‘ರಂಗಮಂಡಲ’ ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ಮಕ್ಕಳ ರಂಗ ಶಿಬಿರವನ್ನು (ಒಂದೂವರೆ ತಿಂಗಳ ಕಾಲ) ಆಯೋಜಿಸಿದೆ. ಹೆಚ್ಚಿನ ವಿವರವನ್ನು ತಪ್ಪದೆ ಮುಂದೆ ಓದಿ…
ಏಪ್ರಿಲ್ 7 ಭಾನುವಾರದಿಂದ ಮೇ 12 ಭಾನುವಾರದವರೆಗೆ…

ರಂಗನಿರ್ದೇಶಕರು, ಕಲಾವಿದರುಗಳಾದ ಶ್ರೀಮತಿ/ ಶ್ರೀ ನಿರ್ಮಲ ನಾದನ್ , ಪ್ರಶಾಂತ ಸಿದ್ಧಿ, ಅರಳಗುಪ್ಪೆ ಪುಟ್ಟಸ್ವಾಮಿ, ವಿಶ್ವನಾಥ ಗುಂಡೀಗೆರೆ, ಮಧು ಆರ್ಯ, ಜಲಜ ಕುಂದಾಪುರ ಇನ್ನಿತರ ರಂಗಭೂಮಿ , ಸಾಹಿತ್ಯ, ಸಿನಿಮಾ, ಸಾಂಸ್ಕೃತಿಕ ವಲಯದ ಸಾಧಕರು ತರಗತಿಗಳನ್ನು ನಡೆಸಲಿದ್ದಾರೆ.
ಆಸಕ್ತ..ಅಕಾಂಕ್ಷಿ ಮಕ್ಕಳಿಗೆ ಆತ್ಮೀಯ ಸ್ವಾಗತ..
ಮಹಾಮನೆ : 9448970731
- ಆಕೃತಿ ನ್ಯೂಸ್
