ಆಕೃತಿಕನ್ನಡ

ಪ್ರಕಟಣೆ

ಆಕೃತಿ ಕನ್ನಡ ಡಾಟ್‌ ಕಾಮ್‌ (www.aakritikannada.com) ನಲ್ಲಿ ಪ್ರಕಟಗೊಳ್ಳುವ ಲೇಖನಗಳು ಆಯಾ ಲೇಖಕರ ಅಭಿಪ್ರಾಯ ಗಳಾಗಿದ್ದು, ಇದರಲ್ಲಿ ಪ್ರಕಟವಾಗುವ ಕತೆಗಳ ಸಂಪೂರ್ಣ ಹಕ್ಕು ಆಯಾ ಲೇಖಕರದ್ದಾಗಿದೆ. ಇಲ್ಲಿ ಪ್ರಕಟವಾಗುವ ಕತೆಗಳನ್ನು ಬೇರೆ ಭಾಷೆಗೆ ಅನುವಾದಿಸುವ, ರೂಪಾಂತರಿಸುವ, ಪ್ರಸಾರ ಮಾಡುವ, ಪ್ರಕಟಿಸುವ ಇಲ್ಲ ಧಾರಾವಾಹಿ- ಸಿನಿಮಾಗಳಿಗೆ ಬಳಸಿಕೊಳ್ಳುವ ಹಕ್ಕು ಮೂಲ ಲೇಖಕರದ್ದಾಗಿದೆ. ಅವರ ಪೂರ್ವಾನುಮತಿಯಿಲ್ಲದೆ ಇಂಥ ಕತೆ- ಲೇಖನಗಳನ್ನು ಬಳಸಿಕೊಳ್ಳಬಾರದಾಗಿ ವಿನಂತಿ. - ಸಂಪಾದಕರು.

ಆಕೃತಿ ಕನ್ನಡ ಡಾಟ್ ಕಾಮ್

ಇ ಮ್ಯಾಗಝಿನ್ ಇನ್ ಕನ್ನಡ

ಕನ್ನಡ ದೇವಿಯ ದೇಗುಲಕ್ಕೆ ಹೊಸ ತೋರಣ. ನಮ್ಮ ನಿಮ್ಮ ನಡುವಿನ ಪ್ರತಿಸ್ಪಂದನಕ್ಕೆ ಹೊಸ ವೇದಿಕೆ. ಜಗತ್ತಿನ ಯಾವ ಮೂಲೆಯಲ್ಲಿ ಕುಳಿತಾದರೂ ಓದಿ ತಿಳಿಯಿರಿ ಕನ್ನಡದಲ್ಲಿ ಮಾಹಿತಿಗಳನ್ನು. ಇದು ಜಗತ್ತಿನ ಕನ್ನಡಿಗರಿಗಾಗಿ ನಮ್ಮ ಪ್ರಯತ್ನ. ಹೆಸರಾಂತ ಕನ್ನಡ ಬರಹಗಾರರು ಬರೆಯುವ ಕತೆ, ಕವನ, ಕನ್ನಡದ ಐತಿಹಾಸಿಕ ಕತೆಗಳು, ಕನ್ನಡ ಜಾನಪದದ ಅರಿವು. ರಂಗಭೂಮಿ, ಪ್ರಚಲಿತ ಸಂಗತಿಗಳು, ವ್ಯಕ್ತಿ ಪರಿಚಯ, ಯಾರು ಎಲ್ಲಿ ಏನು ಹೇಳಿದರು? ನಿಮ್ಮ ಕಾಲಂ, ಮಕ್ಕಳ ಕಾಲಂ, ಮೈಕ್ ನಮ್ಮದು - ಹಾಡು ನಿಮ್ಮದು. ಕುಂಚ - ಬಣ್ಣ, ಅಡುಗೆ ಮನೆ. ಏನೆಲ್ಲ ವಿಷಯಗಳು. ಕನ್ನಡ ಸಾಹಿತ್ಯ, ಸಂಸ್ಕೃತಿಯ ದರ್ಶನ. ನೀವು ಎಲ್ಲಿ ಇರುತ್ತೀರೋ ಅಲ್ಲಿಗೇ ನಮ್ಮ ಮ್ಯಾಗಝಿನ್ ನಿಮ್ಮ ಬೆರಳುಗಳಲ್ಲಿ.

