ಮಕ್ಕಳ ಪುಸ್ತಕಗಳ ಮೇಲೆ ಇಂತಹ ಲೇಬಲ್ ಗಳನ್ನು ಹಾಕಬೇಕು. ಆಗಲಾದರೂ ಮಕ್ಕಳಿಗೆ ನಮ್ಮ ದೇಶದಲ್ಲಿ ಈತರಹದ ಮಹಾಪುರುಷರು ಇದ್ದರೆಂಬ ಸಂಗತಿ ತಿಳಿದೀತು. – ಅನಂತ ನಾರಾಯಣ ಕೋಲಾರ
ಈಗೆಲ್ಲ digital print ಎಲ್ಲೆಡೆ ಇರುವುದರಿಂದ ನಮಗೆ ಯಾವ ಮಹಾಪುರುಷರ, ಸ್ವಾತಂತ್ರ್ಯ ಸೇನಾನಿಗಳ, ಸಾಧುಸಂತರ ಹೀಗೆ ಅವರ ಪಟಗಳನ್ನು ಹಾಗೂ ವಿದ್ಯಾರ್ಥಿಗಳ ವಿವರಗಳು ಇರುವಂತೆ ನಮಗೆ ಬೇಕಾದ ಆಕಾರ-ವಿನ್ಯಾಸ ಸೃಷ್ಟಿಸಿ sticker sheet ಮೇಲೆ print ತೆಗೆದುಕೊಳ್ಳಬಹುದು. ಅಷ್ಟೇನೂ ವೆಚ್ಚವಾಗುವುದಿಲ್ಲ.

ನನಗೆ ಇದು ಸಂಘದ “ಬೌದ್ಧಿಕ್ ವಿಭಾಗ್” ಗ್ರೂಪಿನಲ್ಲಿ ಕಂಡು ಬಂತು.
- ಅನಂತ ನಾರಾಯಣ ಕೋಲಾರ (ಚಿಂತಕರು, ಲೇಖಕರು)
