ವರ್ಷದ ಕೊನೆಯಲ್ಲಿ ಹೂಲಿಶೇಖರ್ ಅವರ ‘ಕರಿಯು ಕನ್ನಡಿಯೊಳಗೆ’ ನಾಟಕವನ್ನು ಸಾಣೇಹಳ್ಳಿಯಲ್ಲಿ ಪ್ರದರ್ಶನವಾಗುತ್ತಿದ್ದು, ಆಸಕ್ತರು ನಾಟಕವನ್ನು ಅಂತರ್ಜಾಲದ ಮೂಲಕ ನೋಡಬಹುದು. ಹೊಸವರ್ಷ ಹೊಸ ನಾಟಕದ ಮೊದಲ ಪ್ರದರ್ಶನವನ್ನು ತಪ್ಪದೆ ಎಲ್ಲರೂ ನೋಡಿ. ಹೆಚ್ಚಿನ ವಿವರಕ್ಕೆ ಮುಂದೆ ಓದಿ…

- ಆಕೃತಿನ್ಯೂಸ್