೨೦೨೧ ನ್ನೂ ಹೀಗೆ ನಾಟಕೋತ್ಸವದ ಮೂಲಕ ಸ್ವಾಗತಿಸೋಣ. ಜನವರಿ ೩ ರಿಂದ ೧೮ ರ ತನಕ ರವೀಂದ್ರ ಕಲಾಕ್ಷೇತ್ರ ಆವರಣದ ಸಂಸ ಬಯಲು ರಂಗ ಮಂದಿರದಲ್ಲಿ ನಾಟಕಗಳ ಹಬ್ಬ.
ಪ್ರತಿ ನಾಟಕಗಳ ಟಿಕೇಟ್ ಬೆಲೆ ೧೦೦ ರೂಪಾಯಿಗಳು. ೧೫ ನಾಟಕಗಳನ್ನು ನೋಡುವುದಾದರೆ ೧,೦೦೦ ರೂಪಾಯಿಗಳು. ೫೦೦ ರೂ ರಿಯಾಯಿತಿ. ನಾಟಕಗಳು ಪ್ರತಿ ದಿನ ಸಂಜೆ ೬.೩೦ ಕ್ಕೆ, ನಾಟಕೋತ್ಸವದ ಗೆಲುವು ನಿಮ್ಮ ಕೈಯಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ೮೦೭೩೯೪೮೦೭೩ ಸಂಪರ್ಕಿಸಿ…