ಆದಿಮ ಕುಲದ ಎದೆಯ ಪದಗಳು – ಕೇಶವ ಮಳಗಿ

ಖ್ಯಾತ ಬರಹಗಾರರಾದ ಕೇಶವ ಮಳಗಿ ಅವರು ಆಫ್ರಿಕನ್ ಖಂಡದ ಕೆಲವು ಜಾನಪದ ಪದಗಳನ್ನು ಓದುಗರ ಮುಂದಿಟ್ಟಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ...

ವಾರ…ವಾರ…ಮಂಗಳವಾರ, ಮಂಗಳವಾರಕ್ಕೂ ನಮಿಸೋಣ…

ಸೋಮವಾರ, ಬುಧವಾರ ಒಳ್ಳೆಯ ದಿನವಾದರೇ ಮಂಗಳವಾರ ಏಕೆ ಒಳ್ಳೆಯ ದಿನವಲ್ಲ? ಇದರ ಬಗ್ಗೆ ಪ್ರೊ.ರೂಪೇಶ್ ಅವರು ತಮ್ಮ ಅಭಿಪ್ರಾಯವನ್ನು ಇಲ್ಲಿ ಹೇಳಿದ್ದಾರೆ.…

‘ಕರ್ನಾಟಕ’ ಹೆಸರು ಬಂದದ್ದು ಹೇಗೆ? – ಜಿ.ಎಸ್. ಶಿವರುದ್ರಪ್ಪ

ಏಕೀಕರಣದ ಪೂರ್ವದಲ್ಲಿ ಕರ್ನಾಟಕ ಹೇಗಿತ್ತು? ಕರ್ನಾಟಕ ಎನ್ನುವ ಹೆಸರು ಹೇಗೆ ಬಂತು ಎನ್ನುವುದರ ಬಗ್ಗೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಏನು…

ತಾಳ್ಮೆಯ ಬೆಲೆ

ತಾಳ್ಮೆ ಎಂಬುವುದು ಬೆಳವಣಿಗೆಯ ಪ್ರತೀಕ. ಓಡುವ ಬಾಳಬಂಡಿಗೆ ತಾಳ್ಮೆಯ ಅವಶ್ಯಕತೆ ಇದೆ. ತಾಳ್ಮೆಯ ಬಗ್ಗೆ ಇನ್ನಷ್ಟು ವಿಷಯಗಳನ್ನು ಡಾ.ರೂಪೇಶ್ ಅವರು ಲೇಖನ…

ಮತ್ತೆ ಬಂದಿದೆ ನವೆಂಬರ್ ತಿಂಗಳು !!!

ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಮಾನವನಿಂದ ಮಾನವನ ಶೋಷಣೆಯನ್ನು ಸಂಪೂರ್ಣವಾಗಿ ಕೊನೆಗಾಣಿಸಿ ಭೂಮಿಯ ಮೇಲೆ ಮನುಕುಲದ ಹೊಸ ಬದುಕಿನ ಬೀಜಗಳನ್ನು ಬಿತ್ತಿದ ರಷ್ಯಾದ…

ಪದ್ಮಶ್ರೀ ಪುರಸ್ಕೃತೆ ಸೀತವ್ವ ಜೋಡಟ್ಟಿಯವರ ಕಥೆ- ವ್ಯಥೆ

ಆ ಅಪ್ರಾಪ್ತೆಗೆ ಹೊಸ ಬಟ್ಟೆ, ಹೊಸ ಬಳೆ, ಹೂವು ನೋಡಿದಾಗ ಸಂತೋಷವಾಗುತ್ತಿತ್ತು. ಆದರೆ ಅದರ ಹಿಂದಿದ್ದ 'ಮಾರಾಟ' ಅನ್ನುವ ಪದದ ನಿಜವಾದ…

ಭಾರತದ ನವೋದಯದ ಮಹಾನ್ ಚೇತನ – ಈಶ್ವರಚಂದ್ರ ವಿದ್ಯಾಸಾಗರ

ಮಹಿಳೆಯರನ್ನು ಶಿಕ್ಷಣದಿಂದ ವಂಚಿಸಿದರೆ ಅಂತಹ ಸಮಾಜ ಮುಂದುವರಿಯಲು ಸಾಧ್ಯವಿಲ್ಲ ಎಂದು ಅರಿತು ಕೇವಲ ಮೂರು ಹೆಣ್ಣುಮಕ್ಕಳಿಗೆ ಶಾಲೆಯನ್ನು ತೆರೆದು ಸಮಾಜದಲ್ಲಿದ್ದ ಅಂಧಕಾರವನ್ನು…

