‘ಮಾಕಳಿ ಬೇರು ಹಾಗೂ ಮಾವಿನ ಶುಂಠಿ ಉಪ್ಪಿನಕಾಯಿ’

ಮಾವಿನಕಾಯಿ ಉಪ್ಪಿನಕಾಯಿ, ಲಿಂಬೆ ಉಪ್ಪಿನಕಾಯಿ, ಅಮಟೆಕಾಯಿ ಹೀಗೆ ನಾನಾ ರೀತಿ ಉಪ್ಪಿನಕಾಯಿಗಳನ್ನು ನೀವು ತಿಂದರೆ ಬಹುದು. ಆದರೆ ಮಾಕಲಿ ಬೇರಿನ ಉಪ್ಪಿನಕಾಯಿಯನ್ನು ತಿಂದಿಲ್ಲ ಎಂದರೆ ಮನೆಯಲ್ಲಿಯೇ ಎಚ್ ವಿ ಮೀನಾ ಅವರು ಹೇಳಿಕೊಟ್ಟ ರೀತಿಯಲ್ಲಿ ಮಾಡಿ ತಿನ್ನಿ…

ಬೇಕಾಗುವ ಸಾಮಗ್ರಿಗಳು:

  • ಮಾಕಲಿ ಬೇರು (ಕೆಲವರು ಮಾಗಳಿ ಬೇರು ಎನ್ನುವುದುoಟು) -2
  • ಮಾವಿನ ಶುಂಠಿ (ಶುಂಠಿ ಮಾವು ಎಂದು ಹೇಳುತ್ತಾರೆ )- 7-8
  • ಹುಣಿಸೇ ಕಾಯಿ – 2
  • ಹಸಿಮೆಣಸಿನಕಾಯಿ -2 (ಬೇಕು ಎನಿಸಿದರೆ )
  • ಉಪ್ಪು
  • ಕೆಂಪು ಮೆಣಸಿನಕಾಯಿ -10 ( ಬ್ಯಾಡಗಿ + ಗುಂಟೂರು )
  • ಮೆಂತ್ಯ ಕಾಳು – 1/4 ಚಮಚ
  • ಸಾಸಿವೆ – 1/4 ಚಮಚ

ಮೆಂತ್ಯ, ಮೆಣಸಿನಕಾಯಿ ಸ್ವಲ್ಪ ಹುರಿದು, ಸಾಸಿವೆ ಜೊತೆ ನುಣ್ಣಗೆ ಪುಡಿ ಮಾಡಿ.) ಕೊನೆಯದಾಗಿ ಸಾಸಿವೆ, ಅರಿಶಿನ, ಇಂಗು ವಗ್ಗರಣೆ ಹಾಕಿ. ಹುಣಿಸೇಕಾಯಿ ಹಾಗೂ ಖಾರದ ಪುಡಿ ಬೇಡ ಎನ್ನುವವರು 5-6 ನಿಂಬೆ ಹಣ್ಣಿನ ರಸ ಹಿಂಡಿ ಒಂದೆರಡು ದಿನಗಳ ನಂತರ ಒಗ್ಗರಣೆ ಹಾಕಿ ಉಪಯೋಗಿಸಿ. ಇದನ್ನು 8 ದಿನಗಳ ಕಾಲ ಹೊರಗೆ ಇಟ್ಟರೆ ಕೆಡುವುದಿಲ್ಲ. ನಂತರ ಫ್ರಿಡ್ಜ್ ನಲ್ಲಿ ಇಡಬೇಕಾಗುತ್ತದೆ.


  • ಎಚ್ ವಿ ಮೀನಾ – ಕವನಗಳು, ಕವಿತೆಗಳು, ಸಾಹಿತ್ಯ,

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading