ಹೂಲಿಶೇಖರ್ ಅವರ ಕಾಳಿ ಕಣಿವೆ ಕತೆಗಳ ಕುರಿತು ನಿವೃತ್ತ ಅಧಿಕಾರಿಯೊಬ್ಬರ ಪ್ರತಿಕ್ರಿಯೆ

ಕೆಪಿಸಿಲ್ ನಿವೃತ್ತ ಅಧಿಕಾರಿಯೊಬ್ಬರು ಹೂಲಿಶೇಖರ್ ಅವರ ಕಾಳಿ ಕಣಿವೆಯ ಕುರಿತು  ಏನೆಲ್ಲಾ ಹೇಳಿದ್ದಾರೆ ಮುಂದೆ ಓದಿ … ಕಾಳಿ ಕಣಿವೆಯ ಕಥೆಗಳ…

ಕಾಳೀ ಕಣಿವೆಯ ಕತೆಗಳು, ಭಾಗ – ೨೨

೧೯೬೫ ರಲ್ಲಿ ಬೆಳಗಾವಿ ಮುನಸೀಪಾಲಿಟಿಯ [ಈಗ ಅಲ್ಲಿ ನಗರ ಸಭೆ ಇದೆ] ಪೌರ ಕಾರ್ಮಿಕರು ಒಂದು ವಾರದ ಹರತಾಳ ಮಾಡಿದರು. ಒಬ್ಬನೇ…

ಕಾಳೀ ಕಣಿವೆಯ ಕತೆಗಳು, ಭಾಗ – ೨೧

ಮೂವತೈದು ಪೈಸೆಗೆ ಒಂದು ಕೇ.ಜಿ. ಅಕ್ಕಿ,  ಎರಡು ನೂರಾ ಐವತ್ತು ರೂಪಾಯಿಗೆ ಒಂದು ತೊಲ ಚಿನ್ನ ಸಿಗುವ ಕಾಲ. ಆಗಿನದು ನಮ್ಮದು…

ಕಾಳಿ ಕಣಿವೆಯ ಕಥೆಗಳ ಕುರಿತು- ನಿವೃತ್ತ ಕೆ. ಪಿ.ಸಿ.ಎಲ್ ಅಧಿಕಾರಿಗಳ ಮಾತು

ಕಾಳೀ ಕಣಿವೆಯಲ್ಲಿ ಅನೇಕ ವರ್ಷಗಳ ಕಾಲ ಶ್ರೀ ಹೂಲಿ ಶೇಖರ ಅವರ ಜೊತೆಯಲ್ಲಿದ್ದು ಸಹಕಾರ ನೀಡಿದ ನಿವೃತ್ತ ಹಿರಿಯ ಅಧಿಕಾರಿಗಳು ಲೇಖನ…

ಕಾಳೀ ಕಣಿವೆಯ ಕತೆಗಳು, ಭಾಗ – ೨೦

ಮನಸ್ಸು ಭಾರವಾಗಿದ್ದರೂ ಕರ್ತವ್ಯ ಬಿಡುವಂತಿರಲಿಲ್ಲ. ಡ್ಯಾಮಿನ ಕಡೆಗೆ ಹೊರಟೆ. ಎಲ್ಲ ಮರೆತು ಕರ್ತವ್ಯದ ಕಡೆಗೆ ಹೆಜ್ಜೆ ಹಾಕಿದೆ. ಬೆಳಿಗ್ಗೆ ಚಹ ಕುಡಿದಿರಲಿಲ್ಲ.…

ಕಾಳೀ ಕಣಿವೆಯ ಕತೆಗಳು, ಭಾಗ- ೧೯

ಒಳಗೆ ಕಟ್ಟಿಗೆಯ ಒಲೆ ಉರಿಯುತ್ತಿತ್ತು. ಹಾಗೇ ಲಾಟೀನಿನ ಮಾದಕ ಬೆಳಕೂ ಚೆಲ್ಲಿತ್ತು. ಸಕ್ಕೂಬಾಯಿಯ ಖಾನಾವಳಿಯಲ್ಲಿ ಕಂಡ ಆ ಸುಂದರಿ ಯಾರು? ರೋಚಕ…

