‘ಬೆಂಡೆಕಾಯಿ ಹುಳಿ’ ರುಚಿಕರ

ನಳಪಾಕ ಪ್ರವೀಣೆ ರತ್ನ ಜಾಧವ್ ಅವರು ‘ಬೇಡೆಕಾಯಿ ಹುಳಿ’ ಮಾಡುವ ವಿಧಾನವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮಾಡಿ ನೋಡಿ…

ಬೇಕಾಗುವ ಸಾಮಗ್ರಿಗಳು :

ಬೆಂಡೆಕಾಯಿ – ಸ್ವಲ್ಪ
ಅರಶಿನಪುಡಿ – ಸ್ವಲ್ಪ
ತೆಂಗಿನತುರಿ – ಸ್ವಲ್ಪ
ಹುಣ್ಸೆಹಣ್ಣು – ನಿಮಗೆ ಬೇಕಾದಷ್ಟು ಹುಳಿ
ಧನಿಯ ಕಾಳು- ಸ್ವಲ್ಪ
ಕರಿಮೆಣಸು- ಸ್ವಲ್ಪ
ಖಾರಪುಡಿ – ಸ್ವಲ್ಪ
ಈರುಳ್ಳಿ – ಸ್ವಲ್ಪ
ಶುಂಠಿ ಮತ್ತು ಬೆಳ್ಳುಳ್ಳಿ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು

ವಿಧಾನ:
ಬೆಂಡೆಕಾಯಿ ಎಣ್ಣೆಲಿ ಹುರಿಯಬೇಕು. ಈರುಳ್ಳಿ ಎಣ್ಣೆ ಹಾಕಿ ಒಗ್ಗರಿಸಿ, ಮಸಾಲೆ ಹಾಕಿ. ಉಪ್ಪು ಹಾಕಿ ಬೆಯಿಸಿ. ಬಿಸಿ ಅನ್ನ, ಚಪಾತಿ, ದೊಸೆ, ರೋಟ್ಟಿ ಜೊತೆ ತಿನ್ನಬಹುದು.


  • ರತ್ನ ಜಾಧವ್ – ನಳಪಾಕ ಪ್ರವೀಣೆ, ಅಂಬಿಕಾನಗರ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW