ಶ್ರೀ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ಎರಡನೆಯ ಕಥಾಸಂಕಲನ ‘ಹವೇಲಿ ದೊರೆಸಾನಿ’ ಫೆಬ್ರುವರಿ ೨,೨೦೨೫ ರಂದು ಬಿಡುಗಡೆಯಾಗಲಿದೆ. ಹೆಚ್ಚಿನ ವಿವರ ಕೆಳಗಿನಂತಿದೆ. ತಪ್ಪದೆ ಬನ್ನಿ…
ಪುಸ್ತಕ :‘ಹವೇಲಿ ದೊರೆಸಾನಿ
ಲೇಖಕರು : ಮಲ್ಲಿಕಾರ್ಜುನ ಶೆಲ್ಲಿಕೇರಿ
ಸ್ಥಳ : ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು
ಸಮಯ : ಬೆಳಗ್ಗೆ ೯.೩೦
ದಿನಾಂಕ : ಫೆಬ್ರುವರಿ ೨,೨೦೨೫



ಈಗಾಗಲೇ ‘ದಿಡೆಕರೆ ಜಮೀನು’ ಕಥಾಸಂಕಲನದಿಂದ ಓದುಗ ಬಳಗಕ್ಕೆ ಪರಿಚಿತರಾಗಿರುವ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ಕಥೆ, ಕಾವ್ಯ, ಪ್ರಬಂಧಗಳ ಬರವಣಿಗೆಯಲ್ಲಿ ತಮ್ಮದೇ ವಿಶಿಷ್ಠ ಛಾಪು ಮೂಡಿಸಿರುವರು.
ಈಗ ಅವರ ಎರಡನೆಯ ಕಥಾಸಂಕಲನ ‘ಹವೇಲಿ ದೊರೆಸಾನಿ’ ಫೆಬ್ರುವರಿ ೨,೨೦೨೫ ರಂದು ಬಿಡುಗಡೆಯಾಗಲಿದ್ದು, ಸಾಕಷ್ಟು ಜನ ಸಾಹಿತಿಗಳು, ಪುಸ್ತಕ ಪ್ರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರಿಂದ ಇನ್ನಷ್ಟು ಕೃತಿಗಳು ಸಾಹಿತ್ಯಲೋಕಕ್ಕೆ ಬರಲಿ ಎಂದು ಶುಭ ಹಾರೈಸುತ್ತೇನೆ .
- ಆಕೃತಿ ನ್ಯೂಸ್
