‘ಕಾಮಕಸ್ತೂರಿ ಬನ’ ಕವನ ಸಂಕಲನ ಬಿಡುಗಡೆ

‘ಕೌದಿ ಪ್ರಕಾಶನ’ದಲ್ಲಿ ಪ್ರಕಟವಾಗುತ್ತಿರುವ ಪ್ರಕಾಶ್ ಮಂಟೇದ ಅವರ ‘ಕಾಮಕಸ್ತೂರಿ ಬನ’ ಕವನ ಸಂಕಲನದ ಬಿಡುಗಡೆಯ ಸಮಾರಂಭ. ಎಲ್ಲರಿಗೂ ಪ್ರೀತಿಯ ಸ್ವಾಗತ. ಹೆಚ್ಚಿನ ವಿವರಕ್ಕಾಗಿ ಮುಂದೆ ಓದಿ…

ಪುಸ್ತಕ : ‘ಕಾಮಕಸ್ತೂರಿ ಬನ’
ಲೇಖಕರು : ಪ್ರಕಾಶ್ ಮಂಟೇದ
ಪ್ರಕಾಶನ: ಕೌದಿ ಪ್ರಕಾಶನ
ಬೆಲೆ : ೧೫೦/
ಖರೀದಿಗಾಗಿ : 9008660371

‘ಕೌದಿ ಪ್ರಕಾಶನ’ ಪ್ರಕಟಿಸಿರುವ ಪ್ರಕಾಶ್ ಮಂಟೇದ ಅವರ ‘ಕಾಮಕಸ್ತೂರಿ ಬನ’ ಕವನ ಸಂಕಲನದ ಬಿಡುಗಡೆಯ ಕಾರ್ಯಕ್ರಮವು ಇದೇ ಶನಿವಾರ ಫೆ. 11ರಂದು ಸಂಜೆ 5 ಗಂಟೆಗೆ ಹೆಚ್ ಎನ್ ಸಂಭಾಗಣ, ನ್ಯಾಶನಲ್ ಕಾಲೇಜ್, ಬಸವನಗುಡಿ. ಬೆಂಗಳೂರು ಇಲ್ಲಿ ನಡೆಯಲಿದೆ.

‘ಕಾಮಕಸ್ತೂರಿ ಬನ’ ಪ್ರಕಾಶ್ ಮಂಟೇದ


ಈ ಕಾರ್ಯಕ್ರಮಕ್ಕೆ ಅಧ್ಯಕ್ಷತೆ- ಬಂಜೆಗೆರೆ ಜಯಪ್ರಕಾಶ್, ಪುಸ್ತಕ ಬಿಡುಗಡೆ ಚಾಂದಿನಿ ಪಯಣ, ಮುಖ್ಯ ಅತಿಥಿ ಯಾಗಿ ನಟರಾಜ್ ಹುಳಿಯಾರ್ ಹಾಗು ಕೃತಿ ಕುರಿತು ಹಿರಿಯ ಕೆ ಎ ಎಸ್ ಅಧಿಕಾರಿ ವೆಂಕಟೇಶಯ್ಯ ಅವರು ಮಾತಾನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಿಮಗೆ ಪ್ರೀತಿಯ ಅಹ್ವಾನ.


  • ಡಾ. ಮಮತಾ.ಕೆ.ಎನ್ –  ಕೌದಿ ಪ್ರಕಾಶನ, ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW