ಗಣೇಶ್ ಕಾಸರಗೋಡು ಅವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 40 ವರ್ಷಗಳು ಪೊರೈಸಿವೆ.ಜೊತೆಗೆ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅವರಿಗೆ ಆಕೃತಿಕನ್ನಡ ಮ್ಯಾಗಝಿನ್ ಕಡೆಯಿಂದ ಶುಭಾಶಯಗಳು.
ಗಣೇಶ್ ಅವರ ಬದುಕು ಬರಹ ಕುರಿತಾದ ‘ಚೌಕಟ್ಟಿಲ್ಲದ ಚಿತ್ರಪುಟಗಳು’ ಪುಸ್ತಕದ ಲೋಕಾರ್ಪಣೆಗೊಳ್ಳಲಿದ್ದು, ರಂಗ ವಿಜಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಲ್ಲಾ ಸಾಹಿತ್ಯಾಸಕ್ತರಿಗೆ ಸ್ವಾಗತವನ್ನು ಕೋರುತ್ತದೆ .

ದಿನಾಂಕ : ನವೆಂಬರ್ ೨೧,೨೦೨೧
ಸ್ಥಳ : ರವೀಂದ್ರ ಕಲಾಕ್ಷೇತ್ರ
ಸಮಯ : ೧೦ ರಿಂದ


- ಆಕೃತಿ ನ್ಯೂಸ್