‘ನವ ರಾತ್ರಿಗಳು’ ಕವನ

ನವರಾತ್ರಿಯ ಕುರಿತು ಪುರಾಣಗಳಲ್ಲಿ ಹಲವು ಉಲ್ಲೇಖಗಳಿವೆ. ಹಲವು ಕಥೆಗಳಿವೆ. ನವರಾತ್ರಿಯಲ್ಲಿ ಚಾಮುಂಡೇಶ್ವರಿ / ದುರ್ಗದೇವಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು. ಈ ತಾಯಿಯ ಕುರಿತು ವಿ.ಎಂ.ಎಸ್.ಗೋಪಿ ಅವರ ವಿಶೇಷ ಕವನವನ್ನು ತಪ್ಪದೆ ಪೂರ್ತಿಯಾಗಿ ಓದಿ…

ಮೈಸೂರ ದಸರಾಗಳು
ನವರಾತ್ರಿ ಉತ್ಸವಗಳು
ಎಷೊಂದು ಸುಂದರವು
ಹಬ್ಬದ ಸಡಗರವು
ನವ ಅವಾತರಗಳು

ನವ ಬಣ್ಣಗಳು
ಹಳದಿ ಬಣ್ಣಗಳು
ಶೈಲಪುತ್ರಿ ದುರ್ಗೆ
ಹಸಿರು ಬಣ್ಣಗಳು
ಬ್ರಹ್ಮಚಾರಿಣಿ ದುರ್ಗೆ

ಬೂದು ಬಣ್ಣಗಳು
ಚಂದ್ರಘಂಟಾ ದುರ್ಗೆ
ಕೇಸರಿ ಬಣ್ಣಗಳು
ಕೂಷ್ಮಾಂಡದೇವಿ ದುರ್ಗೆ

ಬಿಳಿ ಬಣ್ಣಗಳು
ಸ್ಕಂದಾ ಮಾತಾ ದುರ್ಗೆ
ಕೆಂಪು ಬಣ್ಣಗಳು
ಕಾತ್ಯಾಯಿನಿ ದುರ್ಗೆ

ನೀಲಿ ಬಣ್ಣಗಳು
ಕಾಳರಾತ್ರಿ ಮಹಾಮಾಯೇ
ಗುಲಾಬಿ ಬಣ್ಣಗಳು
ಮಹಾ ಗೌರಿ ತಾಯಿ

ನೇರಳೆ ಬಣ್ಣಗಳು
ಸಿದ್ಧಿಧಾತ್ರಿ ತಾಯಿ
ದೇವಿಯ ಅವತಾರಗಳು
ನವರಾತ್ರಿಯ ದಿನಗಳು

ಆಯುಧ ಪೂಜೆಗಳು
ವಿಜಯದಶಮಿ ಹಬ್ಬಗಳು
ದಸಾರ ಹಬ್ಬದ ಸಂಭ್ರಮಗಳು.


  • ವಿ.ಎಂ.ಎಸ್.ಗೋಪಿ –  ಲೇಖಕರು, ಸಾಹಿತಿಗಳು, ಬೆಂಗಳೂರು.

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading