ರಂಗನಟ, ನಿರ್ದೇಶಕ, ಬೆಳಕು ತಜ್ಞ, ರಂಗ ವಿನ್ಯಾಸಕ ಹೀಗೆ ರಂಗಭೂಮಿಯ ಹಲವಾರು ಆಯಾಮಗಳಲ್ಲಿ ದುಡಿದ ಆರ್. ನಾಗೇಶ್ ನನೆಪಿನಲ್ಲಿ ಹೊರತರುತ್ತಿರುವ ಪುಸ್ತಕ…
Category: ಆಕೃತಿ ನ್ಯೂಸ್
ಓದಿ ತಿಳಿಯಿರಿ ಕನ್ನಡದಲ್ಲಿ ಮಾಹಿತಿಗಳನ್ನು. ವೃತ್ತಿಪರ ಕೋರ್ಸ್ ಮಾಹಿತಿ, ಹೂಲಿ ಶೇಖರ ರ ನಾಟಕ ಸಂಗ್ರಹ ಬಿಡುಗಡೆ, ಹೆಚ್. ನರಸಿಂಹಯ್ಯ ರಂಗ ಪ್ರಶಸ್ತಿ, ವನ್ಯಜೀವಿಗಳ ಸಂರಕ್ಷಕ ಈ ಪ್ರಸನ್ನ ಕುಮಾರ, ಭಾಷಾಂತರ ಭಾಷೆಗಳ ಅನುಸಂಧಾನ & ಕಾರ್ಯಕ್ರಮ, ವಿಜಯ ಕರ್ನಾಟಕದ ಕನ್ನಡ ಉತ್ಸವ, ‘ಭಾರತೀಯ ವಿದ್ಯಾ ಭವನ’ ಪತ್ರಿಕೋದ್ಯಮ ಕಾಲೇಜಿಗೀಗ ಚಿನ್ನದ ಹಬ್ಬ ಹೀಗೆ ಹತ್ತು ಹಲವು ವಿಶಯಗಳು ನಿಮಗಾಗಿ. ಇದು ಜಗತ್ತಿನ ಕನ್ನಡಿಗರಿಗಾಗಿ.
ನಮಸ್ಕಾರ, ಹೋಗಿ ಬಾರಯ್ಯ ರಂಗ ಸರದಾರ
ಗುಡಿಹಳ್ಳಿ ತನ್ನ ವಿಶ್ರಾಂತ ಜೀವನದಲ್ಲಿ ಹೊರಡಿಸುತ್ತಿದ್ದ ರಂಗನೇಪಥ್ಯ ನಿಯತಕಾಲಿಕದ ಮೂಲಕ ಹೆಚ್ಚು ಜೀವಂತವಾಗಿರುತ್ತಿದ್ದ ಗುಡಿಹಳ್ಳಿ ನಾಗರಾಜ ಅವರೊಂದಿಗಿನ ಒಡನಾಟದ ಕುರಿತು ಖ್ಯಾತ…
SIIMA ಪ್ರಶಸ್ತಿಯತ್ತ ‘ಬೆಲ್ ಬಾಟಂ’
'ಬೆಲ್ ಬಾಟಂ' ಸಿನಿಮಾ SIIMA ಪ್ರಶಸ್ತಿಗೆ ಹಲವಾರು ಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಮತ ಚಲಾಯಿಸಿ ಉತ್ತಮ ಚಿತ್ರ ಗೆಲ್ಲಿಸುವ ಶಕ್ತಿ ನಿಮ್ಮಲ್ಲಿದೆ...ಬನ್ನಿ, ಮತ…
‘ಸುಬ್ಬರಾಯನ ಬಂಡೆ’ ಸುತ್ತ – ಡಾ.ವಡ್ಡಗೆರೆ ನಾಗರಾಜಯ್ಯ
'ಸುಬ್ಬರಾಯನ ಬಂಡೆ' ಎಂದು ಕರೆಯಲಾಗುವ ಕಲ್ಗುಟ್ಟೆ ಇದೆ. 'ಸುಬ್ಬರಾಯನ ಬಂಡೆ' ಎಂದು ಹೆಸರು ಬರಲು ಕಾರಣವೇನು? ಅಲ್ಲಿ ಸಿಕ್ಕಂತಹ ಪಾದಾಕೃತಿಯ ಕುರಿತು…
ಖ್ಯಾತ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಇನ್ನಿಲ್ಲ
ಖ್ಯಾತ ವಿಜ್ಞಾನಿ ಹಾಗೂ ಅಂಕಣಕಾರ ಸುಧೀಂದ್ರ ಹಾಲ್ದೊಡ್ಡೇರಿ(೬೧) ಇಂದು ನಿಧನರಾಗಿದ್ದಾರೆ.
