ಕಲಬುರ್ಗಿ ಜಿಲ್ಲಾಧ್ಯಕ್ಷರಾಗಿ ಡಾ.ಮಲ್ಲಿಕಾರ್ಜುನ ಆಲಮೇಲ

ಕಲಬುರ್ಗಿ ಕನ್ನಡ ಫಿಲಂ ಚೆ೦ಬರ್ ಗೆ ಜಿಲ್ಲಾಧ್ಯಕ್ಷರಾಗಿ ಸಾಹಿತಿ ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ, ಗೌರವಾಧ್ಯಕ್ಷರಾಗಿ ಸಾಹಿತಿ, ಚಿತ್ರನಟ ಶ್ರೀ ಮಹಿಪಾಲರೆಡ್ಡಿ ಮುನ್ನೂರ ಆಯ್ಕೆಯಾಗಿದ್ದಾರೆ. ಇನ್ನಷ್ಟು ಓದಿ…

ಅಧ್ಯಕ್ಷರು : ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ
ಕನ್ನಡ ಫಿಲಂ ಚೇಂಬರ್ (ರಿ )

ಕಲಬುರ್ಗಿ ಜಿಲ್ಲಾಧ್ಯಕ್ಷರಾಗಿ ಸಾಹಿತಿ ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ, ಗೌರವಾಧ್ಯಕ್ಷರಾಗಿ ಸಾಹಿತಿ, ಚಿತ್ರನಟ ಶ್ರೀ ಮಹಿಪಾಲರೆಡ್ಡಿ ಮುನ್ನೂರ ಆಯ್ಕೆ. ಕನ್ನಡ ನಾಡು ನುಡಿ ರಕ್ಷಣೆಗಾಗಿ ಕಲೆ, ಸಾಹಿತ್ಯ, ಸಂಗೀತ,ಬೆಳವಣೆಗಾಗಿ, ಕಲಾವಿದರ ಕ್ಷೇಮಾಭಿವೃದ್ದಿಯ ಸಂಕಲ್ಪದೊಂದಿಗೆ ಕನ್ನಡ ಫಿಲಂ ಚೇಂಬರ್ (ರಿ ) ರಾಜ್ಯವ್ಯಾಪ್ತಿ ವಿಸ್ತರಿಸುವ ಸದಾಶಯದೊಂದಿಗೆ ಜಿಲ್ಲಾ, /ತಾಲೂಕು ಘಟಕಗಳನ್ನು ರಚಿಸುವ ಕಾರ್ಯವು ಕೈಗೆತ್ತಿಕೊಂಡಿದ್ದು. ಅದರ ಒಂದು ಭಾಗವಾಗಿ ಕಲಬುರ್ಗಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ, ಯುವ ಸಾಹಿತಿ, ಕಲಾವಿದ, ಸಂಘಟಕರಾದ, ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ. ಮತ್ತು ಗೌರವಾಧ್ಯಕ್ಷರಾಗಿ ಹೆಸರಾಂತ ಸಾಹಿತಿಗಳು, ಚಿತ್ರನಟರು, ಕಲಬುರ್ಗಿ ಮಾಜಿ ಕಸಾಪ ಜಿಲ್ಲಾದ್ಯಕ್ಷರಾಗಿದ್ದ ಶ್ರೀ ಮಹಿಪಾಲರಡ್ಡಿ ಮುನ್ನೂರ ಅವರನ್ನು ರಾಜ್ಯ ಸಮಿತಿಯು ಹರ್ಷದಿಂದ ಆಯ್ಕೆ ಮಾಡುವದರೊಂದಿಗೆ ಇನ್ನುಳಿದ ಪದಾಧಿಕಾರಿಗಳಾಗಿ,

ಉಪಾಧ್ಯಕ್ಷರು :
ಅಮೃತ ದೊಡಮನಿ

ಪ್ರಧಾನ ಕಾರ್ಯದರ್ಶಿಗಳು:
ಖಾಜಅಜ್ಮಿರ ( ಕೆ. ಕೆ. ದೇಸಾಯಿ )

ಖಜಾಂಚಿ:
ಚಿಂತನಗೌಡ ಪಾಟೀಲ

ನಿರ್ದೇಶಕರು :

ಕು. ಭಾಗಮ್ಮ ಸಿ ಸುಂಬಡ
ವೀರೇಶ ಎಸ್ ಕುಂಬಾರ
ರಮೇಶ ಎಂ ತುಪ್ಪದ
ಕರಲಿಂಗ( ಕರೆಪ್ಪ )ಹೊಸಮನಿ
ಗೊಲ್ಲಾಳಪ್ಪ ಗೊಂದಳಿ
ಶಿವಶರಣಪ್ಪ ಶಾಖಾಪುರ
ನಿಂಗರಾಜ್ ತಳಗೇರ
ಮಲ್ಲಪ್ಪ ಹೊಸಮನಿ
ದೇವೇಂದ್ರ ಗೊಂದಳಿ

ಅವರುಗಳನ್ನು ಕಲಬುರ್ಗಿ ಜಿಲ್ಲಾ ಘಟಕ ಪದಾಧಿಕಾರಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಫಿಲಂ ಚೇಂಬರ್ ರಾಜ್ಯಾಧ್ಯಕ್ಷರಾದ ಡಾ. ಎಂ.ಎಸ್. ರವೀಂದ್ರರವರು ತಿಳಿಸಿದ್ದಾರೆ.


  • ಆಕೃತಿಕನ್ನಡ ನ್ಯೂಸ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading