ಮಕ್ಕಳ ಉತ್ತಮ ಬೆಳವಣಿಗೆಯ ಬಗ್ಗೆ ಚಿಂತನೆಯಿರಲಿ

ದುಡ್ಡಿದ್ದರೆ ಏನನ್ನು ಬೇಕಾದರೂ ಪಡೆಯಬಹುದು ಎಂಬ ಭ್ರಮೆಯಲ್ಲಿರಬೇಡಿ, ಇಂದು ಕೈಯಿಂದ ಜಾರುತ್ತಿರುವ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ. ಮಕ್ಕಳಲ್ಲಿ ಪಾಲಕರು…

ರಾಷ್ಟ್ರೀಯ ಹಿಂದಿ ಭಾಷಾ ದಿವಸ

ಹಿಂದಿ ಭಾಷೆಯ ಮಹತ್ವವನ್ನು ಜಾಗೃತಿಗೊಳಿಸಲು ಸೆಪ್ಟೆಂಬರ್ 14 ರಂದು ಹಿಂದಿ ದಿವಸವನ್ನು ಆಚರಿಸಲಾಗುತ್ತದೆ. ಭಾರತ ಗಣರಾಜ್ಯದ ಅಧಿಕೃತ ಭಾಷೆಗಳಲ್ಲಿ ಒಂದಾಗಿ ಹಿಂದಿಯನ್ನು…

ನಮಗೆ ಎಂತಹ ಶಿಕ್ಷಣ ಬೇಕು?

ದೇಶವನ್ನು ಕಟ್ಟಲು ಶಿಕ್ಷಣ ಪದ್ಧತಿ ಅತಿಮುಖ್ಯವಾದುದು. ಆದರೆ ಇಂದು ನೀಡುತ್ತಿರುವ ಶಿಕ್ಷಣ ಉದ್ಯೋಗದಲ್ಲಿ ಪರರನ್ನು ಆವಲಂಬಿಸುವಂತಾಗಿದೆ. ಇಂಥ ಶಿಕ್ಷಣ ಬೇಕೇ ಎಂದು…

ಮೊಬೈಲ್ ನಿಂದ ಮಕ್ಕಳನ್ನು ದೂರ ಇಡುವುದು ಹೇಗೆ?

ಮಕ್ಕಳು ಮೊಬೈಲ್ ನಿಂದ ಓದಿನಲ್ಲಿ, ಆಟದಲ್ಲಿನ ಆಸಕ್ತಿ ಕಮ್ಮಿಯಾಗುತ್ತಿದೆ. ಇದಕ್ಕೆ ಕಾರಣವೇನು? ನಿವೃತ್ತ ಕೆಪಿಸಿಎಲ್ ಅಧಿಕಾರಿ ದೇವರಾಜ ಚಾರ್ ಅವರು ಓದುಗರೊಂದಿಗೆ…

ಜನಪದ ದೈವ ಜೋಕುಮಾರ

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜೋಕುಮಾರನ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟತೆ ಇದೆ. ಜೋಕುಮಾರ ಹಬ್ಬವು ಜನಪದೀಯ ಸಂಸ್ಕೃತಿಯ ವಿಶಿಷ್ಟ ಆಚರಣೆಯ ಹಬ್ಬವಾಗಿದೆ.…

ʼಅಭಿಜ್ಞಾನ ಶಾಕುನ್ತಲʼ ಕಥಾಕಥಿತ ಕಥಾನಕ

ಆ ಕಣ್ವ ಮಹರ್ಷಿಗಳ ಸಾಕು ಮಗಳು ಈ ಶಕುಂತಲೆ? ಹಾಗಾದ್ರೆ ಆಕೆಯ ನಿಜವಾದ ತಂದೆ – ತಾಯಿ ಯಾರು ? ಸಗ್ಗದ…

ಬೆಕ್ಕು ಎಂಬ ವಿಸ್ಮಯ ಜೀವಿ !!

ಭಾರತದಲ್ಲಿ ಬೆಕ್ಕುಗಳ ಬಗ್ಗೆ ಅನೇಕ ಮೂಢ ನಂಬಿಕೆಗಳಿವೆ. ಪ್ರಪಂಚದ ವಿವಿಧ ದೇಶಗಳಲ್ಲಿ ಬೆಕ್ಕುಗಳ ಬಗ್ಗೆ ವಿವಿಧ ನಂಬುಕೆಗಳಿವೆ. ಅಮೇರಿಕಾದಂತ ದೇಶಗಳಲ್ಲಿ ಹಡಗಿನಲ್ಲಿ…

