ಲೇಖಕರು – ಹರಿಹರ ಪ್ರಿಯ
ಪ್ರಕಾಶನ- ಪುಸ್ತಕ ಮನೆ, ಪುಟಗಳು – ೨೨೪, ಬೆಲೆ – ೨೨೬ರೂ
ತಮ್ಮ ಪಾಠ ಮತ್ತು ವಿದ್ವತ್ತಿನಿಂದ ಆಧುನಿಕ ಕನ್ನಡದ ಪ್ರಖರ ಚಿಂತಕರಾಗಿ ಬೆಳೆದಿರುವ ಪುಸ್ತಕ ಮನೆ ಹರಿಹರ ಪ್ರಿಯಾ. ಅವರು ಹದಿನೈದು ಲೇಖನಗಳಲ್ಲಿ ಭೈರಪ್ಪನವರ ಸಾಹಿತ್ಯ ಮತ್ತು ಸಿದ್ದಂತಾದ ವಿಶ್ಲೇಷಣೆ ನಡೆಸಿದ್ದಾರೆ. ತರ್ಕ ಬದ್ದ ವೈಚಾರಿಕ ನಿರೂಪಣೆಯಿಂದ ಭೈರಪ್ಪನವರ ಸಾಹಿತ್ಯದ ಆಶೆಯನ್ನಷ್ಟೇ ಅಲ್ಲದೆ, ಅವರ ವ್ಯಕ್ತಿತ್ವವನ್ನೂ ವಿಮರ್ಶಿಸಿದ್ದಾರೆ. ಆಕಾರ ವಿಜ್ಞಾನಿಯಂತೆ ತಮ್ಮ ವಿಶ್ಲೇಷಣೆ ಮತ್ತು ಸಮರ್ಥನೆಗೆ ಅಪಾರ ದಾಖಲೆಗಳನ್ನೂ ಒದಗಿಸಿದ್ದಾರೆ. ಹರಿಹರ ಪ್ರಿಯಾ ಅವರ ವಾದವನ್ನು ಒಪ್ಪದಿರಬಹುದು. ಆದರೆ ನಿರ್ಲಕ್ಷಿಸಲು ಸಾಧ್ಯವಾಗದು. ಭೈರಪನವರ ಕುರಿತ ಅದ್ಯಾವನದಲ್ಲಿ ಈ ಕೃತಿ ಮಹತ್ತರ ಒಳನೋಟಗಳನ್ನು ನೀಡಬಲ್ಲದ್ದಾಗಿದೆ.
– ಲಕ್ಶ್ಮಣ ಕೊಡಸೆ (ಬೆನ್ನುಡಿಯಿಂದ )