ಕಾಳೀ ಕಣಿವೆಯ ಕತೆಗಳು, ಭಾಗ – ೧೮  

ಕಾಳೀ ಕಣಿವೆಯಲ್ಲಿ ತ್ರಿಕೋಣ ದೈವೀ ಶಕ್ತಿಗಳು ಇದ್ದುವೇ…?.  ಸೂಪಾದ ಬಲದಂಡೆಯಲ್ಲಿ ಶ್ರೀ ರಾಮ ಇದ್ದ. ಅಲ್ಲಿ ಪ್ರತಿವರ್ಷ ಜಾತ್ರೆ, ಆರಾಧನೆ ನಡೆಯುತ್ತಿತ್ತು.ಎಡದಂಡೆಯಲ್ಲಿ…

ಕಾಳೀ ಕಣಿವೆಯ ಕತೆಗಳು, ಭಾಗ – ೧೭

ಒಂದೆಡೆ ಸೂಪಾ ಡ್ಯಾಮ್ ಕಟ್ಟುವ ಕೆಲಸ ಭರದಿಂದ ಸಾಗುತ್ತಿದ್ದರೆ, ಡ್ಯಾಮು ಕಟ್ಟಿದರೆ ಹಿರಿಯರು ಬಾಳಿ ಬದುಕಿದ ಊರು, ಅಲ್ಲಿಯ ಕಾಡು, ಕಾಳೀ…

ಕಾಳೀ ಕಣಿವೆಯ ಕತೆಗಳು, ಭಾಗ – ೧೬

ಪರೋಟಾ ತಿಂದು ಹೊರ ಬಂದವನಿಗೆ ಕಂಡಳು ಫ್ಲೋರಿನಾ… ಸೂಪಾದಲ್ಲಿ ವಾಸ್ತವ್ಯಕ್ಕೆ ಹೇಗೋ ಒಂದು ಮನೆ ಸಿಕ್ಕಿತಲ್ಲ ಎಂದು ಮನಸ್ಸಿಗೆ ಸಮಾಧಾನವಾಯಿತು. ಅವಶ್ಯಕತೆಯಿದ್ದಾಗ…

ಕಾಳೀ ಕಣಿವೆಯ ಕತೆ ಭಾಗ – ೧೫

ಶೌಚಾಲಯಕ್ಕೆ ಚಾಳದ ಕೆಲವು ಗಂಡಸರು ಬಹಿರ್ದೆಸೆಗೆ ಬೆಳಗಿನ ಹೊತ್ತು ಹೊಳೆಯ ಕಡೆಗೆ ಹೋಗುತ್ತಾರೆ. ಬಯಲಿನಲ್ಲಿ ಬಹಿರ್ದೆಶೆಗೆ ಕೂಡುವಾಗಿನ ಆತ್ಮಾನಂದ ಶೌಚಾಗೃಹದಲ್ಲಿ ಸಿಗುವುದಿಲ್ಲ.

ಕಾಳೀ ಕಣಿವೆಯ ಕತೆ ಭಾಗ – ೧೪

ಶೂರ್ಪನಖಿ ಗುಹೆಯನ್ನು ಬೋಳು ಗವಿ ಎನ್ನಲಾಗುತ್ತಿತ್ತು.

ಕಾಳೀ ಕಣಿವೆಯ ಕತೆಗಳು ಭಾಗ –೧೩

ಇಲ್ಲಿಂದ ಕಾಳೀ ನದಿಗೆ ಆಣೆಕಟ್ಟು ಕಟ್ಟುವ ನನ್ನ ಕೆಲಸ ಸುರುವಾಯಿತು .

ಕಾಳೀ ಕಣಿವೆಯ ಕತೆಗಳು ಭಾಗ – ೧೨

ನಾನು ಮೊದಲ ಬಾರಿ ಆಫೀಸು ಪ್ರವೇಶಿಸಿದ್ದರಿಂದ ಮನದಲ್ಲಿಯೇ ಕಾಳಿಕಾ ದೇವಿಗೆ ವಂದಿಸಿದೆ.

ಕಾಳಿ ಕಣಿವೆ ಕಥೆಗಳು- ಓದುಗರ ಪ್ರತಿಕ್ರಿಯೆ

ಕಾಳಿ ಕಣಿವೆ ಕಥೆಗಳು ಓದುಗರ ಪ್ರತಿಕ್ರಿಯೆ.

Home
Search
All Articles
Videos
About
Aakruti Kannada

FREE
VIEW