ನಾನು ನನ್ನ ಕವನಗಳು…

 

ನಾ ಬಿಡಲಿಲ್ಲ ಕವನ ಬರೆಯುವದನ್ನು ಸಲ್ಪ ದಿನಗಳು ಅನಂತರ ಬರೆದಿದೆ ಕವನಗಳು…ಕವಿ ವಿ.ಎಂ.ಎಸ್. ಗೋಪಿ ಲೇಖನಿಯಲ್ಲಿ ಮೂಡಿ ಬಂದ ಕವನವನ್ನು ತಪ್ಪದೆ ಮುಂದೆ ಓದಿ…

ನಾ ಬರೆಯುವೆ ಕವನ
ಬಿಳಿ ಹಾಳೆಯಲ್ಲಿ ಮೊದಲ ಲೇಖನ
ಏನೇನು ತಿಳಿಯದೇ ಬರೆದ ಅಕ್ಷರಗಳು

ಅರ್ಥಪೂರ್ಣವಾಗದ ಪದಗಳು
ಎಷ್ಟೊಂದು ಬಿಳಿ ಹಾಳೆಗಳು
ಎಷ್ಟು ಸಾವಿರ ಅಕ್ಷರಗಳು

ಮುಸ್ಸಂಜೆಯಾದರು ನಾ ಬರೆಯಲಿಲ್ಲ ಕವನಗಳು
ರಾತ್ರಿ ನಿದ್ದೆಯಲ್ಲೂ ಬರೆಯಲಿಲ್ಲ ಕನಸಿನ ಕವಿತೆಗಳು
ದಿನ ದಿನಗಳು ಕಳೆದರು ನಾ ಬರಯಲ್ಲಿಲ ಕವನಗಳು

ಆದರು ನಾ ಬಿಡಲಿಲ್ಲ ಕವನ ಬರೆಯುವದನ್ನು
ಸಲ್ಪ ದಿನಗಳು ಅನಂತರ ಬರೆದಿದೆ ಕವನಗಳು
ನಾನು ನನ್ನ ಕವನಗಳು

ಬಿಳಿ ಹಾಳೆಯಲ್ಲಿ ಬರೆದಿಟ್ಟ ಕವನಗಳು
ಬೀಸು ಗಾಳಿಯಲ್ಲಿ ಹಾರಿ ಹೋದ ಬಿಳಿ ಹಾಳೆಗಳು
ಕೇಸರು ಮಣ್ಣು ಆದ ಬಿಳಿಹಾಳೆಗಳು

ಅಕ್ಷರಗಳು ಕಾಣದ ಹಾಳೆಯ ಬಣ್ಣಗಳು
ಮನೆ ದೇವರಿಗೆ ಬರೆದೆ ಓಂಕಾರ
ಬಣ್ಣ ಬಣ್ಣಗಳ ಹೂಗಳಿಗೆ ಜೈಕಾರ
ಪ್ರೀತಿಸುವ ಹೃದಯಗಳಿಗೆ ಪ್ರೇಮಕಾರ
ನನ್ನ ಕವನಕ್ಕೆ ಸಿಕ್ಕಿತು ಜೈಕಾರ


  • ವಿ.ಎಂ.ಎಸ್. ಗೋಪಿ – ಲೇಖಕರು, ಸಾಹಿತಿಗಳು, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW