ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಡಿ. ರಾಮನಮಲಿಯವರು ಸಂಪಾದಿಸಿರುವ ಮೌನ ಸಾಧಕ ಕೃತಿಯು ಇಂದು ಗದಗಿನ ಶ್ರೀ ತೋಂಟದಾರ್ಯ ಸಂಸ್ಥಾನದಲ್ಲಿ ಲೋಕಾರ್ಪಣೆಗೊಳ್ಳಲಿದೆ, ತಪ್ಪದೆ ಎಲ್ಲರೂ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ವಿನಂತಿ…
ಪುಸ್ತಕ : ಮೌನ ಸಾಧಕ
ಲೇಖಕರು : ಡಿ. ರಾಮನಮಲಿ
ಪ್ರಕಾಶನ : ಡಾ ಎಂ ಎಂ ಕಲಬುರ್ಗಿ ಅಧ್ಯಯನ ಸಂಸ್ಥೆ
- ಆಕೃತಿ ನ್ಯೂಸ್