ಬುಡ್ಡಿ/ ಚಿಮುಣಿ ದೀಪ ಕವನ- ಕಲ್ಪಾ ಸಿ. ಎನ್

ಚಿಮುಣಿ ದೀಪ, ಕತ್ತಲಿನ ಅನುಭವ ಇಂದಿನ ಬಹುತೇಕ ಪೀಳಿಗೆಗೆ ಇಲ್ಲ. ಆದರೆ ಅದೊಂದು ದಿನ ಚಿಮುಣಿ ಬೆಳಕಿನಲ್ಲಿ ಓದಿದ ನೆನಪುಗಳು, ಆ ಬೆಳಕಿನಡಿಯಲ್ಲಿ ಮನೆಯವರೆಲ್ಲ ಒಟ್ಟಿಗೆ ಕೂತು ಊಟ ಮಾಡಿದ ದಿನಗಳನ್ನು’ಚಿಮುಣಿ ದೀಪ’ ಕವನ ಮತ್ತೆ ಮೆಲಕು ಹಾಕಿತು. ಕವಿಯತ್ರಿ ಕಲ್ಪಾ ಸಿ. ಎನ್  ಅವರ ಕವನವನ್ನುಓದಿ. ನಿಮ್ಮ ಅಭಿಪ್ರಾಯಗಳನ್ನು  ನಮ್ಮೊಂದಿಗೆ ಹಂಚಿಕೊಳ್ಳಿ.

ಧೂ ಮಳೆಯ ನಡುವೆ ಕವಿದಿರುವ
ಕತ್ತಲು…

ಹೊಡೆದೋಡಿಸಲಿರುವ ಮಲೆನಾಡಿಗರ
ಈ ಕಂದೀಲು…

ಜ್ಞಾನಾರ್ಜನೆಗೆ ಆಸರೆ ದೀಪದ
ಈ ಬಟ್ಟಲು…

ಅಘ್ರಾಣಿಸಿದವರಿಗಷ್ಟೇ ಗೊತ್ತು ಸೀಮೆಎಣ್ಣೆಯ
ಘಮಲು…

ಇದರ ಸುತ್ತ ಕುಳಿತಾಗ ತೆರೆಯುವುದು ನಾನಾ ಕಥೆಯ
ಬಾಗಿಲು…

ತೂಗುವುದು ಒಮ್ಮೊಮ್ಮೆ ಹೀಗೆ ಚಿಮುಣಿ ದೀಪದ ನೆನಪಿನ
ತೊಟ್ಟಿಲು…


  • ಕಲ್ಪ ಸಿ. ಎನ್

    kalpa

    (ಕನ್ನಡದ ಟಿ- ಶರ್ಟ್, ಕತೆ, ಕಾದಂಬರಿ ಇತರೆ ಪುಸ್ತಕಗಳನ್ನು ಇಲ್ಲಿ ಖರೀದಿಸಬಹುದು- ಖರೀದಿಸಿ)

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW