ಕವಿ ಶಿವಾ ಮದಭಾoವಿ ಅವರ ಕವನವನ್ನು ಪೂರ್ತಿಯಾಗಿ ಓದಿ…
ರಾಮನಿಲ್ಲಿ ಹನುಮನಾದ
ಹನುಮನಿಲ್ಲಿ ರಾಮನಾದ
ಭಕ್ತಿಯೆoಬ ಬಂಧದಲ್ಲಿ
ರಾಮನಿಲ್ಲಿ ಹನುಮನಾದ
ಹನುಮನಿಲ್ಲಿ ರಾಮನಾದ
ಭಕ್ತಿಯೇ ಶಕ್ತಿಯಾಯಿತು ರಾಮಚರಿತೆಗೆ
ರಾಮನಿಲ್ಲಿ ಹನುಮನಾದ
ಹನುಮನಿಲ್ಲಿ ರಾಮನಾದ
ರಾಮನಾಮಕೆ ಹನುಮ ಬರುವ
ಹನುಮನ ಜೊತೆ ರಾಮ ಬರುವ
ರಾಮನಿಲ್ಲಿ ಹನುಮನಾದ
ಹನುಮನಿಲ್ಲಿ ರಾಮನಾದ
- ಶಿವಾ ಮದಭಾoವಿ – ಗೋಕಾಕ.
