಚರವಿರಲಿ…

ಮೊದಲು ಅಪ್ಪ ಅಮ್ಮ ಮಕ್ಕಳಿಗೆ ಊಟ ಮಾಡಿಸುವಾಗ ಚಂದಮಾಮನನ್ನು ತೋರಿಸಿಯೋ, ಪಕ್ಷಿಗಳನ್ನು ತೋರಿಸಿಯೋ ಮಕ್ಕಳಿಗೆ ತುತ್ತು ಕೊಡುತ್ತಿದ್ದರು. ಆದರೆ ಇಂದು ಅಪ್ಪ…

ಮಂಡಿ ನೋವುಗೆ ಚಿಕಿತ್ಸಾ ಮಾರ್ಗಗಳು – ದಿ ರಾಯಲ್ ಅಕಾಡೆಮಿ

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಡುತ್ತಿರುವ ಮಂಡಿ ನೋವಿನಲ್ಲಿ ಅನೇಕರು ತುತ್ತಾಗುತ್ತಿರುವುದು ರುಮಾಟಾಯ್ಡ್ ಅರ್ಥರೈಟಿಸ್ ಸಮಸ್ಯೆಗೆ. ಈ ಲೇಖನವು ಅವರಿಗೆ ಉಪಯೋಗವಾಗುವ…

ತಲೆನೋವು ನಿವಾರಣೆಗೆ ಮನೆಮದ್ದು- ಸುಮನಾ ಮಳಲಗದ್ದೆ

ತಲೆನೋವನ್ನು ತಕ್ಷಣ ನಿವಾರಣೆ ಮಾಡಲು ನಾಟಿ ವೈದ್ಯೆ ಸುಮನಾ ಮಳಲಗದ್ದೆ ಅವರ ಮನೆಮದ್ದನ್ನು ಮಾಡಿ ನೋಡಿ. ಅತ್ಯಂತ ಸರಳ ಹಾಗೂ ಮಾಡಲು ಸುಲಭ.ಮುಂದೆ…

ಜಾನುವಾರುಗಳಲ್ಲಿ ಮುಳ್ಳಿಲ್ಲದ ನಾಚಿಕೆ ಗಿಡದ ವಿಷಬಾಧೆ

ಮುಳ್ಳಿಲ್ಲದ ನಾಚಿಕೆ (ಮೈಮೊಸಾ ಇನ್ವಿಸಾ)ಗಿಡವನ್ನು ಹಲವು ಪತ್ರಿಕೆಗಳಲ್ಲಿ ಈ ಗಿಡವನ್ನು ಕಳೆನಾಶಕವಾಗಿ ತೋಟದಲ್ಲಿ ಬೆಳೆಯಲು ಸಲಹೆಗಳು ನೀಡಿವೆ, ಇದರ ವಿಷಕಾರಿ ಗುಣದ…

ಆಯುರ್ವೇದದಲ್ಲಿ ಚಿಕಿತ್ಸೆ ಮುನ್ನರಿವು

ಆಯುರ್ವೇದದಲ್ಲಿ ಚಿಕಿತ್ಸೆ ಮುನ್ನರಿವು ಮತ್ತು ಮೂರು ಕಾಯಿಲೆಯ ಮಾರ್ಗಗಳು ಆಧಾರವಾಗಿಟ್ಟುಕೊಂಡು ಆಯುರ್ವೇದ ಚಿಕಿತ್ಸೆಯನ್ನು ಮಾಡಬೇಕು.ಆಯುರ್ವೇದ ಔಷಧವು ಮೂರು ರೋಗ ಮಾರ್ಗಗಳನ್ನು ಗುರುತಿಸುತ್ತದೆ.…

ನೈಸರ್ಗಿಕ ಬೀಜ ಪ್ರಸಾರದಲ್ಲಿ ವನ್ಯಜೀವಿಗಳ ಪಾತ್ರ

ತೀರ್ಥಹಳ್ಳಿಯ ಅರಣ್ಯ ಇಲಾಖೆಗೆ ಸಂಬಂಧಪಟ್ಟಂತೆ ಜಿಂಕೆಯೊಂದನ್ನು ಮರಣೋತ್ತರ ಪರೀಕ್ಷೆಗೆ ಹಾಜರು ಪಡಿಸಿದಾಗ, ಅದರ ಮೇವಿನಚೀಲದಲ್ಲಿ ಚೂರಿ ಕಾಯಿ ಪತ್ತೆಯಾಯಿತು. ಅದರ ಬಗ್ಗೆ…

ಅಸ್ತಮಾ ಸಮಸ್ಯೆಗೆ ಮನೆ ಮದ್ದು- ರಾಜೇಂದ್ರ ಸ್ವಾಮಿ

ಅಸ್ತಮಾ ಸಮಸ್ಯೆಗೆ ಮನೆಯಲ್ಲಿ ಅನುಸರಿಸಬಹುದಾದ ಆಹಾರದ ಚಿಕಿತ್ಸೆ, ಆಯುರ್ವೇದ ಚಿಕಿತ್ಸೆ, ಗಿಡಮೂಲಿಕೆಗಳ ಕುರಿತು ಆರೋಗ್ಯ ತಜ್ಞ ರಾಜೇಂದ್ರ ಸ್ವಾಮಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ,…

ಮೂಖದ ಸೌಂದರ್ಯಕ್ಕೆ ಮಾವಿನ ಹಣ್ಣಿನ ವಾಟೆ

ಮೂಖದ ಸೌಂದರ್ಯ ಹೆಚ್ಚಿಸಲು ಮಾವಿನಹಣ್ಣಿನ ವಾಟೆಯ ಬಗ್ಗೆ ನಾಟಿ ವೈದ್ಯೆ ಸುಮನಾ ಮಳಲಗದ್ದೆ ಅವರು ಮಾಹಿತಿಯೊಂದನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ...

ಗ್ಯಾಸ್ಟ್ರಿಕ್ ಸಮಸ್ಯೆಗೆ ಶಾಶ್ವತ ಪರಿಹಾರ : ಸುಮನಾ ಮಳಲಗದ್ದೆ

ಇಂದಿನ ಆಧುನಿಕ ಜೀವನಶೈಲಿಯಿಂದಾಗಿ ಹೊಟ್ಟೆಯಲ್ಲಿ ಉರಿ ಉಂಟಾಗುತ್ತದೆ. ಎದೆ ಉರಿ, ಹುಳಿತೇಗು, ತಲೆನೋವು, ಅರ್ಧತಲೆನೋವು, ಹೊಟ್ಟೆ ನೋವು ಇತ್ಯಾದಿ ಸಮಸ್ಯೆಗಳಿಂದ ಗ್ಯಾಸ್ಟ್ರಿಕ್…

ವ್ಯಕ್ತಿಗನುಗುಣವಾಗಿ ಆಯುರ್ವೇದವನ್ನು ಅರಿಯುವುದು ಹೇಗೆ?

ಹಿಂದಿನ ಸಂಚಿಕೆಯಲ್ಲಿ ನಾವು ವಾತ ಪ್ರಕೃತಿಯ ಬಗ್ಗೆ ಚರ್ಚೆ ಮಾಡಿದೆವು ಈ ಸಂಚಿಕೆಯಲ್ಲಿ ಪಿತ್ತ ಪ್ರಕೃತಿ ಅದರ ಗುಣಲಕ್ಷಣಗಳು ಆಹಾರ ಪದ್ಧತಿಗಳು…

ವ್ಯಕ್ತಿಗನುಗುಣವಾಗಿ ಆಯುರ್ವೇದವನ್ನು ಅರಿಯುವುದು ಹೇಗೆ?

ಆಯುರ್ವೇದದಲ್ಲಿ ಎಲ್ಲಾ ವ್ಯಕ್ತಿಗಳಿಗೆ ಒಂದೇ ಔಷಧಿ ಎಂಬುದಿಲ್ಲ. ಆಯುರ್ವೇದದಲ್ಲಿ ಪಂಚಭೂತ ಸಿದ್ಧಾಂತಗಳನ್ನು ಅನುಸರಿಸಿ ವಾತ, ಪಿತ್ತ ಮತ್ತು ಕಫ ಎಂಬ ಮೂರು…

Home
Search
All Articles
Videos
About
Aakruti Kannada

FREE
VIEW