ಡಾ. ಪ್ರಕಾಶ ಬಾರ್ಕಿ ಅವರು ಇತ್ತೀಚಿಗೆ ಕಾಶಿ ಪ್ರವಾಸ ಮುಗಿಸಿಕೊಂಡು ಬಂದಿದ್ದಾರೆ. ಅಲ್ಲಿನ ತಿನಿಸು ಕ್ಯಾಮರ್ ಕಣ್ಣಲ್ಲಿ ಸೆರೆ ಹಿಡಿದಾಗ ಹೀಗಿತ್ತು. ಮುಂದೆ ನೋಡಿ…
ಕಾಶಿ ಎಂದರೇ “#ಶಿವ“, ಘಾಟ್’ಗಳ ಸಮೂಹ, ಗಂಗೆಯ ಒಡಲು, ಸಿಹಿ ಭಕ್ಷ್ಯ, ಸ್ಥಳೀಯ ವಿಶಿಷ್ಟ ಜೀವನಶೈಲಿ, ಮಣ್ಣಿನ ಪಾತ್ರೆ, ಬನಾರಸ್ ಪಾನ್….ಪದಗಳಿಗೆ ನಿಲುಕದ ನಗರ. ವಿಶೇಷ… “ಟಮಾಟರ್ ಚಾಟ್” ಟೋಮ್ಯಾಟೋ ಬೆಲೆ ಗಗನಕ್ಕೇರಿದರೂ… ಇಲ್ಲಿಯ ಬಾಯ್ತುಂಬ ನೀರೂರಿಸುವ ಚಾಟ್ “ಟಮಾಟರ್ ಚಾಟ್”ನ ಬೆಲೆ ಕೇವಲ 45 ರೂಪಾಯಿ.
“ಕಾಶಿ ಚಾಟ್ ಭಂಡಾರ”


- ಕ್ಯಾಮೆರಾ ಹಿಂದಿನ ಕಣ್ಣು : ಡಾ. ಪ್ರಕಾಶ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ
