ಕಾಳೀ ಕಣಿವೆಯ ಕತೆಗಳು, ಭಾಗ – ೨೧

ಮೂವತೈದು ಪೈಸೆಗೆ ಒಂದು ಕೇ.ಜಿ. ಅಕ್ಕಿ,  ಎರಡು ನೂರಾ ಐವತ್ತು ರೂಪಾಯಿಗೆ ಒಂದು ತೊಲ ಚಿನ್ನ ಸಿಗುವ ಕಾಲ. ಆಗಿನದು ನಮ್ಮದು…

ಕಾಳಿ ಕಣಿವೆಯ ಕಥೆಗಳ ಕುರಿತು- ನಿವೃತ್ತ ಕೆ. ಪಿ.ಸಿ.ಎಲ್ ಅಧಿಕಾರಿಗಳ ಮಾತು

ಕಾಳೀ ಕಣಿವೆಯಲ್ಲಿ ಅನೇಕ ವರ್ಷಗಳ ಕಾಲ ಶ್ರೀ ಹೂಲಿ ಶೇಖರ ಅವರ ಜೊತೆಯಲ್ಲಿದ್ದು ಸಹಕಾರ ನೀಡಿದ ನಿವೃತ್ತ ಹಿರಿಯ ಅಧಿಕಾರಿಗಳು ಲೇಖನ…

ಕಾಳೀ ಕಣಿವೆಯ ಕತೆಗಳು, ಭಾಗ- ೧೯

ಒಳಗೆ ಕಟ್ಟಿಗೆಯ ಒಲೆ ಉರಿಯುತ್ತಿತ್ತು. ಹಾಗೇ ಲಾಟೀನಿನ ಮಾದಕ ಬೆಳಕೂ ಚೆಲ್ಲಿತ್ತು. ಸಕ್ಕೂಬಾಯಿಯ ಖಾನಾವಳಿಯಲ್ಲಿ ಕಂಡ ಆ ಸುಂದರಿ ಯಾರು? ರೋಚಕ…

ಕಾಳೀ ಕಣಿವೆಯ ಕತೆಗಳು, ಭಾಗ – ೧೬

ಪರೋಟಾ ತಿಂದು ಹೊರ ಬಂದವನಿಗೆ ಕಂಡಳು ಫ್ಲೋರಿನಾ… ಸೂಪಾದಲ್ಲಿ ವಾಸ್ತವ್ಯಕ್ಕೆ ಹೇಗೋ ಒಂದು ಮನೆ ಸಿಕ್ಕಿತಲ್ಲ ಎಂದು ಮನಸ್ಸಿಗೆ ಸಮಾಧಾನವಾಯಿತು. ಅವಶ್ಯಕತೆಯಿದ್ದಾಗ…

ಕಾಳೀ ಕಣಿವೆಯ ಕತೆ ಭಾಗ – ೧೫

ಶೌಚಾಲಯಕ್ಕೆ ಚಾಳದ ಕೆಲವು ಗಂಡಸರು ಬಹಿರ್ದೆಸೆಗೆ ಬೆಳಗಿನ ಹೊತ್ತು ಹೊಳೆಯ ಕಡೆಗೆ ಹೋಗುತ್ತಾರೆ. ಬಯಲಿನಲ್ಲಿ ಬಹಿರ್ದೆಶೆಗೆ ಕೂಡುವಾಗಿನ ಆತ್ಮಾನಂದ ಶೌಚಾಗೃಹದಲ್ಲಿ ಸಿಗುವುದಿಲ್ಲ.

ಕಾಳೀ ಕಣಿವೆಯ ಕತೆ ಭಾಗ – ೧೪

ಶೂರ್ಪನಖಿ ಗುಹೆಯನ್ನು ಬೋಳು ಗವಿ ಎನ್ನಲಾಗುತ್ತಿತ್ತು.

ಕಾಳೀ ಕಣಿವೆಯ ಕತೆಗಳು ಭಾಗ –೧೩

ಇಲ್ಲಿಂದ ಕಾಳೀ ನದಿಗೆ ಆಣೆಕಟ್ಟು ಕಟ್ಟುವ ನನ್ನ ಕೆಲಸ ಸುರುವಾಯಿತು .

ಕಾಳೀ ಕಣಿವೆಯ ಕತೆಗಳು ಭಾಗ – ೧೨

ನಾನು ಮೊದಲ ಬಾರಿ ಆಫೀಸು ಪ್ರವೇಶಿಸಿದ್ದರಿಂದ ಮನದಲ್ಲಿಯೇ ಕಾಳಿಕಾ ದೇವಿಗೆ ವಂದಿಸಿದೆ.

ಕಾಳಿ ಕಣಿವೆ ಕಥೆಗಳು- ಓದುಗರ ಪ್ರತಿಕ್ರಿಯೆ

ಕಾಳಿ ಕಣಿವೆ ಕಥೆಗಳು ಓದುಗರ ಪ್ರತಿಕ್ರಿಯೆ.

