‘ಸಂಪತ್ತು’ ಸಣ್ಣಕತೆ : ಬಿ.ಆರ್.ಯಶಸ್ವಿನಿ

ವಿಕಾಸನಿಗೆ ತನ್ನ ಬಳಿ ಇದ್ದ ಅಸ್ತಿ, ಸಂಪತ್ತನ್ನು ಕಳೆದುಕೊಂಡಾಗ ಅನಸಿದ್ದು ಆಸ್ತಿ ಇದ್ದಾಗ ಮಾತ್ರ ಸಂಬಂಧಿಕರು, ಇಲ್ಲದಿದ್ದರೆ ಯಾರು ಇಲ್ಲ. ನಮ್ಮೊಂದಿಗೆ…

‘ನೆಲಕ್ಕೆ ಬಿದ್ದ ಹೂಗಳು’ ಸಣ್ಣಕತೆಗಳು

ನೆಲಕ್ಕೆ ಬಿದ್ದ ಹೂವಿಗೂ ಕೂಡ ಬದುಕಿದೆ. ಆ ದೇವರ ಸೃಷ್ಟಿಯಲ್ಲಿ ಯಾರೂ ನಗಣ್ಯ ಇಲ್ಲ ಎಂಬ ಭಾವ ತುಂಬಿತು ಕುಸುಮಳಿಗೆ, ವೀಣಾ…

‘ಒಡಲ ಪ್ರೀತಿ’ ಸಣ್ಣಕತೆ – ಶೋಭಾ ನಾರಾಯಣ ಹೆಗಡೆ

ನಿಂಗಮ್ಮನ ಮಗ ಈತರ ಮಾಡ್ತಾನೆ ಅಂತ ಕನಸೂ ಮನಸಿನಲ್ಲೂ ಎಣಿಸಿರಲಿಲ್ಲ… ಅಂತದ್ದು ನಿಂಗಮ್ಮನ ಮಗನ ಜೀವನದಲ್ಲಿ ಏನಾಯಿತು, ಶೋಭಾ ನಾರಾಯಣ ಹೆಗಡೆ…

‘ಕೊನೆಯಿಲ್ಲದ ಪಯಣವಿದು’ ಸಣ್ಣಕತೆ

ತುಂಬಿ ಹರಿವ ನನ್ನ ಕಂಗಳಲ್ಲಿ ನನ್ನ ರಾಧಾ ಮಸುಕು ಮಸುಕಾಗಿ ಕಾಣುತ್ತಿದ್ದಳು. ಯಾರಿದು ರಾಧಾ? ಅವಳು ಎಲ್ಲಿ ಹೋದಳು…ಕತೆಗಾರ್ತಿ ಶೋಭಾ ನಾರಾಯಣ…

ಆಸ್ಪತ್ರೆಯಲ್ಲಿ ಕಂಡ ದೆವ್ವ​ – (ಭಾಗ -೨)

ರಾತ್ರಿ ೧:೨೪ ಆಗಿತ್ತು. ತಲೆ ಎತ್ತಿ ಸುತ್ತಲೂ ನೋಡಿ ಅಮ್ಮನ ಕಡೆ ನೋಡಿದೆ. ಅಮ್ಮ ಗಾಢ ನಿದ್ದೆಯಲ್ಲಿದ್ದಳು. ಎಬ್ಬಿಸಲು ಹೋಗಲಿಲ್ಲ. ಅಷ್ಟು…

ಆಸ್ಪತ್ರೆಯಲ್ಲಿ ಕಂಡ ದೆವ್ವ​ – (ಭಾಗ -೧)

ಕತೆಗಾರ ಶಿವ ಅವರಿಗೆ ಮೂಗಿಗೆ ಪೆಟ್ಟಾಗಿದ್ದರಿಂದ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆ ಸಂದರ್ಭದಲ್ಲಿ ಅವರು ಕಂಡ ಅಥವಾ ಕೇಳಿದ ದೆವ್ವದ ಕತೆಯನ್ನು…

‘ಭಂಗ ತಂದ ಬಂಗು’ ಸಣ್ಣಕತೆ

ಸುಂದರ ಮುಖದಲ್ಲಿ ಬಂಗು ಎನ್ನುವ ಕಪ್ಪು ಕಲೆಗಳು ಆರಂಭವಾದಾಗ ಚಾರು ಚಿಂತಿತಳಾದಳು. ಇದರಿಂದ ಮುಕ್ತಿ ಪಡೆಯಲು ಮನೆ ಮದ್ದನ್ನೇಲ್ಲಾ ಮಾಡಿದಳು. ಯಾವುದು…

