ಗಿರಿಜಾ ಶಾಸ್ತ್ರೀಯವರ ಅನುವಾದಿತ ಮರಾಠಿ ಕಾದಂಬರಿ ‘ಆನಂದ ಭಾವಿನಿ’ ಏಕವ್ಯಕ್ತಿ ಪ್ರದರ್ಶನವನ್ನು ಸಿರಿ ವಾನಳ್ಳಿಯವರು ಅಭಿನಯಿಸಿ ತೋರಿಸಲಿದ್ದಾರೆ. ಸರ್ವರಿಗೂ ಸ್ವಾಗತ, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.
ಕಾರ್ಯಕ್ರಮ : ಏಕವ್ಯಕ್ತಿ ಪ್ರದರ್ಶನ
ಮೂಲ : ಪು.ಶಿ ರೇಗೆ
ಕನ್ನಡಕ್ಕೆ ಅನುವಾದ : ಗಿರಿಜಾ ಶಾಸ್ತ್ರೀ
ಕಲಾವಿದೆ : ಸಿರಿ ವಾನಳ್ಳಿ
ದಿನಾಂಕ : ಫೆಬ್ರವರಿ ೧೦,೨೦೨೩
ಸಮಯ :ಸಂಜೆ ೫.೪೫
ಸ್ಥಳ : ವಿ ಚನ್ನಪ್ಪ ವೇದಿಕೆ, ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಬೆಂಗಳೂರು.
- ಆಕೃತಿ ನ್ಯೂಸ್