ಮಾತೃ ದಿನದಂದು ವಿಶೇಷ ಹನಿಗವನ

ಸಂಪಿಗೆ ವಾಸು ಅವರ ರಚನೆಯ ಮಾತೃ ದಿನದಂದು ವಿಶೇಷ ಹನಿಗವನವನ್ನು ತಪ್ಪದೆ ಮುಂದೆ ಓದಿ…

ರುಬಾಯಿ

ತಾಯಿ ಕಣ್ಣಿಗೆ ಕಾಣುವ ದೇವರು/
ಪಾಠ ಕಲಿಸುವ ಮೊದಲ ಗುರು/
ನಮ್ಮ ಉಪಸ್ಥಿತಿಗೆ ಕಾರಣಳು/
ಅವಳಿಲ್ಲದೆ ನಾವೆಲ್ಲಿಯವರು/

***

ಟoಕಾ

ತನ್ನ ಜೀವನ
ಪಣಕ್ಕಿಟ್ಟು, ನಮ್ಮಯ
ಉಪಸ್ಥಿತಿಗೆ
ಕಾರಣಳಾಗುವ ಆ
ದೇವತೆಗೆ ಪ್ರಣಾಮ

****

ಹಾಯ್ಕು

ತಾಯಿ ದೇವರು
ಎನ್ನುವರು ಎಲ್ಲರೂ
ಖಂಡಿತಾ ನಿಜ

****

ಹನಿಗವನ

ಕಣ್ಣಿಗೆ ಕಾಣುವ ದೇವರು/
ಯಾರೂ ಅವಳಿಗೆ ಸಮನಾಗರು/
ಅವಳ ಋಣ ತೀರಿಸಲು ನಾವ್ಯಾರು/
ಇದ ಎಂದೂ ಮರೆಯದಿರು/


  • ಸಂಪಿಗೆ ವಾಸು – ಬಳ್ಳಾರಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW