ಸುಗಮಸಂಗೀತದ ದೊರೆ ಮೈಸೂರು ಅನಂತಸ್ವಾಮಿ ಮತ್ತು ಸುಗಮಸಂಗೀತದ ಸರದಾರ ಡಾ.ಸಿ.ಅಶ್ವಥ್ ಅವರ ಸವಿನೆನಪಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಗೀತಾಸಕ್ತರಿಗೆ ಸ್ವಾಗತ…

ಕಾರ್ಯಕ್ರಮದ ವಿವರ ಹೀಗಿದೆ :
ದಿನಾಂಕ : ಡಿಸೆಂಬರ್ 11, ಶನಿವಾರದಂದು
ಸ್ಥಳ : ರವೀಂದ್ರ ಕಲಾಕ್ಷೇತ್ರ, ಬೆಂಗಳೂರು
ಉಚಿತ ಪಾಸುಗಳಿಗಾಗಿ ಸಂಪರ್ಕಿಸಿ: 9980472676/9886054000
- ಆಕೃತಿನ್ಯೂಸ್