ಹತ್ತಾರು ತಲೆಮಾರು ನೋಡುವ ದೀರ್ಘಾಯುಷಿ ಜೀವಿ ಇದು

‘ಉಡ’ ಇದು ನಮ್ಮ ದೇಶದಲ್ಲಿ ಅದರಲ್ಲಿಯೂ ಕರ್ನಾಟಕದ ಮಲೆನಾಡಿನ ಭಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅಪರೂಪದ ಪ್ರಾಣಿ. ಈ ಜೀವಿಯ ಬಗ್ಗೆ ಲೇಖಕರಾದ…

ಈ ಸಾವು ನ್ಯಾಯವೇ?

ಆತ್ಮಹತ್ಯೆಗೆ ನಿಜವಾಗಿಯೂ ಸಮಸ್ಯೆಗಳೇ ಕಾರಣವೋ? ಅಥವಾ ಸುಖ ಜಾಸ್ತಿಯಾಗಿ ಆತ್ಮಹತ್ಯೆಗಳು ಹೆಚ್ಚಾಗುತ್ತಿದೆಯೋ ? ಎನ್ನುವುದೇ ಒಂದು ಪ್ರಶ್ನಾರ್ಥವಾಗಿವೆ. ಅದು ಯುವ ಜನರಲ್ಲಿ…

ಶ್ರೀ ಪೂರ್ಣಚಂದ್ರ ತೇಜಸ್ವಿಯವರನ್ನು ನೆನಪಿಸುವ ಈ ಲೇಖನ

ಆಡು ಮುಟ್ಟದ ಸೊಪ್ಪಿಲ್ಲ ಹಾಗೆಯೇ ಶ್ರೀ ತೇಜಸ್ವಿಯವರು ಕೈಹಿಡಿಯದ ವಿಷಯಗಳಿಲ್ಲ.

ಹಿಟ್ಲರ್ ನ ಸಹೋದರಿ ಪೌಲಾ ವೂಲ್ಫ್ ಬಗ್ಗೆ ರೋಚಕ ವಿಷಯಗಳು

ಅಡಾಲ್ಫ್ ಹಿಟ್ಲರ್ ಸೋದರಿಯ ಹೆಸರು ಪೌಲಾ ವೂಲ್ಫ್. 

ನಮ್ಮ ರಾಷ್ಟ್ರ ಧ್ವಜದ ಹಿಂದಿದೆ ಒಂದಷ್ಟು ಕತೆಗಳು

ಈ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದವರು ಆಂಧ್ರ ಪ್ರದೇಶದ ಮಾಚಿಲಿಪಾಟ್ನಮ್ ದ ಪಿಂಗಲಿ ವೆಂಕಯ್ಯನವರು.

ರಾಷ್ಟ್ರಧ್ವಜ ತಯಾರಾಗುವುದು ಎಲ್ಲಿ ಗೊತ್ತೇ?

ಕರ್ನಾಟಕದ ಹುಬ್ಬಳ್ಳಿಯ ಸಮೀಪದ ಬೆಂಗೇರಿ ಗ್ರಾಮದಲ್ಲಿ ಭಾರತದ ಏಕ ಮಾತ್ರ ಅಧಿಕೃತ ರಾಷ್ಟ್ರೀಯ ಧ್ವಜ ಉತ್ಪಾದನಾ ಘಟಕವಿದೆ.  ಕರ್ನಾಟಕ ರಾಜ್ಯದ ಹುಬ್ಬಳ್ಳಿಯಿಂದ…

ಕಾಣುವನೇ ಮಹಾನಾಯಕ ಅಂಬೇಡ್ಕರ್

ದೃಶ್ಯಮಾಧ್ಯಮ ಬಹಳ ಪರಿಣಾಮಕಾರಿ. ಮನರಂಜನೆ ಬದುಕಿನ ಪಾಠವನ್ನು ತಿಳಿಸಬಹುದು.

Home
News
Search
All Articles
Videos
About
Aakruti Kannada

FREE
VIEW