ನೋವು, ಸಂಕಟ, ದುಃಖ, ದುಮಾನಗಳು ಬದುಕಿನ ಭಾಗಗಳು. ನಮ್ಮ ಬದುಕಿನಲ್ಲಿ ಸದಾ ಬೆಳದಿಂಗಳೇ ಇರಲಿ ಎನ್ನಲು ಸಾಧ್ಯವೇ ಇಲ್ಲ ಹಾಗೆಯೇ ಬದುಕಿನಲ್ಲಿ…
Category: ಅಂಕಣ
ಹೂಲಿಶೆಖರ್ ಅವರ ನೆನಪಿನ ಹೆಜ್ಜೆ ಗುರುತುಗಳು. ಅವರು ಕಾಳಿ ಕನಿವೆಯಲ್ಲಿ ಕಳೆದ ಆ ದಿನಗಳು, ಅವರ ಬಾಲ್ಯದ ನೆನಪು, ನಾಟಕದ ಕುರಿತು ಅವರ ಅನುಭವಗಳು, ಹೀಗೆ ಹತ್ತು ಹಲವು ವಿಶಯಗಳು ನಿಮಗಾಗಿ. ಇದು ಜಗತ್ತಿನ ಕನ್ನಡಿಗರಿಗಾಗಿ.
ಬದುಕಿಗೊಂದು ಸೆಲೆ (ಭಾಗ – ೧೭)
ಗಣೇಶನ ಪುಟ್ಟ ಬಾಯಿ “ಅತ್ಯಂತ ಕಡಿಮೆ ಮಾತನಾಡು” ಎಂದು ಹೇಳಿದರೆ ಆತನ ಮೊರದಗಲದ ಕಿವಿಗಳು “ಬೇರೆಯವರು ಹೇಳುವುದನ್ನು ಹೆಚ್ಚು ಕೇಳಿಸಿಕೋ” ಎಂದೂ….ಅದೂ…
ಬದುಕಿಗೊಂದು ಸೆಲೆ (ಭಾಗ – ೧೬)
ಗಣೇಶ ನಿನಗೆ ಭಕ್ತಿ ಪೂರ್ವಕ ನಮಸ್ಕಾರಗಳು. ಇನ್ನೇನು ಕೆಲವೇ ಗಂಟೆಗಳಲ್ಲಿ ನೀನು ಭೂಮಿಗೆ ಇಳಿದು ಬರುವೆ. ಈಗಾಗಲೇ ಮನೆ ಮನೆಗಳಲ್ಲಿ ನಿನ್ನ…
ಬದುಕಿಗೊಂದು ಸೆಲೆ (ಭಾಗ – ೧೫)
ನಾನು ಐದನೇ ತರಗತಿಯಲ್ಲಿ ಅನ್ನುತ್ತೀರ್ಣಳಾಗಿದ್ದೆ, ಆದರೆ ಇದೀಗ ಯುಪಿಎಸ್ಸಿ ಪರೀಕ್ಷೆ ಬರೆದು ನಾಗರಿಕ ಸೇವೆಯಲ್ಲಿರುವೆ ಎಂದು ಅತ್ಯಂತ ಹೆಮ್ಮೆಯಿಂದ ಹೇಳುವ ಈ…
‘ನ್ಯಾಯದ ಕಣ್ಣು’ ಅಂಕಣ – (ಭಾಗ -೧೩)
ಅಣ್ಣ ತಮ್ಮಂದಿರಲ್ಲಿ ನಾನು ನನ್ನದೆಂಬುವ ಯಾವಾಗ ಚಿಗುರೊಡೆಯಿತು. ಆಗ ಆಸ್ತಿಗಾಗಿ ಮನಸ್ತಾಪ ಶುರುವಾಗಿ ಕೋರ್ಟ್ ಮೆಟ್ಟಿಲೇರಿದರು ಅಣ್ಣ ತಮ್ಮಂದಿರು. ಮುಂದೇನಾಯಿತು ವಕೀಲರಾದ…
ಬದುಕಿಗೊಂದು ಸೆಲೆ (ಭಾಗ – ೧೪)
2025 ರ ಜೂನ್ 20 ರಂದು ಬಿಡುಗಡೆಯಾದ ಅಮೀರ್ ಖಾನ್ ಅವರ ಹಿಂದಿ ಚಲನಚಿತ್ರ ಸಿತಾರೇ ಜಮೀನ್ ಪರ್ ಸ್ಪಾನಿಶ್ ಚಲನಚಿತ್ರ…
ಬದುಕಿಗೊಂದು ಸೆಲೆ (ಭಾಗ – ೧೨)
ಮಹಾವಿಷ್ಣುವಿನ ಪತ್ನಿ ವರಮಹಾಲಕ್ಷ್ಮಿ. ಮಹಾವಿಷ್ಣು ಹಿಡಿ ಅವಲಕ್ಕಿಗೆ ತೃಪ್ತನಾದವನು. ಎಲ್ಲರೂ ಅವರವರ ಅನುಕೂಲಕ್ಕೆ ತಕ್ಕಂತೆ ಮಾಡಿದರೂ ಸಾಕು. ವರಮಹಾಲಕ್ಷ್ಮಿ ಹಬ್ಬದ ದಿನ…
