‘ಕನ್ನಡಮ್ಮನ ತೇರು’ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ಕತೆ ಮತ್ತು ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಕೆಳಗಿನಂತೆ ಇದೆ. ತಪ್ಪದೆ ಮುಂದೆ ಓದಿ…
ಸ್ಪರ್ಧೆ ವಿಭಾಗ :
ಕತೆ, ಛಂದೋಬದ್ಧ ಕವನ
ವಿಷಯ : ಕತೆ – (ಸಂಸ್ಕಾರ ಮತ್ತು ಮಾನವೀಯತೆ)
ಕವನ – (ಆಯ್ಕೆ ಕವಿಗಳಿಗೆ ಬಿಟ್ಟದ್ದು )
ಕೊನೆಯ ದಿನಾಂಕ : ೧೦/೧೧/ ೨೦೨೩
ಇಮೇಲ್ : kannadammanatheru@gmail.com
೯೭೩೧೧೧೧೨೩೪ / ೯೮೮೬೫೪೩೬೩೦

- ಆಕೃತಿ ನ್ಯೂಸ್