‘ನನ್ನ ಜನ್ಮ ರಹಸ್ಯ’ ಸಣ್ಣಕತೆ

ಒಂದು ಗಂಡು ಮಗುವಾದರೆ ಸಾಕು ಆಪರೇಷನ್ ಮಾಡಿಸಿಬಿಡೋಣ ಎಂದು ಪ್ರತೀ ಪ್ರಸವದ ಸಮಯದಲ್ಲೂ ನಿಶ್ಚಯಿಸಿಕೊಳ್ಳುತ್ತಿದ್ದವನಿಗೆ ಬರೀ ನಿರಾಸೆಯೇ ಕಾದಿತ್ತು. ಐದನೇ ಮಗುವಾದರೂ…

“ಸ್ನೇಹ ಪ್ರೀತಿ” ಸಣ್ಣಕತೆ

ದಾರಿ ತಪ್ಪಿದಾಗ ಸರಿ ದಾರಿ ತೋರುವ ಸ್ನೇಹಿತರಿರಬೇಕು ಜೀವನಕ್ಕೊಂದು ಪಾಠವನ್ನು ಯಶು ಅವರ ಕತೆಯಲ್ಲಿ ಕಾಣಬಹುದು ತಪ್ಪದೆ ಓದಿ… ಸ್ನೇಹ ಮತ್ತು…

‘ದಾರಿ ಯಾವುದಯ್ಯಾ’ ಸಣ್ಣಕತೆ

ಭೂಮಿಯ ಬಗ್ಗೆ ಮಾಹಿತಿ ಸಿಗದೆ ಅಸ್ವಸ್ಥತೆ ಕಾಡಿತು.ಇನ್ನು ಕಾಯುವುದರಲ್ಲಿ ಯಾವ ಅರ್ಥವೂ ಇಲ್ಲ ಎನ್ನಿಸಿ ಒದ್ದಾಡಿದೆ. ಅವಳ ಅಣ್ಣಂದಿರನ್ನು ವಿಚಾರಿಸಿಬಿಡಬೇಕು ಎಂದು…

“ನಂಬಿಕೆ” ಸಣ್ಣಕತೆ :  ಬಿ ಆರ್ ಯಶಸ್ವಿನಿ

ಪವಿತ್ರವಾದ ಪ್ರೀತಿಗೆ ತಾಜಮಹಲ್ ಕಟ್ಟಬೇಕಾಗಿಲ್ಲ. ಪ್ರೀತಿಸಿದವಳು ಕಷ್ಟ ಪಡದಂತೆ ನೋಡಿಕೊಳ್ಳೋದು ಮುಖ್ಯ ಉತ್ತಮ ಸಂದೇಶವಿರುವ  ಬಿ ಆರ್ ಯಶಸ್ವಿನಿ ಅವರ “ನಂಬಿಕೆ”…

“ಶ್ರೀಮಂತಿಕೆ” ಸಣ್ಣಕತೆ : ಬಿ ಆರ್ ಯಶಸ್ವಿನಿ

ಒಬ್ಬ ವ್ಯಕ್ತಿಗೆ ಜ್ಞಾನದ ಜೊತೆಗೆ ಒಳ್ಳೆಯ ಗುಣನಡತೆಗಳು ಇರಬೇಕು. ಸೌಂದರ್ಯಕ್ಕಿಂತ ಗುಣ ನಡತೆ ಮುಖ್ಯ.ಶ್ರೀಮಂತಿಕೆ ಎನ್ನುವುದು ಬರುತ್ತೆ, ಹೋಗುತ್ತೆ.ಆದರೆ ನಮ್ಮ ಹೃದಯವೆಂಬ…

ಸೌಂದರ್ಯ ಸಮರ…ಸೋತವನೆ ಅಮರ…!

ಆಧುನಿಕ ವ್ಯಾಕ್ಸಿಂಗ್ ಕಿಟ್ ಗಳಿರದ ಆ ದಿನಗಳಲ್ಲಿ ಸಕ್ಕರೆಯನ್ನು ಬಳಸಿ ವ್ಯಾಕ್ಸಿಂಗ್ ಮಾಡುವ ಯೋಜನೆಯನ್ನು ಗೆಳತಿಯರು ರೂಪಿಸಿದ್ದರು. ಕಿಚನ್ ನಿಂದ ಸಕ್ಕರೆಯನ್ನು…

“ಅವು ಅಂಗೇ” ಕಥಾ ಸಂಕಲನ ಪರಿಚಯ

ರವಿಕುಮಾರ್ ನೀಹ ಅವರ ಕಥಾ ಸಂಕಲನವನ್ನು ತಂದಿದ್ದು ಇತ್ತೀಚೆಗೆ ಸದಾ ಓದಿಗೆ ತೆರೆಯುವ ನನ್ನ ಮನಸ್ಸು “ಅವು ಅಂಗೇ” ಕಥಾ ಸಂಕಲನದ…

Home
Search
Menu
Recent
About
×