ಬದುಕಿಗೊಂದು ಸೆಲೆ (ಭಾಗ – ೧೧)
ಬಡ ಅನಾಥ ಹುಡುಗಿ ನೋಡಿ ನಕ್ಕವರು ಎಷ್ಟೋ ಜನ, ಆದರೆ ಆಕೆ ಯಾರ ಮಾತಿಗೂ ಕಿವಿಗೊಡಲಿಲ್ಲ. ಮುಂದೆ ಆಕೆಯೇ ಚಾನೆಲ್ ಫೈವ್…
ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ – ೨೦)
ಮಠಾಧೀಶರ ನೂರು ತಲೆಮಾರುಗಳು ಇದ್ದರೂ ಮಸಣದ ಹಾದಿಯ ಪಯಣ ತಪ್ಪಿಸಲಾಗಲಿಲ್ಲ. ಪೂಜೆಗೆ ಸಲ್ಲಬೇಕಾದ ಮಂದಾರ ಪುಷ್ಪಗಳೇ ಬಿದ್ದು ಬಾಡಿವೆ. ಅಂದರೆ ಕ್ಷಯಿಸುವಿಕೆಗೆ…
ಬದುಕಿಗೊಂದು ಸೆಲೆ (ಭಾಗ – ೧೦)
ಬಹುತೇಕ ಎಲ್ಲ ಊರುಗಳ ಮಠಮಾನ್ಯಗಳಲ್ಲಿ ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ ಕಾರ್ಯಕ್ರಮಗಳು ನಡೆಯುತ್ತವೆ. ಶ್ರಾವಣ ಮಾಸದಲ್ಲಿಯೇ ಈ ಕಾರ್ಯಕ್ರಮಗಳು ಏಕೆ ನಡೆಯುತ್ತವೆ…
ಬದುಕಿಗೊಂದು ಸೆಲೆ (ಭಾಗ – ೯)
ದೀಪ ತನ್ನ ಬೆಳಕಿನಿಂದ ಎಲ್ಲರನ್ನು ಆಕರ್ಷಿಸುತ್ತದೆ ಆದರೆ ದೀಪದ ಅಡಿಯ ಕತ್ತಲು ಬಹಳಷ್ಟನ್ನು ನಮ್ಮಿಂದ ಮುಚ್ಚಿಡುತ್ತದೆ. ಅಂತಹ ಅಮೆರಿಕಾ ಎಂಬ ದೀಪದ…
ಬದುಕಿಗೊಂದು ಸೆಲೆ (ಭಾಗ – ೮)
ಹಾಲಿವುಡ್ ನ ಅತೀ ಪ್ರಸಿದ್ಧ ಅಭಿನೇತ್ರಿ ಜೂಲಿಯಾ ರಾಬರ್ಟ್ ಹೇಳುತ್ತಾರೆ ‘ಮುಖವಾಡಗಳು ಮತ್ತು ಫಿಲ್ಟರ್ ಗಳಿಲ್ಲದ ಬದುಕು ನಮ್ಮನ್ನು ಸಹಜವಾಗಿ ಉಸಿರಾಡುವಂತೆ…
ಬದುಕಿಗೊಂದು ಸೆಲೆ (ಭಾಗ – ೭)
ವಯಸ್ಸಾದ ತಂದೆ ತಾಯಿ ಆ ಮನೆಯಲ್ಲಿ ಇಬ್ಬರೇ. ಮುಂಜಾನೆ ನಿತ್ಯ ಕರ್ಮಗಳನ್ನು ಪೂರೈಸಿ ವಾಕಿಂಗ್ ಹೋಗುವ ಅವರಿಬ್ಬರೂ ಮನೆಗೆ ಬಂದು ಜೊತೆಯಾಗಿಯೇ…
ಕಪ್ಪೆ ಗೂಡಿನಲ್ಲಿ ಬಚ್ಚಿಟ್ಟ ನೆನಪುಗಳು – (ಭಾಗ – ೧೯)
ಮಾನ್ಯ ಕವಿ ವೆಂಕಟೇಶಮೂರ್ತಿಯವರ ಪ್ರಕೃತಿಯ ಸೂಕ್ಷ್ಮಾವಲೋಕನ ಹಾಗೂ ಅದರೊಳಗೂ ತೂರಿ ಬಿಡುವ ‘ಕಾಯುವ ದೈವ’ವನ್ನು ಪ್ರಸ್ತಾಪಿಸುವ ಅಧ್ಯಾತ್ಮಿಕತೆ. ಡಾ. ಎಚ್. ಎಸ್.…