ದಾಮೋದರ ಡಾಕ್ಟ್ರು ನೆನಪು : ಕಿರಣ್ ಭಟ್ ಹೊನ್ನಾವರ
ದಾಮೋದರ ಡಾಕ್ಟ್ರು ಈಗ ಇಲ್ಲ. ಆದರೆ ಅವರು ಕೊಡುತ್ತಿದ್ದ ಚಿಕಿತ್ಸೆ ಇಂದಿಗೂ ಅವರನನ್ನು ನೆನಪಿಸುತ್ತದೆ. ಡಾಕ್ಟ್ರು ಎಂದರೆ ದಾಮೋದರ ಡಾಕ್ಟ್ರು ತರ…
ಒಂದು ವಾರ ಉಚಿತ ಯೋಗ ಕಲಿಕೆ
'ಆದಿತ್ಯ ಸ್ಕೂಲ್ ಆಫ್ ಯೋಗ' ಒಂದು ವಾರದ ಯೋಗ ತರಬೇತಿಯನ್ನು,ಆನ್ಲೈನ್ ನಲ್ಲಿ ಉಚಿತವಾಗಿ ನಡೆಯಲಿದ್ದು, ನಿಮ್ಮ ಆರೋಗ್ಯ ನಿಮ್ಮ ಕೈಯಲಿದೆ. ಕಲಿಯಿರಿ…
ಜನ ನಾಟಿ ವೈದ್ಯರನ್ನು ಏಕೆ ಇಷ್ಟ ಪಡುತ್ತಾರೆ? – ಡಾ.ಎನ್.ಬಿ.ಶ್ರೀಧರ
ಪಶು ವೈದ್ಯರಾದ ಡಾ.ಶ್ರೀಧರ್ ಅನುಭವದಲ್ಲಿ ಕಂಡ ನಾಟಿ ವೈದ್ಯರು ಮತ್ತು ಜನ ನಾಟಿ ವೈದ್ಯರನ್ನು ಏಕೆ ಇಷ್ಟ ಪಡುತ್ತಾರೆ? ಎನ್ನುವುದಕ್ಕೆ ಈ…
ಪ್ರಖ್ಯಾತ ಛಾಯಾಗ್ರಾಹಕ ನೇತ್ರರಾಜು ನಿಧನ
ಮೈಸೂರಿನ ಪ್ರಖ್ಯಾತ ಛಾಯಾಗ್ರಾಹಕ ನೇತ್ರರಾಜು (೬೨) ಶುಕ್ರವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕವಿರಾಜ್ ಅವರ ‘ಉಸಿರು’ ಬಳಗಕ್ಕೆ ಕೈ ಜೋಡಿಸೋಣ
ಅನವಶ್ಯಕ ರಸ್ತೆಗಳಲ್ಲಿ ಇಳಿದು ಪೊಲೀಸ್ ರ ಕೈಯಲ್ಲಿ ಲಾಠಿ ಏಟು ತಿನ್ನುವ ಬದಲು ಇನ್ನೊಬ್ಬರ ಉಸಿರಿಗೆ ಉಸಿರಾಗಿ, ಜೀವನ ಸಾರ್ಥಕವಾಗುವುದು. ಉಸಿರು…
ಈ ಸಾವು ನ್ಯಾಯವೇ?
ಕೊರೋನಾ ನಿನ್ನ ಅಟ್ಟಹಾಸ ಎಲ್ಲಿಯವರೆಗೂ, ಈ ನೋವು ನ್ಯಾಯವೇ? ಈ ಲೇಖನೊಮ್ಮೆ ಓದಿ. ದಯವಿಟ್ಟು ಎಲ್ಲರು ಮಾಸ್ಕ ಹಾಕಿ, ಆದಷ್ಟು ಮನೆಯಲ್ಲೇ…
ರಜನಿಕಾಂತ್ ನಡೆದು ಬಂದ ಹಾದಿ – ಶಿವಕುಮಾರ್ ಬಾಣಾವರ
ಆ ನಟನಿಗೆ ಮೊದಲು ರಾಜಕುಮಾರ್ ಅವರ 'ಗಿರಿಕನ್ಯೆ' ಸಿನಿಮಾದಲ್ಲಿ ಸಣ್ಣದಾದ ಪಾತ್ರ ಸಿಕ್ಕಾಗ ಆದ ಸಂತೋಷ ಅಷ್ಟಿಷ್ಟಲ್ಲ. ಅದೇ ಸಿನಿಮಾ ಕೈ…
ಕೀರ್ತನಾ ಪ್ರಸಾದ್ ಅವರ ಕಲಾ ಪ್ರದರ್ಶನಕ್ಕೆ ತಪ್ಪದೆ ಬನ್ನಿ…
ಕೀರ್ತನಾ ಪ್ರಸಾದ್ ಅವರ ಹಕ್ಕಿಗಳ ವೈವಿಧ್ಯ ಬದುಕಿನ ಅಮೂರ್ತ ಕಲಾಪ್ರದರ್ಶನ ಕಲೆಗೆ ಭಾಷೆಯ ಮಿತಿಯಿಲ್ಲ, ಭಾವನೆಯ ಅಭಿವ್ಯಕ್ತಿಗೆ ಹಲವು ಮಾರ್ಗಗಳಿವೆ. ಸಂಗೀತ,…
ತೇಜಸ್ವಿಯವರಿಗೆ ಸ್ಫೂರ್ತಿ ನೀಡಿದ ಸಲೀಂ ಅಲಿ
'ಸಲೀಂ ಅಲಿಯವರು ದಶಕಗಳ ಕಾಲ ನಡೆಸಿದ ಪಕ್ಷಿವೀಕ್ಷಣೆ, ಅಧ್ಯಯನ, ಅವರ ಒಳನೋಟ ಎಲ್ಲವೂ ಮುಪ್ಪುರಿಗೊಂಡು, ಬಾನಲ್ಲಿ ಹಾರುವ ಖಗಗಳನ್ನು ಅವರು ಪರಿಚಯಿಸಿರುವ…