ಬಸವಣ್ಣನವರ ಆತ್ಮಾವಲೋಕನದ ಪರಿಕಲ್ಪನೆ

ಆತ್ಮ ಮನುಷ್ಯನ ದೇಹದಲ್ಲಿ ಇರುವುದರಿಂದಲೇ ಆ ದೇಹಕ್ಕೆ ಬೆಲೆಯಿದೆ ಇಲ್ಲದಿದ್ದರೆ ಇಲ್ಲ. ಆತ್ಮ ದೇಹದಿಂದ ಹೊರ ಹೋಗಿ ಪರಮಾತ್ಮನಲ್ಲಿ ಲೀನವಾದರೆ ಈ…

ಮನುಷ್ಯನ ದೇಹ ಹೂತು ನಂತರ ಏನಾಗುತ್ತೆ?

ಒಂದು ವರ್ಷದ ನಂತರ ಗರಿಷ್ಟ ಎಲ್ಲಾ ಮೂಳೆಗಳು ಮಣ್ಣಿನ ಶಾಖದಿಂದ ಕರಗಲು ಶುರುವಾಗುತ್ತದೆ. ಅದು ಗಟ್ಟಿ ದ್ರವ (Fluid) ರೂಪ ಪಡೆಯುತ್ತದೆ.…

ದಾಂಪತ್ಯ ಎಂದರೆ ದಿವ್ಯ ಅನುಸಂಧಾನ

ದಾಂಪತ್ಯ ಎನ್ನುವುದು ಒಂದು ಸಾಂಪ್ರದಾಯಕ ಹಾಗೂ ಕಾನೂನಾತ್ಮಕ ಆಚರಣೆಯಾಗಿದೆ. ದಾಂಪತ್ಯ ಎಂದರೆ ಕೇವಲ ಒಬ್ಬರ ಜೊತೆ ಒಬ್ಬರು ಇರುವುದಲ್ಲ. ಒಬ್ಬರನೊಬ್ಬರು ಅರ್ಥ…

ಬೀದಿ ನಾಯಿಗಳ ಮೇಲಿನ ಪ್ರೀತಿಗೆ ಮಿತಿಯಿರಲಿ ..

ವೃದ್ದರು ರಸ್ತೆ ಬದಿಯಲ್ಲಿ ಆಹಾರ ಹಾಕುವುದರ ಬದಲು ಈ ಶ್ವಾನಗಳನ್ನು ಅವರ ಮನೆಗೇ ಕರೆದು ಕೊಂಡು ಹೋಗ್ಲಿ. ಅಲ್ಲೇ ಸಾಕಿಕೊಳ್ಳಲಿ ಅಂದದ್ದು…

ಶ್ರೀ ಕೃಷ್ಣ ಜನ್ಮಾಷ್ಟಮಿ ಮಹತ್ವ

ಶ್ರೀ ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಮುಂತಾದ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಶ್ರೀ ಕೃಷ್ಣನ ಜನನವನ್ನು ಆಚರಿಸುವ ಹಬ್ಬವು ಹಿಂದೂಗಳ ಪ್ರಮುಖ…

ಯಾಕೆ ವೃದ್ಧಾಪ್ಯ ಬೇಡ? – ಡಾ.ಶಾಂತಾ ನಾಗರಾಜ್

೫೦ ದಾಟುತ್ತಿದ್ದಂತೇ ಮಾನಸಿಕವಾಗಿ ವೃದ್ಧಾಪ್ಯಕ್ಕೆ ಸಿದ್ಧರಾಗಿ. ಮೊದಲು ದೇಹದ ಸಮಸ್ಯೆಗಳನ್ನು ಮನಸಾ ಒಪ್ಪಿಕೊಳ್ಳುವುದು. ವೈದ್ಯರ ಸಹಾಯದಿಂದ ಪರಿಹಾರವನ್ನು ಕಂಡುಕೊಳ್ಳಬೇಕೇ ವಿನಃ ಮಾರುಕಟ್ಟೆ…

ನವವಧುವಿನಂತೆ ಮಾಲ್ ಗಳು

ಬೆಂಗಳೂರಿನ ಬಹುತೇಕ ಮಳಿಗೆಗಳು ಸೇರಿದಂತೆ ವ್ಯಾಪಕ ಕೇಂದ್ರಗಳು ಸೇಲ್ ಗಳ ಪೈಪೋಟಿಯಲ್ಲಿ ತೊಡಗಿವೆ. ದೊಡ್ಡ ದೊಡ್ಡ ಮಾಲ್ ಗಳು ನವವಧುವಿನಂತೆ ಕಂಗೊಳಿಸುತ್ತ…

Home
Search
Menu
Recent
About
×