ಆಕೃತಿ ಕನ್ನಡ ಡಾಟ್ ಕಾಮ್. ಹೊಸ ವರುಷದ ಆರಂಭದೊಂದಿಗೆ. ಜಗತ್ತಿನ ಕನ್ನಡಿಗರ ಬೆರಳ ತುದಿಯಲ್ಲಿ ಕನ್ನಡದ ಮೃಷ್ಟಾನ್ನ.

ಆಕೃತಿ ಟೀಮ್

ಮುಖ್ಯ ಸಂಪಾದಕರು - ಹೂಲಿ ಶೇಖರ್

bf2fb3_da95706332c74d5c859197064ad9f6f3~mv2.jpg

ಹೂಲಿಶೇಖರ್ ಅವರು ಕಳೆದ 45 ವರ್ಷದಿಂದ ನಟರಾಗಿ, ನಿರ್ದೇಶಕರಾಗಿ,ಮಕೇಪ್ ಮಾನ್ ಆಗಿ, ನಾಟಕ ರಚನಾಕಾರರಾಗಿ, ಸಂಭಾಷಣಾಕಾರರಾಗಿ ಕಲಾಸೇವೆಯನ್ನು ಮಾಡಿದ್ದಾರೆ.

ಕನ್ನಡದ ಖ್ಯಾತ ಧಾರಾವಾಹಿ ಮೂಡಲ ಮನೆಯ ಚಿತ್ರಕತೆ ಹಾಗೂ ಸಂಭಾಷಣೆಗಾಗಿ ಆರ್ಯಭಟ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ, ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಮತ್ತು ಹತ್ತು ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

ತೆರೆಯ ಮರೆಯ ಕಲಾವಿದರಾದ ಇವರು ಆಕೃತಿ ಕನ್ನಡ ಅಂತರ್ಜಾಲ ಪತ್ರಿಕೆಯನ್ನು ಕೆಲವು ವರ್ಷಗಳ ಹಿಂದೆ ಪರಿಚಯಿಸಿದ್ದಾರೆ. ಕತೆ, ಕವನ, ಕನ್ನಡದ ಐತಿಹಾಸಿಕ ಕತೆಗಳು, ಕನ್ನಡ ಜಾನಪದದ ಅರಿವು. ರಂಗಭೂಮಿ, ಪ್ರಚಲಿತ ಸಂಗತಿಗಳು, ವ್ಯಕ್ತಿ ಪರಿಚಯ, ಯಾರು ಎಲ್ಲಿ ಏನು ಹೇಳಿದರು? ನಿಮ್ಮ ಕಾಲಂ, ಮಕ್ಕಳ ಕಾಲಂ, ಮೈಕ್ ನಮ್ಮದು - ಹಾಡು ನಿಮ್ಮದು. ಕುಂಚ - ಬಣ್ಣ, ಅಡುಗೆ ಮನೆ. ಏನೆಲ್ಲ ವಿಷಯಗಳು. ಕನ್ನಡ ಸಾಹಿತ್ಯ, ಸಂಸ್ಕೃತಿಯ ದರ್ಶನ ವನ್ನು ಈ ಪತ್ರಿಕೆಯ ಮೂಲಕ ಮಾಡಿಸುತ್ತಿದ್ದಾರೆ.

