ಹಾಳು ಹಂಪೆಯಂತಾಗಿರುವ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಚಕ್ರಾನಗರ ಕಾಲೋನಿಯ ಪಳೆಯುಳಿಕೆಗಳು. (೨೦೦೦ ಮಾರ್ಚಿ೩೧ ರವರೆಗೆ ಚಕ್ರಾನಗರವು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಕಾಲೋನಿಯಾಗಿ ಅಸ್ಥಿತ್ವದಲ್ಲಿತ್ತು. ನಂತರದ ದಿನಗಳಲ್ಲಿ ಇದು ಅರಣ್ಯ ಇಲಾಖೆಯ ಉಸ್ತುವಾರಿಯಲ್ಲಿದೆ)
- ಕ್ಯಾಮೆರಾ ಕಣ್ಣು : ಶಿವಕುಮಾರ್ ಬಾಣಾವರ (ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್ )
