ಕತ್ತಲೆ ಬದುಕಿಗೆ ಬೆಳಕಾಗಲು ನೀವು ಬಯಸುತ್ತೀರಾ?…ಹಾಗಿದ್ದರೆ ನಾರಾಯಣ ನೇತ್ರಾಯಲಯ ಐಯ್ ಫೌಂಡೇಶನ್ ನಲ್ಲಿ ನಿಮ್ಮ ಹೆಸರನ್ನು ಆನ್ಲೈನ್ ಮೂಲಕ ನೊಂದಾಯಿಸಿಕೊಳ್ಳಿ. ಬನ್ನಿ…
Category: ಆಕೃತಿ ನ್ಯೂಸ್
ಓದಿ ತಿಳಿಯಿರಿ ಕನ್ನಡದಲ್ಲಿ ಮಾಹಿತಿಗಳನ್ನು. ವೃತ್ತಿಪರ ಕೋರ್ಸ್ ಮಾಹಿತಿ, ಹೂಲಿ ಶೇಖರ ರ ನಾಟಕ ಸಂಗ್ರಹ ಬಿಡುಗಡೆ, ಹೆಚ್. ನರಸಿಂಹಯ್ಯ ರಂಗ ಪ್ರಶಸ್ತಿ, ವನ್ಯಜೀವಿಗಳ ಸಂರಕ್ಷಕ ಈ ಪ್ರಸನ್ನ ಕುಮಾರ, ಭಾಷಾಂತರ ಭಾಷೆಗಳ ಅನುಸಂಧಾನ & ಕಾರ್ಯಕ್ರಮ, ವಿಜಯ ಕರ್ನಾಟಕದ ಕನ್ನಡ ಉತ್ಸವ, ‘ಭಾರತೀಯ ವಿದ್ಯಾ ಭವನ’ ಪತ್ರಿಕೋದ್ಯಮ ಕಾಲೇಜಿಗೀಗ ಚಿನ್ನದ ಹಬ್ಬ ಹೀಗೆ ಹತ್ತು ಹಲವು ವಿಶಯಗಳು ನಿಮಗಾಗಿ. ಇದು ಜಗತ್ತಿನ ಕನ್ನಡಿಗರಿಗಾಗಿ.
ಪ್ರತಿಜ್ಞೆ
ಜನವರಿ 23, 2023 ರಂದು ಭಾರತದ ಸ್ವಾತಂತ್ರ್ಯ ಚಳುವಳಿಯ ರಾಜರಹಿತ ಪಂಥದ ಮಹಾನ್ ನಾಯಕ ನೇತಾಜಿ ಸುಭಾಷ್ಚಂದ್ರ ಬೋಸ್ ಅವರ 125ನೇ…
ಯುಗಾದಿ “ಕವನ ಸಂಕಲನ ಬಿಡುಗಡೆ ಸಮಾರಂಭ
ಜನವರಿ ೧೫ , ೨೦೨೩ ಭಾನುವಾರದಂದು ಸ್ನೇಹ ಜೀವಿ ಬಳಗದ ಸಂಕ್ರಾಂತಿ ಸಂಭ್ರಮದಲ್ಲಿ ಚನ್ನಕೇಶವ ಜಿ ಲಾಳನಕಟ್ಟೆ ಅವರ “ಯುಗಾದಿ” ಕವನ…
‘ಇಂತೀ, ನಿನಗೆ ಸಲ್ಲದವಳು…!’ ಬಿಡುಗಡೆ ಸಮಾರಂಭ
ಕಾವ್ಯ ಪುನೀತ್ ಅವರ ‘ಇಂತೀ, ನಿನಗೆ ಸಲ್ಲದವಳು..!’ ಕವನ ಸಂಕಲನ, ಜನವರಿ 29 ರಂದು ಬಿಡುಗಡೆಗೊಳ್ಳಲಿದೆ. ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಿ…
ಮಕ್ಕಳ ಸಹಾಯವಾಣಿ : 1098
ಇದು ಮಕ್ಕಳ ಸುರಕ್ಷತೆ ಹಾಗು ಆರೈಕೆಗಾಗಿ ಮಾಡಿದಂತಹ ೨೪ ಗಂಟೆಯ ಉಚಿತ ತುರ್ತುಸೇವೆಯಾಗಿದೆ. ಮಕ್ಕಳ ತುರ್ತು ಸೇವೆಗೆ ಸ್ಪಂದಿಸುವ ಜೊತೆಗೆ ಪುನರ್ವಸತಿ…
ಖ್ಯಾತ ಹಿರಿಯ ಪತ್ರಕರ್ತ ಕಾಮರೂಪಿ ಅವರಿಗೆ ಅಕ್ಷರ ನಮನ…
ಖ್ಯಾತ ಸಾಹಿತಿ ‘ಕಾಮರೂಪಿ’ ಎಂಎಸ್ ಪ್ರಭಾಕರ ಅವರಿಗೆ ಅಕ್ಷರನಮನ, ಕಾಮರೂಪಿ ಅವರು ವೃತ್ತಿ ಜೀವನದಲ್ಲಿ ಇಂಗ್ಲಿಷ್ ಅಧ್ಯಾಪರಾಗಿದ್ದರು ಮತ್ತು ಇಂಗ್ಲಿಷ್ ಪತ್ರಿಕೆಯಲ್ಲಿ…
‘ಕಥಾ ಸಮಯ’ ಕಥಾಸ್ಪರ್ಧೆಯ ಫಲಿತಾಂಶ ಪ್ರಕಟ
ಕನ್ನಡ ಸಾಹಿತ್ಯ ಪರಿಷತ್ತು ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರ, ಪ್ರಜಾತಾರೆ ಬಳಗ, ಗಂಧದನಾಡು ಜನಪರ ವೇದಿಕೆ ಹಾಗೂ ಕೌದಿ ಪ್ರಕಾಶನ ಸಹಯೋಗದಲ್ಲಿ…
‘ಕಂಬ್ಳಿಹುಳ’ ಸಿನಿಮಾ – ದಿಗಂತ್ ಬಿಂಬೈಲ್
ಯಾವುದೇ ವಿವಾದ ಸೃಷ್ಟಿಸದೆ, ಬದುಕನ್ನು ಹೇಗೆ ನೋಡಿದರೆ ಚೆನ್ನ ಎಂದು ಮಾರ್ಗದರ್ಶನ ಮಾಡುವ 'ಕಂಬ್ಳಿಹುಳ' ಸಿನಿಮಾ ಕುರಿತು ಲೇಖಕ ದಿಗಂತ್ ಬಿಂಬೈಲ್…
‘ಚಿಮಣಿ ಬುಡ್ಡಿ’ ಪುಸ್ತಕ ಲೋಕಾರ್ಪಣೆ ಸಮಾರಂಭ
ಪ್ರಕೃತಿ ಆಸ್ಮ ಪ್ರಕಾಶನ ಕೊಟ್ಟೂರು ಅವರಿಂದ ರಾಜಬಕ್ಷಿ ಕೆ.ಕೊಟ್ಟೂರು ಅವರ ಚಿಮಣಿ ಬುಡ್ಡಿ ಪುಸ್ತಕ ಲೋಕಾರ್ಪಣೆ ಸಮಾರಂಭ, ಹೆಚ್ಚಿನ ಮಾಹಿತಿ ಈ…
‘ಹೋರಾಟದ ಕಲಿ ಇಮ್ರಾನ್ ಖಾನರ ಹೆಜ್ಜೆ ಗುರುತುಗಳು’ಪುಸ್ತಕ ಬಿಡುಗಡೆ
ಲೇಖಕ ಸುಧಾಕರ್ ಎಸ್.ಬಿ ಬರೆದಿರುವ ಇಮ್ರಾನ್ ಖಾನ್ ರ ಬದುಕು ಮತ್ತು ಸಾಧನೆಯ ಕುರಿತಾದ "ಹೋರಾಟದ ಕಲಿ ಇಮ್ರಾನ್ ಖಾನರ ಹೆಜ್ಜೆ…
‘ಆಹಾರ ಉಳಿಸಿ, ಹಸಿವು ನೀಗಿಸಿ’ ಅಭಿಯಾನ – ವಿವೇಕಾನಂದ ಹೆಚ್.ಕೆ
ಅಕ್ಟೋಬರ್ 16 ರ ವಿಶ್ವ ಆಹಾರ ದಿನದ ಪ್ರಯುಕ್ತ ಆಹಾರ ವ್ಯರ್ಥವಾಗುವುದನ್ನು ತಡೆಯಲು ಬೆಂಗಳೂರಿನಲ್ಲಿ 3 ದಿನಗಳ ಒಂದು ಜಾಗೃತ ಕಾಲ್ನಡಿಗೆ…
ಕಥಾ ಸಮಯ ವಾರ್ಷಿಕ ಕಥಾ ಸ್ಪರ್ಧೆ
ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್, ಪ್ರಜಾತಾರೆ ಬಳಗ, ಗಂಧದನಾಡು ಜನಪರ ವೇದಿಕೆ, ಕೌದಿ ಪ್ರಕಾಶನ ಸಂಯೋಗದಲ್ಲಿ ಏರ್ಪಡಿಸಿರುವ ಕಥಾ ಸಮಯ ವಾರ್ಷಿಕ…
ಸಕಲೇಶ್ವರಪುರದಲ್ಲಿ ‘ಲೀಕ್ ಔಟ್’ ೫೦ನೇಯ ಪ್ರದರ್ಶನ
ಖ್ಯಾತ ಅಭಿನೇತ್ರಿ ಅಕ್ಷತಾ ಪಾಂಡವಪುರ ಅವರ ಅಭಿನಯದ 'ಲೀಕ್ ಔಟ್' ನಾಟಕದ ೫೦ನೇಯ ಪ್ರದರ್ಶನ ಸಕಲೇಶ್ವರಪುರದಲ್ಲಿ ಆಯೋಜಿಸಲಾಗಿದೆ. ರೋಟರಿ ಸಂಸ್ಥೆ ಸಕಲೇಶಪುರ…
‘ತಾಯಿಯಾಗುವುದೆಂದರೆ’ ನಾಟಕ ಪ್ರದರ್ಶನ
ರಂಗ ಸಂಪದ ಆಯೋಜಿಸುತ್ತಿರುವ ಶರತ್ ನಾಟಕೋತ್ಸವ ಅಕ್ಟೋಬರ್ ೭ ರಿಂದ ೯ ರವರೆಗೆ ಲೋಕಮಾನ್ಯ ರಂಗ ಮಂದಿರ, ಬೆಳಗಾವಿಯಲ್ಲಿ ನಡೆಯಲಿದೆ. ತಪ್ಪದೆ…