‘ಅರಮನೆ ಗುಡ್ಡದ ಕರಾಳ ರಾತ್ರಿಗಳು’ – ಗಿರಿಮನೆ ಶ್ಯಾಮರಾವ್

ಪರಿಸರ ಪ್ರೀತಿಯವರಿಗೆ, ರೋಚಕ ಕಥೆ ಇಷ್ಟ ಪಡುವವರಿಗೆ ಅರಮನೆ ಗುಡ್ಡದ ಕರಾಳ ರಾತ್ರಿಗಳು ಪುಸ್ತಕ ಇಷ್ಟವಾಗುತ್ತದೆ.

ಮೃದು ಮಾತಿನ ರಂಗ ಗೆಳೆಯ ಕಿರಣ ಭಟ್‌

ಮಲಯಾಳಿ ರಂಗಭೂಮಿಯನ್ನು ಕಣ್ಣಾರೆ ನೋಡಿ ಕನ್ನಡಿಗರೊಂದಿಗೆ ಹಂಚಿಕೊಂಡಿದ್ದಾರೆ ಕಿರಣ್ ಭಟ್.

ಸವದತ್ತಿ ತಾಲೂಕಿನ ಪರಿಚಯ – ಯ.ರು.ಪಾಟೀಲ

ಕಾದಂಬರಿಕಾರ ಯ.ರು.ಪಾಟೀಲರ ಬರಲಿರುವ ಪುಸ್ತಕ. ಸವದತ್ತಿ ತಾಲೂಕು ಕುರಿತು ಶ್ರೀ ಯ.ರು.ಪಾಟೀಲರು ಬರೆದಿರುವ ಈ ಪುಸ್ತಕವನ್ನು ಅತ್ಯಂತ ಕುತೂಹಲ ಮತ್ತು ಅಭಿಮಾನದಿಂದ…

ಹೂಲಿಶೇಖರ ಅವರ ೫೦ನೇಯ ರಂಗಕೃತಿ 'ಸುಳಿವಾತ್ಮ ಎನ್ನೊಳಗೆ' ಬಿಡುಗಡೆ

ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ಮಾಡಬೇಕಾದ್ರೆ ಮನೆಯವರ ಅನುಕೂಲವನ್ನು ನೋಡಿಕೊಂಡರೆ ಸಾಲದು. ಕಾರ್ಯಕ್ರಮಕ್ಕೆ ಬರುವ ಹೊರಗಿನ ಜನರ ಅನುಕೂಲವೂ ನೋಡಿಕೊಳ್ಳಬೇಕು.

ವಾರದ ಕೊನೆ ಬಾದರಾಯಣ ಜೊತೆ

ಮುಕ್ತ ಪ್ರಕಟಣಾ ಮಾಲಿಕೆ: ಕೃತಿಗಳಿಗೆ ಆಹ್ವಾನ

ಅಂತಿಮ ಸುತ್ತಿನಲ್ಲಿರುವ ಜಯಂತ ಕಾಯ್ಕಿಣಿಯವರ ಕೃತಿ…

ಕನ್ನಡದ ಹೆಮ್ಮೆಯ ಕವಿ,ಕತೆಗಾರ ಜಯಂತ ಕಾಯ್ಕಿಣಿ ಯಾರಿಗೆ ಗೊತ್ತಿಲ್ಲ. ಹೃದಯದ ಮಿಡಿತವನ್ನು ಅರಿತು ಅವುಗಳಿಗೆ ಪದಗಳ ರೂಪವನ್ನು ನೀಡಿದ ನಮ್ಮೆಲ್ಲರ ನೆಚ್ಚಿನ…

ಮನ ಮುಟ್ಟುವ 'ಮನದ ಮಲ್ಲಿಗೆ'

– ಉಮೇಶ್ ಕುಮಾರ್ ಶಿಮ್ಲಡ್ಕ (ಮುನ್ನುಡಿ ಬರಹಗಾರ,ಹಿರಿಯ ಪತ್ರಕರ್ತ) uksjournalist@gmail.com ಕಥೆ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ… ಕಥೆ ಓದಲು…

