‘ಈ ಧರೆಗಿಳೀದ ರಂಭೆ’ ಕವನ – ನಿಜಗುಣಿ ಎಸ್ ಕೆಂಗನಾಳ

ನಿಜಗುಣಿ ಎಸ್ ಕೆಂಗನಾಳ ಅವರ ಒಂದು ಕವನವನ್ನು ತಪ್ಪದೆ ಮುಂದೆ ಓದಿ…

ನನಗಾಗಿ ಧರೆಗಿಳೀದ
ರಂಭೆ ಇವಳು.
ನನಗಾಗಿ ಕಾದಿರುವ
ಚಂದನದ ಬೊಂಬೆ ಇವಳು.

ಎಲ್ಲಿ ನೋಡಿದರು
ಇವಳ ಕಾಣಿಸುವಳು
ನನ್ನ ಮನದೋಳು
ಅರಳಿದ ಸೂರ್ಯಕಾಂತಿ
ಬಳ್ಳಿ ಇವಳು.

ಸುಂದರವಾದ ಸೀರೆಯನ್ನು
ಉಟ್ಟವಳು.
ಆ ಸೀರೆಗೆ ಒಂದು
ಮೇರಗನ್ನು ತಂದು ಕೊಟ್ಟವಳು.

ನೀ ಯಾವ ಸೀಮೆಯ
ಸುಂದರಿ ಎಂದು ಆ ದೇವತೆಗಳೇ
ಶರಣಾಗಿ ಇವಳ ಅಂದಕ್ಕೆ
ಮನಸೋತು ಬಿಟ್ಟರು.


  • ನಿಜಗುಣಿ ಎಸ್ ಕೆಂಗನಾಳ, ಸಾಹಿತಿಗಳು ರಂಗಭೂಮಿ, ಕಲಾವಿದರು ಕಲಬುರಗಿ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading