ಅಕ್ಷಯ ತೃತೀಯ..! ಶುಭ ತರಲಿ…

ಮೇ10 ರಂದು ಬಸವೇಶ್ವರ ಜಯಂತಿ ಮತ್ತು ಅಕ್ಷಯ ತೃತೀಯ ದಿನ. ಶುಭಕಾರ್ಯಗಳಿಗೆ ಶುಭ ಹಾಡುವ ಶುಭದಿನ ಅಕ್ಷಯ ತೃತೀಯ ಮತ್ತು ಅಕ್ಷಯ…

ಗಿಡಮೂಲಿಕೆ ಮದ್ದುಗಳು ಸುರಕ್ಷಿತವಲ್ಲ…

ಯಾವುದಕ್ಕೆ “ಪರಿಣಾಮ” ಇರುತ್ತದೆಯೋ ಅದಕ್ಕೆ ಅಡ್ಡಪರಿಣಾಮ ಇದ್ದೇ ಇರುತ್ತದೆ. ಅಡ್ಡಪರಿಣಾಮವಿರದಿದ್ದರೆ ಅದು ಔಷಧಿಯೇ ಅಲ್ಲ. ಗಿಡಮೂಲಿಕೆ ಔಷಧಿಗಳು ಅಡ್ಡ ಪರಿಣಾಮ ಹೊಂದಿಲ್ಲ…

ಸಾಧನೆ ಅಂದ್ರೆ ಯಾವುದು ?

ದೊಡ್ಡ ದೊಡ್ಡ ಸಾಧನೆ ಮಾಡಬೇಕು ಅಂತಿಲ್ಲ…ಸಾಧನೆ ಎಂದರೇನು? ವಾಣಿ ಮೈಸೂರು ಅವರು ಸಾಧನೆಯ ಕುರಿತು ಬರೆದ ಈ ಲೇಖನವನ್ನು ತಪ್ಪದೆ ಮುಂದೆ…

ಮೂಕ ಪ್ರಾಣಿಗಳ ಮೇಲೆ ದಯೆ ಇರಲಿ

ಮೂಕ ಪ್ರಾಣಿಗಳಿಗೆ ಸಹಾಯ ಹಸ್ತ ಚಾಚದಿದ್ದರೂ ಪರವಾಗಿಲ್ಲ, ತೊಂದರೆ ಕೊಡಬೇಡಿ. ವಿಜಯ್ ಕುಮಾರ್ ಅವರ ಈ ಪುಟ್ಟ ಬರಹವನ್ನು ತಪ್ಪದೆ ಮುಂದೆ…

ನಿವೃತ್ತಿ ಎಂದರೇನು? – ದಸ್ತಗಿರಿ ಸಾಬ್

ನಿವೃತ್ತಿ ಯೋಜನೆ ಎಂದರೇನು?, ಕಾಲಕಾಲಕ್ಕೆ ಹೆಚ್ಚುತ್ತಿರುವ ಜೀವಿತಾವಧಿ, ಪ್ರವೃತ್ತಿ ಮತ್ತು ನಿವೃತ್ತಿ ನಡುವಿನ ವ್ಯತ್ಯಾಸ, ನಿವೃತ್ತಿಯ ಜೀವನ ಎಂದರೇನು? ಎಲ್ಲವನ್ನು ನಿವೃತ್ತ…

ನಾವು ಭಾರತೀಯರು

ನಾವು ಮನುಜರು, ಇರುವುದು ಎರಡೇ ಜಾತಿ ಹೆಣ್ಣು ಮತ್ತು ಗಂಡು. ಜಾತಿ, ಕುಲ, ಗೋತ್ರಗಳು ನಾವಾಗಿಯೇ ಹಾಕಿಕೊಂಡಿರುವ ಬೇಲಿಗಳು. ಆ ಬೇಲಿಯನ್ನು…

ಊರ್ಮಿಳೆ ಮತ್ತು ಕ್ವಾರೆಂಟೈನ್ – ಕೆ. ರಾಜಕುಮಾರ್

ನಿಮ್ಮೊಂದಿಗೆ ಹದಿನಾಲ್ಕು ವರ್ಷ ಕಾಡಿಗೆ ಬರಲೇ ಎಂದು ಲಕ್ಷ್ಮಣನಿಗೆ ಊರ್ಮಿಳೆ ಕೇಳುತ್ತಾಳೆ. ಲಕ್ಷ್ಮಣ ನೀನು ಅಪ್ಪ, ಅಮ್ಮಂದಿರ ಕುಶಲ ನೋಡಿಕೊಂಡು ಇಲ್ಲಿಯೇ…

ಮಲೆನಾಡು ನೀರು ಸಂಸ್ಕೃತಿ ಅಗತ್ಯತೆ

ಧಾರಾಳವಾಗಿ ಸಿಗುತ್ತಿದ್ದ ನಳದ ನೀರು. ಇಂದು ಲೆಕ್ಕವಿಟ್ಟು ಖರ್ಚು ಮಾಡುವ ಹಂತಕ್ಕೆ ಬಂದು ಬಿಟ್ಟಿದ್ದೇವೆ. ಇಷ್ಟಕ್ಕೂ ಕಾರಣಗಳು ಏನು?..ರತ್ನಾಕರ ಗಡಿಗೇಶ್ವರ ಅವರ…

ಬೆಳೆದ ಬೆಳೆಗೆ ಒಂದು ಒಳ್ಳೇ ರೇಟ್ ನ ಕೊಡಿ

ಹೆಸರಿಗೆ ರೈತ ಬೆನ್ನಲುಬು ಆಗಬಾರದು. ರೈತರಿಗೆ ಸನ್ಮಾನ ಮಾಡಿ ಬಿರುದು ಕೊಡೋದು ಬೇಕಿಲ್ಲ…ಬೆಳೆದ ಬೆಳೆಗೆ ಒಂದು ಒಳ್ಳೇ ರೇಟ್ ನ ಕೊಡಿ…

” ಬಾಬಾ ಸಾಹೇಬ್ ರ ಮಹಿಳಾ ಚಿಂತನೆಗಳು ‘

ಮಕ್ಕಳನ್ನು ಹೆತ್ತು ಅವುಗಳ ಲಾಲನೆ ಪಾಲನೆ ಮಾಡುವುದರಲ್ಲಿಯೇ ಆಕೆ ತನ್ನ ಇಡೀ ಜೀವಮಾನವನ್ನು ಕಳೆಯುತ್ತಿದ್ದಾಳೆ. ಬೇರೆ ಕೆಲಸಗಳಿಗೆ ಆಕೆಗೆ ಸಮಯವೇ ಇಲ್ಲದಂತಾಗಿದೆ…

ಮನಸ್ಸಿನ ಅನ್ವೇಷಣೆ – ಚಂದನ್

ಆಡಂಬರದ ಬದುಕು ಹಾಗು ಯಾಂತ್ರಿಕತೆಯ ಬದುಕಿಗೆ ಒಗ್ಗಿಕೊಂಡಿರುವ ಮನಸ್ಸುಗಳ ಮಧ್ಯೆ ಕುಗ್ಗಿಹೋದ ಮನಸ್ಸನ್ನು ಯಾರು ಅರ್ಥ ಮಾಡಿಕೊಳ್ಳಲಾರ. ಇದು ಮನಸ್ಸಿನ ಪಿಸುಮಾತು…

ಪ್ರಜೆಗಳ ಹಿತ ಯಾವುದು ?

ಬಿಡಿಸಿದಷ್ಟು ಕಗ್ಗಂಟಾಗಿ, ಓದಿದಷ್ಟು ವಿಮರ್ಶೆಗೆ ಒಳಪಡುತ್ತಿರುವ, ಗೋಜಲುಗಳಿಗೆ ಏನೆಂದು ಹೇಳಲಿ ಎಂದು ಕಾಣದ ಬದಲಾವಣೆಯ ನಾಗಲೋಟ ಕಣ್ಣ ಮುಂದೆ ನಿಂತಿದೆ. ಕೆಲಸಗಳ…

ಅತ್ತೆಯರಿಗೊಂದು ಕಿವಿ ಮಾತು

ಹೆಣ್ಣು ಸಂಸಾರದ ಕಣ್ಣು..ಅತ್ತೆ ಆಗುವ ಮೊದಲು ಸೊಸೆಯಾಗಿದ್ದಳು ಎನ್ನುವ ಸತ್ಯ ಅರಿತರೆ ಸಂಸಾರ ಹಾಲು ಜೇನು …ಸಂಪಿಗೆ ವಾಸು ಅವರ ಒಂದು…

ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ

ಆತ್ಮಹತ್ಯೆಗೂ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಿ. ಆತ್ಮಹತ್ಯೆಯೇ ಪರಿಹಾರವಲ್ಲ. ಬಂದ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಬೇಕು. ವಿನಃಹ ಆತ್ಮಹತ್ಯೆಗೆ ಕೊರಳೊಡ್ಡುವ ಕೆಟ್ಟ ಕೆಲಸ ಮಾಡಬಾರದು.…

All Articles
Menu
About
Send Articles
Search
×
Aakruti Kannada

FREE
VIEW