ಹಲಗಲಿ ಬೇಡರ ದಂಗೆ

-ಶಾಲಿನಿ ಪ್ರದೀಪ್ ರಂಗದ ಮೇಲೆ ಎರಡು ನೂರು ಪ್ರಯೋಗ ಕಂಡ ಹೂಲಿ ಶೇಖರ್‌ ಅವರ ಜನಪ್ರಿಯ ನಾಟಕ ಹಲಗಲಿ ಬೇಡರ ದಂಗೆ…

ಮುಗ್ಧ ಬರವಣಿಗೆಗೊಂದು ಕನ್ನಡಿ ಗಿರಿಜವ್ವನ ಮಗ

ಪ್ರತಿಯೊಬ್ಬ ಮನುಷ್ಯನ ಜೀವನದ ಹಿಂದೆ ಒಂದು ಆಗಾಧ ಚರಿತ್ರೆ ಇರುತ್ತದೆ. ಕಹಿ-ಸಿಹಿ ನೆನಪುಗಳ ಸರಮಾಲೆ ಇರುತ್ತದೆ. ಆದರೆ ಅದನ್ನು ಸ್ವೀಕಾರ ಮಾಡಿ…

ಅಜ್ಞಾತ ಸಾಹಿತಿ ದುಂಡಪ್ಪ ಕೋರಿಯವರ – ವಿಚಾರ ಸಮರ

ಅಪ್ಪ ಅಂದರೆ ಯಾರು? ಅಪ್ಪ ಅಂದರೆ ನೀರು. ಪಂಚಭೂತಗಳನ್ನು ವರ್ಣಿಸುವಾಗ ಪ್ರಥ್ವಿ, ಅಫ್‌, ತೇಜ, ವಾಯು, ಆಕಾಶಗಳೆಂದು ಹೇಳುತ್ತಾರೆ. ಅಫ್‌ ಅಂದರೆ…

ಅಪರೂಪದ ಓದಿಗೆ ಸಿಕ್ಕ ಐತಿಹಾಸಿಕ ಕಾದಂಬರಿಕರುನಾಡ ಸಿಡಿಲು ಬೆಳವಡಿ ರಾಣಿ ಮಲ್ಲಮ್ಮ

– ಲೇಖಕರುಃ ಯ.ರು.ಪಾಟೀಲ ಪ್ರಕಾಶಕರುಃ ಬೆಳವಡಿ ರಾಣಿ ಮಲ್ಲಮ್ಮ ಪ್ರತಿಷ್ಠಾನ, ಮಲ್ಲಮ್ಮನ ಬೆಳವಡಿ, ತಾ. ಬೈಲಹೊಂಗಲ, ಜಿ. ಬೆಳಗಾವಿ ಸುಮಾರು ಒಂದೂವರೆ…

ಎಸ್. ಎಲ್. ಭೈರಪ್ಪ ಇಷ್ಟೇ

ತಮ್ಮ ಪಾಠ ಮತ್ತು ವಿದ್ವತ್ತಿನಿಂದ ಆಧುನಿಕ ಕನ್ನಡದ ಪ್ರಖರ ಚಿಂತಕರಾಗಿ ಬೆಳೆದಿರುವ ಪುಸ್ತಕ ಮನೆ ಹರಿಹರ ಪ್ರಿಯಾ.

ಹೊಸ ಓದು – 'ದಂಟಿನ ಕುದುರೆ'

ಇದು ಸುಪ್ರಸಿದ್ದ ಕತೆಗಾರ ಸುಭ್ರಾವ ಕುಲಕರ್ಣಿಯವರ ಸಾಹಿತ್ಯ ಮತ್ತು ಬದುಕು ಕುರಿತು ಬಂದಿರುವ ಪುಸ್ತಕ. ಪ್ರಸಿದ್ಧ ಪತ್ರಕರ್ತರಾದ ಕಲ್ಬುರ್ಗಿಯವರಾದ ಪ್ರಭಾಕರ ಶೂಜಿಯವರು…

Home
Search
All Articles
Videos
About
Aakruti Kannada

FREE
VIEW