ರಂಗಮಂಡಲ – ಸಿವಗಂಗಾ ಟ್ರಸ್ಟ್ ಮಕ್ಕಳಿಗಾಗಿ ರಂಗಶಿಬಿರವನ್ನು ಏರ್ಪಡಿಸುತ್ತಿದ್ದು, ಅದರಲ್ಲಿ ಕವಿತೆ ವಚನ, ನಟನೆ, ಜಾನಪದ ಕಲೆ, ಬೊಂಬೆಯಾಟ, ಕ್ಲೇ ಮಾಡಲಿಂಗ್ ಇತ್ಯಾದಿಯನ್ನು ಒಳಗೊಂಡಿದೆ. ಈ ರಂಗ ಶಿಬಿರವು ಏಪ್ರಿಲ್ ೧೦ರಿಂದ ೧೫ವರೆಗೆ ಶುರುವಾಗಲಿದೆ, ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ….

- ಆಕೃತಿ ಕನ್ನಡ ನ್ಯೂಸ್