ಚನ್ನಕೇಶವ ಜಿ ಲಾಳನಕಟ್ಟೆ ಅವರ ಸಾಹಿತ್ಯದ ವಿಭಿನ್ನ “ದುಂಬಿಯೊಂದು ಹಾರಿಬಂದು ” ನಾಳೆ ಬಿಡುಗಡೆಯಾಗಲಿದ್ದು, ಶೋತೃಗಳ ಗಮನ ಸೆಳೆಯಲಿದೆ.
ಸಾಹಿತ್ಯ : ಚನ್ನಕೇಶವ ಜಿ ಲಾಳನಕಟ್ಟೆ
ಸ್ವರ ಸಂಯೋಜನೆ : ಪ್ರಮೋದ್ ಸಪ್ರೆ
ಗಾಯನ, ಸಂಕಲನ : ಶಿಲ್ಪಾ ಸುನಿಲ್
ವಾದ್ಯ ಸಂಯೋಜನೆ : ಶಿವ ಸತ್ಯ
ಕೊಳಲು : ಗಣೇಶ
ಧ್ವನಿ ಮುದ್ರಣ : ಸನ್ನಿ ಎಚ್ ಕೆ

ಗಾಯಕಿ ಶಿಲ್ಪಾ ಸುನಿಲ್ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಪ್ರಮೋದ್ ಸಪ್ರೆ ಅವರ ಸ್ವರ ಸಂಯೋಜನೆ ಮಾಡಿದ್ದಾರೆ. ಡಿಸೆಂಬರ್ ೧೩, ‘ದುಂಬಿಯೊಂದು ಹಾರಿಬಂದು’ ಭಾವಗೀತೆಯು ಇದೇ ಭಾನುವಾರದಂದು ಯೌಟ್ಯೂಬ್ ನಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾಗಲಿದ್ದು, ಇದೊಂದು ನವಿರಾದ ಭಾವನೆಗಳುಳ್ಳ ಭಾವಗೀತೆಯಾಗಿದೆ.
ನಮ್ಮ ನಾಡಿನ ಸಂಸ್ಕೃತಿ ಹಾಗೂ ಭಾಷೆಯ ಶ್ರೀಮಂತಿಕೆಯನ್ನು ಈ ಸಾಹಿತ್ಯದಲ್ಲಿ ಕಾಣಬಹುದು. ಹಾಡನ್ನು ಕೇಳಿ, ಆನಂದಿಸುವುದರ ಜೊತೆಗೆ ಎಲ್ಲರೂ ದಯವಿಟ್ಟು ತಪ್ಪದೆ ಸಬ್ಸ್ಕ್ರೈಬ್ ಮಾಡಿ ಶೇರ್ ಮಾಡುವುದರ ಮೂಲಕ ಪ್ರೋತ್ಸಾಹಿಸಿ.
- ಆಕೃತಿನ್ಯೂಸ್