ಅನ್ಯಾಯದಲ್ಲಿ ಬಳಲುತ್ತಿರುವವರ ಧೈರ್ಯದ ಬಲವಾಗಿರುವರು ರಾಯರು ರಾಯರಿದ್ದಾರೆ…ಕವಿ ಶಿವಾ ಮದಭಾoವಿ ಅವರ ಲೇಖನಿಯಲ್ಲಿ ಮೂಡಿದ ಕವನವನ್ನು ತಪ್ಪದೆ ಮುಂದೆ ಓದಿ…
ರಾಯರಿದ್ದಾರೆ ರಾಯರಿದ್ದಾರೆ
ಯಾರಿಗಿದ್ದಾರೆ ರಾಯರು
ನಿಯತ್ತಾಗಿ ಕಷ್ಟದಲ್ಲಿರುವವರ ಜೊತೆಗಿದ್ದಾರೆ ರಾಯರು
ರಾಯರಿದ್ದಾರೆ ರಾಯರಿದ್ದಾರೆ
ಯಾರಿಗಿದ್ದಾರೆ ರಾಯರು
ಜೀವನದಲ್ಲಿ ಬಸವಳಿದವರ ಜೊತೆಗಿರುವರು ರಾಯರು
ರಾಯರಿದ್ದಾರೆ ರಾಯರಿದ್ದಾರೆ
ಯಾರಿಗಿದ್ದಾರೆ ರಾಯರು
ಅನ್ಯಾಯದಲ್ಲಿ ಬಳಲುತ್ತಿರುವವರ ಧೈರ್ಯದ ಬಲವಾಗಿರುವರು ರಾಯರು
ರಾಯರಿದ್ದಾರೆ ರಾಯರಿದ್ದಾರೆ
ಯಾರಿಗಿದ್ದಾರೆ ರಾಯರು
ಭಕ್ತಿಯಿಂದ ಮನದಲ್ಲಿ ಆರಾಧನೆ ಮಾಡುವವರ ಜೊತೆಗಿದ್ದಾರೆ ರಾಯರು
ರಾಯರಿದ್ದಾರೆ ರಾಯರಿದ್ದಾರೆ
ಯಾರಿಗಿದ್ದಾರೆ ರಾಯರು
ಮನದಲ್ಲಿ ಪೂಜಿಸುವವರ ಜೊತೆಗಿದ್ದಾರೆ ರಾಯರು
ರಾಯರಿದ್ದಾರೆ ರಾಯರಿದ್ದಾರೆ
ಯಾರಿಗಿದ್ದಾರೆ ರಾಯರು ಭಜಿಸುವ ಪ್ರತಿ ಮನೆ ಮನದಲ್ಲಿರುವರು ರಾಯರು
ರಾಯರಿದ್ದಾರೆ ರಾಯರಿದ್ದಾರೆ
ಅವರ ಇರುವಿಕೆಯಲ್ಲಿ ಇರುವವರಿಗಿದ್ದಾರೆ ರಾಯರು ರಾಯರಿದ್ದಾರೆ ರಾಯರು
ರಾಯರಿದ್ದಾರೆ ರಾಯರು
- ಶಿವಾ ಮದಭಾoವಿ – ಗೋಕಾಕ.
