‘ದೇವರು’ ಕವನ – ಭಾವನೆಗಳಿಲ್ಲದವಳ ದೇವರು

ಮೌಢ್ಯತೆ ಹೆಸರಿನಲ್ಲಿ ಪೂಜೆ-ಪುನಸ್ಕಾರಗಳು ಇರಬಾರದಿತ್ತು...ದೇವರು ನಮಗೆ ಜೆಜಿ ಆಗೇಯೇ ಇರಬೇಕಿತ್ತು...ದೇವರು ಹೀಗಿರಬೇಕು...ಮುಂದೆ ಓದಿ ಭಾವನೆಗಳಿಲ್ಲದವಳ ದೇವರು...

‘ಬಾಳು’ ಕವನ – ಚನ್ನಕೇಶವ ಜಿ ಲಾಳನಕಟ್ಟೆ

ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ತಮ್ಮ ಮಗುವಿಗೆ ಹೇಗೆ ಬಾಳಬೇಕು ಎನ್ನುವುದನ್ನು ಕವಿತೆಯ ಸಾಲುಗಳಲ್ಲಿ ಸುಂದರವಾಗಿ ವರ್ಣಿಸಿದ್ದಾರೆ, ತಪ್ಪದೆ ಓದಿ...

ಆದಿಮ ಕುಲದ ಎದೆಯ ಪದಗಳು – ಕೇಶವ ಮಳಗಿ

ಖ್ಯಾತ ಬರಹಗಾರರಾದ ಕೇಶವ ಮಳಗಿ ಅವರು ಆಫ್ರಿಕನ್ ಖಂಡದ ಕೆಲವು ಜಾನಪದ ಪದಗಳನ್ನು ಓದುಗರ ಮುಂದಿಟ್ಟಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ...

ಅಂಚೆಯ ಮಧುರ ಭಾವನೆ – ‘ವಿಶ್ವ ಅಂಚೆ ದಿನ’

ಗ್ರೀಟಿಂಗ್ ಕಾಡ್ಸ೯, ಗೆಳೆಯ ಗೆಳತಿಯರ ಪತ್ರಗಳು, 'ಅಂತರ್ದೆಸೆ'ಯಲ್ಲಿ ಅವರವರ ಕೈ ಬರಹದಲ್ಲಿ ಮೂಡಿದ ಪ್ರೀತಿಯ ಸಂದೇಶಗಳು, ಪ್ರೇಮ ಪತ್ರಗಳು, ಉಡುಗೊರೆಗಳು. ಹೀಗೆ…

‘ಅವಳ ಹೆಜ್ಜೆ’ ಪ್ರಭಾಕರ್ ತಾಮ್ರಗೌರಿಯವರ ಕವನ

ಕತೆ ಮತ್ತು ಕವನ ಎರಡರ ಮೇಲು ಹಿಡಿತ ಸಾಧಿಸಿದ ಬರಹಗಾರರು ಅತಿ ವಿರಳ. ಅಂತಹ ವಿರಳ ಲೇಖಕರಲ್ಲಿ ಪ್ರಭಾಕರ್ ತಾಮ್ರಗೌರಿಯವರು ಕೂಡ…

ಕತ್ತಲೊಳಗಿನ ಬೆಳಕು …!

ನೀನೆಂದರೆ ಭಯ ಅಲ್ಲ, ಒಳಗಣ್ಣು ತೆರೆಯಲು ಕತ್ತಲೊಳಗಿನ ಬೆಳಕು - ರೇಷ್ಮಾ ಗುಳೇದಗುಡ್ಡಾಕರ್

ಎಲ್ಲೆಗಳ ಮೀರಿ – ಪ್ರಭಾಕರ್ ತಾಮ್ರಗೌರಿ

ಸುಮ್ಮನೆ ಹಾಗೇ ಸಾಗಿದರಾಯಿತು  ಅದರ ಪಾಡಿಗೆ ಅದು  ಇದರ ಪಾಡಿಗೆ ಇದು  ಯಾರಿಗೂ ಲೆಕ್ಕ ಒಪ್ಪಿಸಬೇಕಿಲ್ಲ 

ನಮ್ಮ ಕೈತೋಟದ ‘ರಾಣಿ’

ಬೆಂಗಳೂರಿನಲ್ಲಿ ನಮ್ಮದೇ ಸ್ವಂತ ನೆಲೆ ಕಾಣುವುದು ಅಷ್ಟು ಸುಲಭವಲ್ಲ. ಕಂಡರೂ ನಮ್ಮದೇ ಕೈತೋಟ ಮಾಡುವುದು ಕಷ್ಟ. ಆದರೆ ಕವಿಯತ್ರಿ ವಾಣಿ ಜೋಶಿಯವರು…

ಮಲೆನಾಡಿನ ಸೌಂದರ್ಯದ ಪ್ರತಿಬಿಂಬ ಈ ಕವನ- ಕಲ್ಪಾ ಸಿ.ಎನ್

ಮಲೆನಾಡಿನ ಸೌಂದರ್ಯವನ್ನು ಕವಯತ್ರಿ ಕಲ್ಪಾ ಸಿ.ಎನ್ ಅವರು ಕವನದ ರೂಪದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.

ಬುಡ್ಡಿ/ ಚಿಮುಣಿ ದೀಪ ಕವನ- ಕಲ್ಪಾ ಸಿ. ಎನ್

ಚಿಮುಣಿ ದೀಪದ ನೆನಪು.ನಿಮ್ಮ ಅಭಿಪ್ರಾಯಗಳನ್ನು  ನಮ್ಮೊಂದಿಗೆ ಹಂಚಿಕೊಳ್ಳಿ.

ಕನಸು ಕರಗಿದಾಗ – ಪ್ರಭಾಕರ್ ತಾಮ್ರಗೌರಿ

ನಿನ್ನ ಪ್ರೀತಿಯ ನೆನಪುಗಳು

ಕಾದಿರುವಳು ಇಳೆ ( ವಸುಂಧರೆ )

ನಿನ್ನ ನೆನಪಿನಲಿ ಕಾತರಿಸಿ ಬಳಲಿ ಬೆಂಡಾಗಿಹಳು ವಸುಂಧರೆ

ಸಹ್ಯಾದ್ರಿ ಮಡಿಲಲ್ಲಿ

ಪ್ರಕೃತಿ ನಡುವಿನ ಸೊಬಗಿನ ಕಾರವಾರ ಅಲ್ಲೊಂದು  ನಮ್ಮೂರು ಸುಂದರ ಹೊನ್ನಾವರ.

ನೆನಪೆ ನೀ ದೂರ ಹೋಗಿಬಿಡು.

ಕವನ : ಶಿವಮನ್ಯು (ಎಸ್.ಎಚ್.ಪಾಟೀಲ ) ಮುದ್ದೇಬಿಹಾಳ ಏಕೆ ನನ್ನೊಳಗೆ ನೆಲೆಯಾಗಿಹೆ ಓ ನೆನಪೆ. ದೂರ ಕೈಗೆ ಸಿಗದಂತೆ ಆ ಗಗನ…

Home
News
Search
All Articles
Videos
About
Aakruti Kannada

FREE
VIEW