ಅನ್ನವನ್ನು ವ್ಯರ್ಥಮಾಡಬೇಡಿ…



ಮಹಲಿನ ಸುಪ್ಪತ್ತಿಗೆಯ ಸುಖದ ವ್ಯಸನದಲ್ಲಿ ಐಶಾರಾಮಿಯಾಗಿ ಬದುಕಿರುವ ಸಿರಿವಂತರಿಗೆ ಅನ್ನ ಉತ್ಪಾದಿಸುವ ರೈತರ ಕಷ್ಟಕಾರ್ಪಣ್ಯ ಅರ್ಥವಾಗುವುದಿಲ್ಲ. ನೀವು ಉಣ್ಣುವ ಅನ್ನದ ಪ್ರತಿ ಅಗುಳಿನಲ್ಲೂ ರೈತರ ರಕ್ತದ ಬೆವರು ಇದೆ ಎಂಬುದನ್ನು ಮರೆಯಬೇಡಿರಿ.

ಕ್ಲಬ್ಬು- ಪಬ್ಬು- ಬಾರು- ಚೌಲ್ಟ್ರಿ -ಹೊಟೆಲ್ ಮನೆ ಮುಂತಾದೆಡೆಗಳಲ್ಲಿ ನೀವು #ಅನ್ನ ಉಂಬುವಾಗ ಪ್ರತಿ ಮಿದಿಕೆಯಲ್ಲಿಯೂ ರೈತಕೂಲಿಗಳ ಚಿತ್ರ ನಿಮ್ಮ ಕಣ್ಣಬಿಂಬ ಹೃದಯದಲ್ಲಿ ಪವಿತ್ರ ಭಾವದಿಂದ ಮೂಡಿಬರಲಿ. ಅನ್ನ ಬೆಳೆದು ಕೊಡುವ ನಮ್ಮ #ರೈತರು ಕತ್ತಾಳೆ ಮಟ್ಟೆಯಲ್ಲಿ ಅನ್ನ ಉಂಬುವ ಪರಿಸ್ಥಿತಿಯ ಎರಡು ಚಿತ್ರಗಳು ನಿಮಗಾಗಿ…


  • ಕ್ಯಾಮೆರಾದ ಹಿಂದಿನ ಕಣ್ಣು –  ಡಾ.ವಡ್ಡಗೆರೆ ನಾಗರಾಜಯ್ಯ (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading