‘ಹೊಟ್ಟೆ ಹುಳು’ವಿಗೆ ಮನೆ ಮದ್ದು

ಹೊಟ್ಟೆ ಹುಳುವಿಗೆ ಮನೆ ಮದ್ದನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ಪಾರಂಪರಿಕ ವೈದ್ಯರಾದ ಸುಮನಾ ಮಳಲಗದ್ದೆ ಅವರು , ತಪ್ಪದೆ ಮುಂದೆ ಓದಿ…

ಬೇಕಾಗುವ ಸಾಮಗ್ರಿಗಳು :

ಪಪ್ಪಾಯಿ ಬೀಜ – ವಯಸ್ಸಿಗೆ ತಕ್ಕಂತೆ
ಬೆಲ್ಲ – ಕಾಲು ಚಮಚ
ಹರಳೆಣ್ಣೆ – ನಾಲ್ಕು ಚಮಚ

ಬೇಕಾಗುವ ಸಾಮಗ್ರಿಗಳು :

ದೊಡ್ಡವರಿಗೆ ಒಂಬತ್ತು ಸಣ್ಣವರಿಗೆ ಅವರ ವಯಸ್ಸಿನ ಅನುಗುಣವಾಗಿ ಪಪ್ಪಾಯಿ ಬೀಜವನ್ನು ತೆಗೆದುಕೊಳ್ಳಿ. ಚೆನ್ನಾಗಿ ಚಚ್ಚಿ ಪುಡಿ ಮಾಡಿ ಕಾಲು ಚಮಚ ಬೆಲ್ಲ ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಹೀಗೆ ಒಂಬತ್ತು ದಿನಗಳ ನಂತರ ಮೂರರಿಂದ ನಾಲ್ಕು ಚಮಚ ಶುದ್ಧ ಹರಳೆಣ್ಣೆಯನ್ನು ಸೇವಿಸುವುದರಿಂದ ಸ್ವಲ್ಪ ಮಟ್ಟಿಗೆ ಬೇಧಿ ಆಗುತ್ತದೆ. ಇದರಿಂದ ಹೊಟ್ಟೆ ಹುಳು ಯಾವುದೇ ಕೆಮಿಕಲ್ ಯುಕ್ತ ಔಷಧಿ ಕೊಡದೇ ಹುಳುಗಳು ದೇಹದಿಂದ ಖಾಲಿ ಆಗುತ್ತದೆ.

ಅನೇಕರು ಗುದದ್ವಾರದಲ್ಲಿ ರಾತ್ರಿ ಆಗುತ್ತಿದ್ದಂತೆ ತುರಿಕೆ ತುಂಬಾ ಕಿರಿ ಕಿರಿ ಸಹಿಸಲು ಸಾಧ್ಯವಿಲ್ಲ ಎಂದು ತಮ್ಮ ಡಾಕ್ಟರ್ ಹತ್ತಿರ ಅಥವಾ ಆತ್ಮೀಯ ರ ಹತ್ತಿರ ಅಲವತ್ತು ಕೊಳ್ಳುತ್ತಾರೆ. ಇದು ಕೊಕ್ಕೆ ಹುಳು ಕೂದಲಿನಷ್ಟು ದಪ್ಪ ಕಾಲು ಇಂಚಿಗೂ ಕಡಿಮೆ ಉದ್ದ ಇರುತ್ತದೆ. ಸಂಜೆ ಆಗುತ್ತಿದ್ದಂತೆ ಗುದದ್ವಾರದಲ್ಲಿ ಕಚ್ಚುತ್ತದೆ. ಇದರಿಂದ ತುರಿಕೆ ಉರಿ ಎರಡೂ ಇರುತ್ತದೆ. ಇದಕ್ಕೆ ಬೇರೆ ಯಾವುದೇ ಔಷಧಿ ಶಾಶ್ವತವಾಗಿ ಪರಿಹಾರ ಕೊಡುವುದಿಲ್ಲ.

ನನ್ನಲ್ಲಿ ಔಷಧಿ ಇದೆ ಅಗತ್ಯ ಇದ್ದರೆ ನನ್ನನು ಸಂಪರ್ಕಿಸಬಹುದು ಹಚ್ಚಲು ಮತ್ತು ಹೊಟ್ಟೆಗೆ ತೆಗೆದುಕೊಂಡು ಗುಣಮಾಡಿಕೊಳ್ಳಿ.


  •  ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading