Recent
Kaali Kaniveya Kathegalu
ಹೂಲಿಶೇಖರ್ ಅವರ ಕಾಳಿ ಕಣಿವೆ ಕತೆಗಳ ಕುರಿತು ನಿವೃತ್ತ ಅಧಿಕಾರಿಯೊಬ್ಬರ ಪ್ರತಿಕ್ರಿಯೆ
ಕೆಪಿಸಿಲ್ ನಿವೃತ್ತ ಅಧಿಕಾರಿಯೊಬ್ಬರು ಹೂಲಿಶೇಖರ್ ಅವರ ಕಾಳಿ ಕಣಿವೆಯ ಕುರಿತು ಏನೆಲ್ಲಾ ಹೇಳಿದ್ದಾರೆ ಮುಂದೆ ಓದಿ … ಕಾಳಿ ಕಣಿವೆಯ ಕಥೆಗಳ ಒಂದೆರಡು ಸಂಚಿಕೆಗಳನ್ನು ಓದುವುದರಲ್ಲಿಯೇ ನನಗೆ ಗೊತ್ತಾಯಿತು. ನಾನೊಂದು ಲೇಖನವನ್ನು ಓದುತ್ತಿದ್ದೇನೆ ಎಂದು ಅನಿಸುವ ಬದಲು ಶ್ರೀ ಶೇಖರ್ ಹೂಲಿ…
Inspiring Women
ಮಹಿಳೆಯರಲ್ಲಿನ ಕಾಡುವ ಒಂಟಿತನ ಸಮಸ್ಯೆ
ಮಹಿಳೆಯರಲ್ಲಿನ ಒಂಟಿತನ ಸಮಸ್ಯೆಗೆ ಕಾರಣವೇನು ಎನ್ನುವುದರ ಕುರಿತು ಲೇಖಕ ನಟರಾಜ್ ಮೈದುನಹಳ್ಳಿ ಅವರು ಒಂದು ಪುಟ್ಟ ಲೇಖನದ ಮೂಲಕ ಅರ್ಥಪೂರ್ಣವಾಗಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ತಪ್ಪದೆ ಓದಿ…
ರಾಣಿ ಝಾನ್ಸಿ ರೆಜಿಮೆಂಟ್ (RJR) ನೆನೆಯೋಣ…
ನೇತಾಜಿ ಸುಭಾಷ್ಚಂದ್ರ ಬೋಸ್ ರವರ 125ನೇ ಜನ್ಮ ವಾರ್ಷಿಕ ನೇತಾಜಿಯವರ ರಾಣಿ ಝಾನ್ಸಿ ರೆಜಿಮೆಂಟ್ (RJR) ನೆನೆಯೋಣ! 12 ಜುಲೈ 2022 ಬೆಂಗಳೂರು – ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (AIMSS).

ಮಾಸಿಕ ಪ್ರಕಟಣೆಗಳು
ಹೂಲಿ ಶೇಖರ್
- ಆಕೃತಿಕನ್ನಡ ದ ಮುಖ್ಯ ಸಂಪಾದಕರು
ಹೂಲಿಶೇಖರ್ ಅವರು ಕಳೆದ 45 ವರ್ಷದಿಂದ ನಟರಾಗಿ, ನಿರ್ದೇಶಕರಾಗಿ,ಮಕೇಪ್ ಮಾನ್ ಆಗಿ, ನಾಟಕ ರಚನಾಕಾರರಾಗಿ, ಸಂಭಾಷಣಾಕಾರರಾಗಿ ಕಲಾಸೇವೆಯನ್ನು ಮಾಡಿದ್ದಾರೆ. ಕನ್ನಡದ ಖ್ಯಾತ ಧಾರಾವಾಹಿ ಮೂಡಲ ಮನೆಯ ಚಿತ್ರಕತೆ ಹಾಗೂ ಸಂಭಾಷಣೆಗಾಗಿ ಆರ್ಯಭಟ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ, ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಮತ್ತು ಹತ್ತು ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.
Chinthana
ಆದಿಮ ಕುಲದ ಎದೆಯ ಪದಗಳು – ಕೇಶವ ಮಳಗಿ
ಖ್ಯಾತ ಬರಹಗಾರರಾದ ಕೇಶವ ಮಳಗಿ ಅವರು ಆಫ್ರಿಕನ್ ಖಂಡದ ಕೆಲವು ಜಾನಪದ ಪದಗಳನ್ನು ಓದುಗರ ಮುಂದಿಟ್ಟಿದ್ದಾರೆ. ಓದಿ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…
Kannada Cinema
ಬೇಗ ಗುಣಮುಖರಾಗಿ ಬನ್ನಿ ಎಸ್.ಪಿ.ಬಿ ಗುರುಗಳೇ…
ಅವರು ಒಬ್ಬ ನೈಜ ಸಾಂಸ್ಕೃತಿಕ ರಾಯಭಾರಿ ಎಂದರೆ ತಪ್ಪಾಗಲಾರದು.