‘ಆದಿತ್ಯ ಸ್ಕೂಲ್ ಆಫ್ ಯೋಗ’ ಒಂದು ವಾರದ ಯೋಗ ತರಬೇತಿಯನ್ನು,ಆನ್ಲೈನ್ ನಲ್ಲಿ ಉಚಿತವಾಗಿ ನಡೆಯಲಿದ್ದು, ನಿಮ್ಮ ಆರೋಗ್ಯ ನಿಮ್ಮ ಕೈಯಲಿದೆ. ಕಲಿಯಿರಿ ಕಲಿಸಿರಿ …
ಕರೋನ ಸಂದರ್ಭದಲ್ಲಿ ದೈಹಿಕವಾಗಿ, ಮಾನಸಿಕವಾಗಿ ಸಾಕಷ್ಟು ಜನ ಬಳಲಿದ್ದಾರೆ. ಯೋಗದಿಂದ ಆರೋಗ್ಯದ ಭಾಗ್ಯ ಕಾಪಾಡಿಕೊಳ್ಳಬಹುದು. ಯೋಗ ಗುರು ಶ್ರೀ ವಿಜಯಕುಮಾರ್ ಗುರೂಜಿ ನೇತೃತ್ವದಲ್ಲಿ ಸಾರ್ವಜನಿಕ ಯೋಗ ತರಬೇತಿಯನ್ನು ಆನ್ಲೈನ್ ನಲ್ಲಿ ನಡೆಯಲಿದೆ. ಪ್ರತಿಯೊಬ್ಬರೂ ಉಚಿತವಾಗಿ ಯೋಗವನ್ನು ಕಲಿತು, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಹೆಚ್ಚಿನ ಮಾಹಿತಿ ಕೆಳಗಿನಂತಿದೆ.