ಕಾಳೀ ಕಣಿವೆಯ ಕತೆಗಳು ಭಾಗ – ೧೦

ಬಂಗ್ಲೆಯ ಹೊರಗೆ ಹಣಿಕಿಕ್ಕಿ ನೋಡಿದೆ. ಅಚ್ಚರಿಯಾಯಿತು. ಅಲ್ಲಿ ರಾತ್ರಿ ಪೈಮಾಮನ ಲಾರಿಯಲ್ಲಿ ಬಂದಿದ್ದ ಕೂಲಿಗಾರರು ಒಬ್ಬರೂ ಕಾಣಲಿಲ್ಲ. ಅವರ ಗಂಟೂ ಇಲ್ಲ.…

ಕಾಳೀ ಕಣಿವೆಯ ಕತೆಗಳು ಭಾಗ – 8

ಫೆಡ್ರಿಕನ ಮನೆಯ ಪಾರ್ಟಿ ನಂತರ ಮರುದಿನ ಬೆಳಿಗ್ಗೆ ಯಾರೂ ಬೇಗ ಎದ್ದಿರಲಿಲ್ಲ. ಬೆಳಿಗ್ಗೆ ನನಗೆ ಬೇಗ ಎಚ್ಚರವಾಯಿತು. ಕ್ಯಾಸಲ್‌ ರಾಕನಲ್ಲಿ ಪೋರ್ತುಗೀಜರ…

ಕಾಳೀ ಕಣಿವೆಯ ಕತೆಗಳು ಭಾಗ – 7

ಹಲಸಿನ ಮರದ ಕೆಳಗೆ ಇಂಗ್ಲೀಷು ಡ್ಯಾನ್ಸು ರಾತ್ರಿ ಏಳೂವರೆ. ನಮಗೆ ಆ ಮನೆಯ ಕೋಣೆಯಲ್ಲಿ ಕೂತು ಬೇಜಾರಾಯಿತು.

ಕಾಳೀ ಕಣಿವೆಯ ಕತೆಗಳು, ಭಾಗ – 6

ನಾನು ವೆಜಿಟೇರಿಯನ್‌ ಆದದ್ದರಿಂದ ಇಲ್ಲೇ ಇರುತ್ತೇನೆ ಅಂದುಕೊಂಡಿದ್ದರು ಶಿರೋಡ್ಕರ. ಆದರೆ ನನಗೆ ಒಮ್ಮೆ ಕ್ಯಾಸ್ಟಲ್‌ರಾಕ್‌ ನೋಡಬೇಕೆಂಬ ಆಸೆಯಿತ್ತು.

ಕಾಳಿ ಕಣಿವೆಯ ಕಥೆಗಳು – ಭಾಗ 4

ಶ್ರೀ ದುರ್ಗಾದೇವಿಯ ಗುಡಿ ಇಡೀ ಸೂಪಾದಲ್ಲಿ ಹೆಣ್ಣು ದೇವರ ಗುಡಿ ಇದ್ದದ್ದು ಅಂದರೆ ಇದೊಂದೇ. ರಾತ್ರಿ ಎಂಟಾದರೆ ಸಾಕು. ಊರಿನ ಬೇರೆ…

ಕಾಳೀ ಕಣಿವೆಯ ಕತೆಗಳು – ಭಾಗ 3

ಹಿಂದಿನ ಸಂಚಿಕೆಯಲ್ಲಿ – ಜಗಲಬೇಟ್‌ದಿಂದ ಹೊರಟ ಕಾಳೀ ನದಿ ಆಣೆಕಟ್ಟಿನಲ್ಲಿ ನಿಲ್ಲುವ ನೀರಿನ ಎತ್ತರವನ್ನು [ಎಫ್‌.ಆರ್‌.ಎಲ್‌.] ಗುರುತಿಸುವ ಸರ್ವೇ ತಂಡ ಈಗ…

ಕಾಳೀ ಕಣಿವೆಯ ಕತೆಗಳು – ಭಾಗ 2

ಕಾಳೀ ಕಣಿವೆಯ ಕತೆಗಳು- ಭಾಗ-2 * ಹೂಲಿ ಶೇಖರ್‌ ಪ್ರಖ್ಯಾತ ಇಂಗ್ಲಿಷ್‌ ಕಾದಂಬರಿಕಾರ ಶ್ರೀ ಮನೋಹರ ಮಳಗಾಂವಕರ ಅವರು ಕರ್ನಾಟಕದ ಜಗಲಬೇಟ್‌ನಲ್ಲಿದ್ದರೂ…

ಕಾಳೀ ಕಣಿವೆಯ ಕತೆಗಳು – ಭಾಗ 1

ಕಾಳೀ ನದಿ ಅಂದರೆ ಸಾಕು. ನಮ್ಮ ಕಣ್ಣ ಮುಂದೆ ಬಂದು ನಿಲ್ಲುವುದು ಉತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಪ್ಪು ನದಿ ಕಾಳಿ…

ಕಾಳಿ ಕಣಿವೆಯಲ್ಲಿ ಅಲೆಮಾರಿಗಳ ಹೆಜ್ಜೆಗಳು- ಖ್ಯಾತ ಬರಹಗಾರ ಹೂಲಿಶೇಖರ್ ರ ನೆನಪುಗಳು

೧೯೭೦ ರ ಇಸ್ವಿ. ನನಗಿನ್ನೂ ಚನ್ನಾಗಿ ನೆನಪಿದೆ. ಸಹ್ಯಾದ್ರಿಯ ದಟ್ಟ ಹಸಿರಿನ ಮಧ್ಯದಲ್ಲಿದ್ದ ವಿರಳ ಜನಸಂಖ್ಯೆಯ ಊರು ಸೂಪಾ.

Home
Search
All Articles
Buy
About
Aakruti Kannada

FREE
VIEW