ಜ್ಯೋತಿ ಎಸ್ ಅವರ ‘ಜರ್ನಿ ಆಫ್ ಜ್ಯೋತಿ’ ಪುಸ್ತಕ ಬಿಡುಗಡೆ ಸಮಾರಂಭ ಮಾರ್ಚ್ ೩೧, ೨೦೨೪ ರಂದು ಇಂಡಿಯನ್ ಇನ್ ಸ್ಟಿಟ್ಯೂಷನ್ , ಬಸವನಗುಡಿಯಲ್ಲಿ ಜರುಗಲಿದೆ, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಬೇಕಾಗಿ ವಿನಂತಿ…
ಪುಸ್ತಕ : ಜರ್ನಿ ಆಫ್ ಜ್ಯೋತಿ
ಲೇಖಕಿ : ಜ್ಯೋತಿ ಎಸ್
ಪ್ರಕಾಶನ : ಅಮೃತ ಪ್ರಕಾಶನ
ಸಮಯ : ಬೆಳಗ್ಗೆ ೧೦.೩೦
ಸ್ಥಳ : ಇಂಡಿಯನ್ ಇನ್ಸ್ಟಿಟ್ಯೂಷನ್ , ಬಸವನಗುಡಿ
ಖರೀದಿಗಾಗಿ : 7624949942

- ಆಕೃತಿ ನ್ಯೂಸ್