ಅವರ ನಿರಂತರ ಲೇಖನಗಳಿಗಾಗಿ ಆಕೃತಿ ಕನ್ನಡ ಪೇಜ್ ತಪ್ಪದೆ ಲೈಕ್ ಮಾಡಿ

ಉಪ ಸಂಪಾದಕಿ - ಶಾಲಿನಿ ಹೂಲಿ ಪ್ರದೀಪ್

ak.shalini@outlook.com

bf2fb3_46d94d149f5e4b0cb4295942ab5981e3~mv2.jpg

ಆಕೃತಿಕನ್ನಡದ ಬಳಗ (ಕೊಡುಗೆದಾರರು / ಲೇಖಕರು)

 • ನಾಗರಾಜ್ ಲೇಖನ್
 • ಪ್ರಭಾಕರ್ ತಾಮ್ರಗೌರಿ
 • ಚಂದ್ರಶೇಖರ್ ಕುಲಗಾಣ
 • ಕಾವ್ಯ ದೇವರಾಜ್
 • ಡಾ.ರೂಪೇಶ್
 • ರೇಶ್ಮಾ ಗುಳೇದಗುಡ್ಡಾಕರ್
 • ಪ್ರಭುಸ್ವಾಮಿ ನಟೇಕರ್
 • ವಾಣಿರಾಜ್ ಜೋಶಿ
 • ವಿನಯ ಎಂ ಹೆಗಡೆ
 • ಅರವಿಂದ ಕುಲಕರ್ಣಿ
 • ಮಾಲತಿ ಗಣೇಶ ಭಟ್
 • ಶಿವಕುಮಾರ್ ಬಾಣಾವರ
 • ಎನ್.ವಿ.ರಘುರಾಂ
 • ಅಮೃತ ಎಂ
 • ಚಂದ್ರಕಲಾ ಹೇಮರಾಜ್
 • ಮೇಗರವಳ್ಳಿ ರಮೇಶ್
 • ಗುರುದತ್ತ 
 • ಸಂತೆಬೆನ್ನೂರು ಫೈಜ್ನಟ್ರಾಜ್
 • ಅಲ್ಲಾಗಿರಿರಾಜ್ ಕನಕಗಿರಿ
 • ಶ್ರೀಶಿಲ್ಪಾ ಮಲ್ಲಿಕಾರ್ಜುನ್
 • ಶಾರದಾ ಜಯರಾಮ್
 • ಶಿವಮನ್ಯು (ಎಸ್.ಎಚ್.ಪಾಟೀಲ )
 • ಗಣೇಶ್ ರಾವ್ ಎಲ್ಲೂರು.
 • ಚಿನ್ಮಯಾನಂದ್ ಹೆಗ್ಡೆ
 • ನೀತಾ ಉರಾಳ
 • ಹರ್ಷ ಶಿರಿಗಾರು
 • ಪಾರ್ವತಿ ಪಿಟಗಿ
 • ಶ್ರೀಧರ್ ಕಾಡ್ಲೂರು
 • ಶ್ರೀಧರ್ ಮೂರ್ತಿ
 • ಕಲ್ಪಾ. ಸಿ. ಎನ್
 • ಚಿತ್ರಾ ಚಂದ್ರು
 • ಪ್ರೊ ಎಸ್.ಆರ್.ತೋಂಟದಾರ್ಯ
 • ಶಿವಪ್ರಸಾದ ಪುರುಷೋತ್ತಮ ಮಂಡಿ
 • ಭವಾನಿ ದಿವಾಕರ್
 • ಗುಡಿಹಳ್ಳಿ ನಾಗರಾಜ್
 • ಪ್ರೊ. ಓ .ಎಲ್. ನಾಗಭೂಷಣಸ್ವಾಮಿ
 • ಶಿವಲೀಲಾ ಹುಣಸಗಿ
 • ಡಾ. ಪ್ರಕಾಶ ಮಂಟೇದ
 • ಮುರಳಿ ಮೋಹನ ಕಾಟಿ
 • ಎಂ.ಶಾಂತ
ಲೇಖನಗಳನ್ನು ಓದಿ. ಶೇರ್ ಮಾಡಿ. ಎಲ್ಲಾ ಲೇಖಕರನ್ನು ಪ್ರೋತ್ಸಾಹಿಸಿ.
Home
News
Search
All Articles
Videos
About
Aakruti Kannada

FREE
VIEW